ಫಿರ್ಯಾದಿದಾರರು
ಇಂದು ಮಧ್ಯಾಹ್ನ ತಮ್ಮ ಅಂಗಡಿಯಲ್ಲಿದ್ದಾಗ ಫೋನ್ ಮೂಲಕ ಮಾಹಿತಿ ಬಂದಿದ್ದೇನೆಂದರೆ,
ನಿಲೋಗಲ್-ಗುಡೂರ ರಸ್ತೆಯ ಮೀಟ್ಟಲಕೋಡ ಸೀಮಾದಲ್ಲಿ ಬ್ರೀಜ್ ಆಚೆ ನಿಲೋಗಲ್ ಕಡೆಯಿಂದ ಒಬ್ಬ ಮೋಟಾರ್
ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಹಾಗೂ ಗುಡೂರ
ಕಡೆಯಿಂದ ಫಿರ್ಯಾದಿಯ ಚಿಕ್ಕಪ್ಪನಾದ ಮಹಾಲಿಂಗಪ್ಪನು ತನ್ನ ಮೋಟಾರ್ ಸೈಕಲ್ ನಂ:
ಕೆ.ಎ-37/ಯು-6854 ನೇದ್ದನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ
ಮಧ್ಯದಲ್ಲಿ ಮುಖಾಮುಖಿಯಾಗಿ ಟಕ್ಕರಕೊಟ್ಟು ಅಪಘಾತಪಡಿಸಿ ನಿಲೋಗಲ್ ಕಡೆಯಿಂದ ಬಂದ ಮೋಟಾರ್ ಸೈಕಲ್
ಸವಾರನು ಓಡಿ ಹೋಗಿದ್ದು, ಫಿರ್ಯಾದಿ ಚಿಕ್ಕಪ್ಪನಿಗೆ ಬಲಗಾಲ ಬೆರಳುಗಳಿಗೆ ಹಾಗೂ ತಲೆಗೆ ಭಾರಿ
ರಕ್ತಗಾಯವಾಗಿ ಉಪಚಾರ ಕುರಿತು ಬದಾಮಿ ಸರಕಾರಿ ಆಸ್ಪತ್ರೆ, ಕಾರೂಡಿಗಿಮಠ ಆಸ್ಪತ್ರೆ ಹಾಗೂ
ಹೆಚ್ಚಿನ ಉಪಚಾರ ಕುರಿತು ಕೆರೂಡಿ ಆಸ್ಪತ್ರೆಗೆ ಬಾಗಲಕೊಟಯಲ್ಲಿ ಸೇರಿಕೆ ಮಾಡಿ ವಾಪಸ್ ಠಾಣೆಗೆ
ತಡವಾಗಿ ಬಂದು ಸದರಿ ಎರಡೂ ಮೋಟಾರ್ ಸೈಕಲ್ ಸವಾರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿ
ನೀಡಿದ್ದು ಇರುತ್ತದೆ.
Our Commitment For Safe And Secure Society

This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Sunday, October 2, 2016
Subscribe to:
Post Comments (Atom)
0 comments:
Post a Comment