Our Commitment For Safe And Secure Society

This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Saturday, January 7, 2017
ದಿನಾಂಕ
06-01-2017 ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿದಾರರ ಪ್ರಸಾಧ ತಂದೆ ಶ್ರೀನಿವಾಸ ಮಣಿ,
21 ವರ್ಷ ಸಾ: ವಡ್ಡರಹಟ್ಟಿ ತಂದೆಯಾದ ಶ್ರೀನಿವಾಸ ತಂ/ ಮಣಿ ಲಕ್ಷ್ಮಯ್ಯ ಇವರು ಟ್ರಾಕ್ಟರ್ ನಂ: ಕೆ.ಎ-37/ಟಿ.ಎ.8636
ಹಾಗೂ ನಂಬರ್ ಇರಲಾರದ ಟ್ರಾಲಿ ನೇದ್ದರಲ್ಲಿ ಕೂಲಿಕೆಲಸಕ್ಕೆ ಹೋಗಿದ್ದು ಟ್ರಾಕ್ಟರದಲ್ಲಿ ಸಂಗಾಪೂರ
ಹತ್ತಿರ ಕಲ್ಲು ಲೋಡ ಮಾಡಿಕೊಂಡು ಬರುವಾಗ ತಮ್ಮ ತಂದೆ ಶ್ರೀನಿವಾಸನು ಟ್ರಾಕ್ಟರ್ ಟ್ರೇಲರ ಕುಳಿತುಕೊಂಡಿದ್ದು,
ಸಂಗಾಪೂರ-ಗಂಗಾವತಿ ಮುಖ್ಯ ರಸ್ತೆಯಲ್ಲಿ ಚಾಪೆ ಕ್ಯಾಂಪ್ ಹತ್ತಿರ ಟ್ರಾಕ್ಟರ್ ಚಾಲಕ ಇಸ್ಮಾಯಲ್ ಈತನು
ಟ್ರಾಕ್ಟರ್ ಹಾಗೂ ಟ್ರಾಲಿಯನ್ನು ಅತೀವೆಗವಾಗಿ ಹಾಗೂ ತೀವ್ರ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬರುವಾಗ
ಟ್ರೇಲರ್ ಹುಕ್ಕು ಕಟ್ಟಾಗಿ ರಸ್ತಗೆ ಬಿದ್ದು ಟ್ರಾಲಿಯಲ್ಲಿ ಕುಳಿತುಕೊಂಡಿದ್ದು ತಮ್ಮ ತಂದೆ ಪುಟಿದು
ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಕುರಿತು ಅಟೋದಲ್ಲಿ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ
ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು
ಇರುತ್ತದೆ.
Posted by Koppal District Police at 10:11 AM
Subscribe to:
Post Comments (Atom)
0 comments:
Post a Comment