1) ಹನುಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ.131/2015 ಕಲಂ. 304(ಎ) ಐ.ಪಿ.ಸಿ:
ದಿನಾಂಕ: 25-12-2015 ರಂದು ಮದ್ಯಾಹ್ನ 13:00 ಗಂಟೆಗೆ ಫಿರ್ಯಾದಿದಾರರಾದ ಹೊನ್ನಪ್ಪ ತಂದೆ ಹನುಮಪ್ಪ
ಹಗೇದಾಳ ಸಾ:ಹಿರೇ ಅರಳಿಹಳ್ಳಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ
ಫಿರ್ಯಾದಿ ಹಾಗೂ ಮೃತರಿಬ್ಬರು ಇಂದು ದಿನಾಂಕ: 25-12-2015 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ
ಗುತ್ತೆದಾರರಾದ ಬಸವರಾಜ ಬಾಚಲಾಪೂರ. ಮೆಸ್ತ್ರೀ ಸೋಮಪ್ಪ ಹಗೇದಾಳ ಇವರು ಹೇಳಿದಂತೆ ಮುದುಟಗಿ-ದೇವಲಾಪುರ
ರಸ್ತೆಯ ದೇವಲಾಪುರ ಸೀಮಾದಲ್ಲಿ ನಿರ್ಮೀಸುತ್ತೀರುವ ಪೂಲ್ ಕಾಮಗಾರಿಯಲ್ಲಿ ಕೆಲಸ ಮಾಡುತ್ತೀರುವಾಗ ಗುತ್ತಿಗೆದಾರರು
ಯಾವುದೇ ಸುರಕ್ಷಿತ ಕ್ರಮಗಳನ್ನು ಪೂರೈಸದೆ ನಿರ್ಲಕ್ಷತನದಿಂದ ಕೆಲಸ ಮಾಡಿಸುವಾಗ ಕೆಲಸ ಮಾಡುವ ಹೊನ್ನಪ್ಪ
ಪೂಜಾರ ಹಾಗೂ ಹನುಮಪ್ಪ ಬಿಂಗಿಯವರು 20 ಎಂ.ಎಂ.ರಾಡುಗಳನ್ನು ಕಟ್ಟುವಾಗ ಎಲ್ಲವೂ ಅವರ ಮೇಲೆ ಬಿದ್ದು
ಒಳ ಪೆಟ್ಟು ಹಾಗೂ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರಣ ಮುಂಜಾಗ್ರತೆ ಕ್ರಮ ಪೂರೈಸದೆ
ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರ ಬಸವರಾಜ ಬಾಚಲಾಪೂರ ಹಾಗೂ ಮೆಸ್ತ್ರೀ ಸೋಮಪ್ಪ ಹಗೇದಾಳ ಇವರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ
ಗೊಂಡಿರುತ್ತಾರೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಯು.ಡಿ.ಆರ್ ನಂ.37/2015 ಕಲಂ. 174 ಸಿ.ಆರ್.ಪಿ.ಸಿ:.
ದಿನಾಂಕ: 25-12-2015 ರಂದು ಮದ್ಯಾಹ್ನ 13:00 ಗಂಟೆಗೆ
ಫಿರ್ಯಾದಿದಾರರಾದ ಹೊನ್ನಪ್ಪ ತಂದೆ ಹನುಮಪ್ಪ ಹಗೇದಾಳ ಸಾ:ಹಿರೇ ಅರಳಿಹಳ್ಳಿ ರವರು ಠಾಣೆಗೆ ಹಾಜರಾಗಿ
ಲಿಖಿತ ಫಿರ್ಯಾದಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ಫಿರ್ಯಾದಿ ಹಾಗೂ ಮೃತರಿಬ್ಬರು ಇಂದು ದಿನಾಂಕ:
25-12-2015 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಗುತ್ತೆದಾರರಾದ ಬಸವರಾಜ ಬಾಚಲಾಪೂರ. ಮೆಸ್ತ್ರೀ
ಸೋಮಪ್ಪ ಹಗೇದಾಳ ಇವರು ಹೇಳಿದಂತೆ ಮುದುಟಗಿ-ದೇವಲಾಪುರ ರಸ್ತೆಯ ದೇವಲಾಪುರ ಸೀಮಾದಲ್ಲಿ ನಿರ್ಮೀಸುತ್ತೀರುವ
ಪೂಲ್ ಕಾಮಗಾರಿಯಲ್ಲಿ ಕೆಲಸ ಮಾಡುತ್ತೀರುವಾಗ ಗುತ್ತಿಗೆದಾರರು ಯಾವುದೇ ಸುರಕ್ಷಿತ ಕ್ರಮಗಳನ್ನು ಪೂರೈಸದೆ
ನಿರ್ಲಕ್ಷತನದಿಂದ ಕೆಲಸ ಮಾಡಿಸುವಾಗ ಕೆಲಸ ಮಾಡುವ ಹೊನ್ನಪ್ಪ ಪೂಜಾರ ಹಾಗೂ ಹನುಮಪ್ಪ ಬಿಂಗಿಯವರು
20 ಎಂ.ಎಂ.ರಾಡುಗಳನ್ನು ಕಟ್ಟುವಾಗ ಎಲ್ಲವೂ ಅವರ ಮೇಲೆ ಬಿದ್ದು ಒಳ ಪೆಟ್ಟು ಹಾಗೂ ರಕ್ತಗಾಯಗಳಾಗಿ
ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರಣ ಮುಂಜಾಗ್ರತೆ ಕ್ರಮ ಪೂರೈಸದೆ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರ
ಬಸವರಾಜ ಬಾಚಲಾಪೂರ ಹಾಗೂ ಮೆಸ್ತ್ರೀ ಸೋಮಪ್ಪ ಹಗೇದಾಳ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ
ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment