ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂ. 205/2014 ಕಲಂ. 279, 338, 304(ಎ) ಐ.ಪಿ.ಸಿ:.
ದಿನಾಂಕ
23.11.2014 ರಂದು
ರಾತ್ರಿ 8:30 ಗಂಟೆಯ
ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮೇತಗಲ್-ಅರಶಿಣಕೇರಿ ರಸ್ತೆ ಆದಿ ಬಸವೇಶ್ವರ
ಗುಡಿಯ ಮುಂದಿನ ರಸ್ತೆಯ ಮೇಲೆ ಆರೋಪಿತನು ತನ್ನ ಹೊಸ ಮೋ.ಸೈ ನಂಬರ ಬರೇಯಿಸದೇ ಇರುವುದನ್ನು ಅತೀವೇಗ
ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋ,.ಸೈ ಮೇಲೆ ತನ್ನ ನಿಯಂತ್ರಣ ಸಾಧಿಸದೇ
ಸ್ಕೀಡ್ ಮಾಡಿ ರಸ್ತೆಯ ಪಕ್ಕದಲ್ಲಿದ್ದ ಒಂದು ಕಲ್ಲಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ
ಮೇಲೆ ಹಿಂದೆ ಕುಳಿತ ಪಿರ್ಯಾದಿದಾರರ ಮಗ ಮಹಾಂತೇಶನಿಗೆ ಭಾರಿ ರಕ್ತಗಾಯ ಪಡಿಸಿ ಆರೋಪಿ ಮಹೇಶ ಕುಮಾರ
ಇತನು ಸಹ ತಲೆಗೆ ಭಾರಿ ರಕ್ತಗಾಯ ಹೊಂದಿ ಚಿಕಿತ್ಸ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತರುವ ದಾರಿ
ಮದ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೃತ ಆರೋಪಿತನಾದ ಮಹೇಶ ಕುಮಾರ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ
ಸಾರಾಂಶ ಇರುತ್ತದೆ.
0 comments:
Post a Comment