ಇಂದು ದಿನಾಂಕ 27-12-2014 ರಂದು ಕೊಪ್ಪಳ
ಜಿಲ್ಲಾ ಪೊಲೀಸ್ ಕ್ರಿಡಾಕೂಟಾ 2014 ಉದ್ಘಾಟನೆಯನ್ನು ಶ್ರೀ. ಆರ್.ಆರ್. ಜನ್ನು ಜಿಲ್ಲಾಧೀಕಾರಿಗಳು
ಕೊಪ್ಪಳ ರವರು ನೇರೆವೆರೆಸಿದರು ಈ ಕಾಯðಕ್ರಮದಲ್ಲಿ
ಡಾ. ಟಿ.ಡಿ.ಪವಾರ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಜಿಲ್ಲೆಯ ಸಿಬ್ಬಂದಿ ಹಾಗೂ ಅಧೀಕಾರಿಗಳು
ಪತ್ರಿಕಾ ಮಾಧ್ಯಮದವರು ಮತ್ತು ಕೊಪ್ಪಳ ವಿವಿಧ ಗಣ್ಯವ್ಯಕ್ತಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Saturday, December 27, 2014
Subscribe to:
Post Comments (Atom)
0 comments:
Post a Comment