ಯಲಬುಗಾðದಲ್ಲಿ ಅಪರಾಧ
ತಡೆ ಮಾಸಾಚರಣೆ ಅಂಗವಾಗಿ “ ಜಾಗೃತಿ ರಥ ” ಎಂಬ ರಥವನ್ನು ಮಾನ್ಯ ಡಾ. ಟಿ.ಡಿ. ಪವಾರ್ ಐ.ಪಿ.ಎಸ್.
ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಉದ್ಘಾಟಿಸಿದರು ಈ ರಥದಲ್ಲಿ ಬಹಳಷ್ಟು ವಿಡಿಯೋ ಹಾಗೂ ಆಡಿಯೋವುಳ್ಳ
ಮಾಹಿತಿಇದ್ದು ಇದು ಸಾðಜನಿಕರಿಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ. ಹಾಗೂ ಜಿಲ್ಲೆಯ ವಿವಿಧ
ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾಯðಕ್ರಮ ಆಯೋಜಿಸಲಾಯಿತು.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Thursday, December 11, 2014
Subscribe to:
Post Comments (Atom)
0 comments:
Post a Comment