Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, April 21, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 90/2015  ಕಲಂ 279, 304(ಎ) ಐ.ಪಿ.ಸಿ.:
ದಿನಾಂಕ 20.04.2015 ರಂದು ಮದ್ಯಾನ 2:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕೊಪ್ಪಳ-ಗಬ್ಬೂರ ರಸ್ತೆ ಗಿಣಿಗೇರಾ ಗ್ರಾಮದ ಸರ್ಕಾರಿ ಆಸ್ಪತ್ರೆಯ ಹತ್ತಿರ ಆರೋಪಿತನು ತನ್ನ ಮೋ.ಸೈ ನಂ ಕೆ.ಎ-37/ಟಿ.ಝಡ್-008140 ನೇದ್ದರ ಹಿಂದುಗಡೆ ಪಿರ್ಯಾದಿದಾರರ ಅತ್ತಿಗೆ ಶ್ರೀಮತಿ ಭಾರತಿ ಇವರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದಿದ್ದರಿಂದ ಹಿಂದೆ ಕುಳಿತಿದ್ದ ಶ್ರೀಮತಿ ಭಾರತಿ ಇವರು ಮೋ.ಸೈ ಮೇಲಿಂದ ಪುಟಿದು ಕೆಳಗೆ ಬಿದ್ದು ಭಾರಿಗಾಯಹೊಂದಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವವಾಗ ಸತ್ತೂರ ಗ್ರಾಮದ ದಾರಿಯ ಮಾರ್ಗ ಮದ್ಯೆ ತನಗಾದ ಗಾಯದಿಂದ ಚೇತರಿಸಿಕೊಳ್ಳದೇ ಶ್ರೀಮತಿ ಭಾರತಿ ಇವರು ಸಾಯಂಕಾಲ 7:45 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೋ.ಸೈ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ªÉÄðAzÀ ¥ÀæPÀgÀt zÁR°¹ vÀ¤SÉAiÀÄ£ÀÄß PÉÊUÉÆAಡಿದ್ದು ಇರುತ್ತದೆ.  
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 69/2015  ಕಲಂ 78(3) Karnataka Police Act.
ದಿ:20-04-2015 ರಂದು ರಾತ್ರಿ 09-15 ಗಂಟೆಗೆ  ಶ್ರೀ ಎಂ. ನಾಗರೆಡ್ಡಿ ಪಿ.. ಡಿ.ಸಿ..ಬಿ. ಘಟಕ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಣ ಮಾಡಿದ ಫಿರ್ಯಾದಿಯ ಹಾಜರುಪಡಿಸಿದ್ದು, ಸದರಿ ದೂರು ಅಂಸಜ್ಞಯ ಪ್ರಕರಣವಾಗಿದ್ದರಿಂದ ಸದರಿ ದೂರನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಕೂಡಲೇ ಮಾನ್ಯ ನ್ಯಾಯಾಲಯಕ್ಕೆ  ಯಾದಿ ಮೂಲಕ ವಿನಂತಿಸಿ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶನೆಂದರೆ, ಇಂದು ದಿ: 20-04-2015 ರಂದು 07-30 ಪಿ.ಎಂ. ಕ್ಕೆ ಫಿರ್ಯಾದಿದಾರರು ತಮ್ಮ ಸಿಂಬಂದಿಯೊಂದಿಗೆ ಪಂಚರ ಸಮಕ್ಷಮ ನಗರದ ಶ್ರೀ ಗವಿಸಿದ್ದೇಶ್ವರ ಕೋ ಆಫರೇಟಿವ್ ಬ್ಯಾಂಕ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಶಾರದಾ ಟಾಕೀಜ ಹತ್ತಿರ ಆರೋಪಿ ಉಸ್ಮಾನ ಈತನು ಜನರಿಗೆ 1=00 ರೂಪಾಯಿಗೆ 70=00 ರೂಪಾಯಿ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ .ಸಿ. ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ದಾಳಿ ಮಾಡಿ ಆರೋಪಿತನಿಂದ 1] 510=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ ಪಟ್ಟಿ 3] ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ಸುಧಾಕರ ಸಾ: ಕೊಪ್ಪಳ ಇತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತರ  ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 49/2015 ಕಲಂ. 279, 337, 338 ಐ.ಪಿ.ಸಿ:.

ಇಂದು ದಿನಾಂಕ:-20/04/2015  ರಂದು 6-00..ಪಿ.ಎಂ.ಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹತಿ ಬಂದ ಮೇರೆಗೆ ನಾನು ಕೊಪ್ಪಳಕ್ಕೆ ಹೋಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಗಾಯಾಳುವಿಗೆ ಅವಲೊಕಿಸಿ ನಂತರ ಗಾಯಾಳುವಿನ ಹೇಳಿಕೆಯನ್ನು 7-00 ಪಿ.ಎಮ್.ದಿಂದ 7-45 ಪಿ.ಎಮ್.ದವರೆಗೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಇಂದು  ದಿನಾಂಕ; 20/04/2015  ರಂದು  4-30 ಪಿ.ಎಂ.ಕ್ಕೆ ಫಿರ್ಯಾದಿದಾರನ್ನು ತನ್ನ ಹೊಸ     ಮೋ: ಸೈಕಲ್ ಚೆಸ್ಸಿ ನಂ: ME4JC36MAF7226951 & ಇಂಜನ್ ನಂ JC36E73889606 ನೇದ್ದರಲ್ಲಿ ಹಲಗೇರಿಯಿಂದ ಚಕೇನಕೊಪ್ಪಕ್ಕೆ ಬರುವಾಗ ದಾರಿಯಲ್ಲಿ   ಬಾನಾಪೂರ ಕುಕನೂರ  ರಸ್ತೆಯ ಮೇಲೆ ಎಡ ಬದಿಯಿಂದ ವೀರಾಪೂರ ಕ್ರಾಸ ಹತ್ತಿರ ಬರುವಾಗ  ಅದೇ ವೇಳೆಗೆ ಕುಕನೂರ ಕಡೆಯಿಂದ ಾರೋಪತನು ತನ್ನ ಮೋಟಾರ ಸೈಕಲ್ ನಂ:ಕೆಎ37/ ಡಬ್ಲೂ 9721 ನೇದ್ದನ್ನು ನೇರವಾದ ರಸ್ತೆಯಲ್ಲಿ ಎದರುಗಡೆಯಿಂದ ಬರುವ ವಾಹನಗಳನ್ನು ಲೆಕ್ಕಿಸದೆ ಹಾಗೆ ಓಡಿಸಿಕೊಂಡು ಬಂದವನೇ ಫಿರ್ಯಾದಿದಾರನ ಬೈಕಿನ ಬಲಬಾಗಕ್ಕೆ ಡ್ಯಾಸ್ ಹೊಡೆಸಿ ಅಪಗಾತ ಪಡಿಸಿದ್ದರಿಂದ ಿಬ್ಬರೂ ಬೈಕ ಸಮೇತ ಕೆಳಗೆ ಬಿದಿದ್ದು ಇದರಿಂದ ತನಗೆ ಮತ್ತು ಆರೋಪಿತನಿಗೆ ಸಾದಾ ಮತ್ತು ತೀವೃಸ್ವರೂಪದ ಗಾಯಗಳಾಗದ್ದು ನಂತರ ಬಾನಾಪೂರದ ದೇವಪ್ಪ & ಮಲ್ಲಯ್ಯ ಿವರು ನೋಡಿ ತಮಗೆ ಉಪಚರಿಸಿ 108 ವಾಹನಕ್ಕೆ ಫೋನ ಮಾಡಿ ಕರೆಯಿಸಿ ಅದರಲ್ಲಿ ತಮಗೆ ಹಾಕಿ ಚಿಕಿತ್ಸೆಗಾಗಿ ಕಳುಹಿಸಿರುತ್ತಾರೆ ಕಾರಣ ಸದರ ಆರೋಪಿತನ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲ್ ಮಾಡಿಕೊಂಡು ತನಿಖೆ ಕೈ ಕೊಂಡೆನು.

0 comments:

 
Will Smith Visitors
Since 01/02/2008