Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 5, 2016

1] ಸಂಚಾರಿ  ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 31/2016 ಕಲಂ: 279, 337  ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.

ದಿನಾಂಕ. 04-09-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ಮತ್ತು ಅವರ ತಂದೆ ಅಬ್ದುಲ್ ಸಲಾಮಸಾಬ ಇಬ್ಬರೂ ಮಾರ್ಕೇಟಗೆ ಹೊಗಲು ನಡೆದುಕೊಂಡು ಕೊಪ್ಪಳ ನಗರದ ಸಾಲರಜಂಗ್ ರಸ್ತೆಯ ಮೇಲೆ ಹೈದರ ಅಲಿ ಸರ್ಕಲ್ ಸಮೀಪ ನಡೆದುಕೊಂಡು ಮಾರ್ಕೇಟ ಕಡೆಗೆ ಹೊಗುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ನಂಬರ. KA-37/EA-9908 ನೆದ್ದರ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಟಕ್ಕರಮಾಡಿ ಅಪಘತಮಾಡಿದ್ದರಿಂದ ಫಿರ್ಯಾದಿಯ ತಂದೆ ಅಬ್ದುಲ್ ಕಲಮಾಸಾಬ ಹಂಪಸಾಗರ ಇತನ ಬಲಕಾಲ ಪಾದದ ಕೀಲದ ಮೇಲೆ ಒಳಪೆಟ್ಟು ಬಿದ್ದಿರುತ್ತದೆ ಅಪಘಾತದ ನಂತರ ಮೋಟಾರ್ ಸೈಕಲ್ ಸವಾರನು ವಾಹನವನ್ನು ಸ್ಥಳದಿಂದ ತೆಗೆದುಕೊಂಡು ಹೊಗಿರುತ್ತಾನೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008