Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 1, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 257/2016 ಕಲಂ: 87 Karnataka Police Act.:
ದಿನಾಂಕ 30-09-2016 ರಂದು ಸಂಜೆ 05-45 ಗಂಟೆಗೆ ಮಾನ್ಯ ನ್ಯಾಯಾಲಯದ ಅನುಮತಿ ಸ್ವೀಕೃತವಾದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಕುಷ್ಠಗಿ ವೃತ್ತ ರವರು ನೀಡಿದ ಒಂದು ವರದಿ ಮತ್ತು ಪಂಚನಾಮೆಯ ಸಾರಾಂಶವೆನಂದರೆ
ಕುಷ್ಟಗಿ ಪಟ್ಟಣದ ಸೀಮಾದ ಶ್ರೀಆದಿಶಕ್ತಿದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಸಿ.ಪಿ.ಐ. ಕುಷ್ಟಗಿ ರವರಿಗೆ ತಿಳಿದು ಬಂದಿದ್ದು ಆಗ ಕುಷ್ಟಗಿ ಠಾಣೆಯ ಪಿ.ಎಸ್.ಐ ರಾಮಪ್ಪ ಜಲಗೇರಿ ಮತ್ತು ಸಿಬ್ಬಂದಿಯವರಾದ, ಹೆಚ್.ಸಿ-63, 36, ಪಿ.ಸಿ-381, 308, 430 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-376 ಅದರ ಚಾಲಕ ಎ.ಪಿ.ಸಿ-180, ಮತ್ತೊಂದು  ಕೆ.-37-ಜಿ-292 ನೇದ್ದರಲ್ಲಿ ಅದರ ಚಾಲಕ ಎ.ಪಿ.ಸಿ-38  ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 07 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 6473=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆಯ ನ್ಯೂಸ್ ಪೇಪರ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008