Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, June 14, 2017

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ. 78(3) Karnataka Police Act.
ದಿನಾಂಕ 13-06-2017 ರಂದು 7-10 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಉಸ್ಮಾನ್ ಬೇಗ್ ತಂದೆ ಮಹ್ಮದ್ ಬೇಗ್, ಸಾ: ಲಕ್ಷ್ಮಿ ಕ್ಯಾಂಪ್ ಗಂಗಾವತಿ. ಈತನು ಗಂಗಾವತಿ ನಗರದ ಅಜಯ್ ಬಾರ್ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಶ್ರೀ ರಾಜಕುಮಾರ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ರೂ. 980-00  02] ಮಟಕಾ ನಂಬರ ಬರೆದ 02 ಚೀಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 72/2017 ಕಲಂ. 87 Karnataka Police Act.
ದಿನಾಂಕ: 13-06-2017 ರಂದು ಸಾಯಂಕಾಲ 5-15 ಗಂಟೆಯ ಸುಮಾರಿಗೆ ಯಲಬುರ್ಗಾ ಪಟ್ಟಣದಲ್ಲಿ ಬರುವ ಶಾದಿಮಹಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 5 ಜನರು ಸಿಕ್ಕಿ ಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1690=00 ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ. 32, 34 Karnataka Excise Act.
ದಿನಾಂಕ :13-06-2017 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಆರೋಪಿತನು ಚಿಕ್ಕಮ್ಯಾಗೇರಿ ಗ್ರಾಮದ ಹೊರವಲಯದ ಬೂದಗುಂಪಾ ಕ್ರಾಸನಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಧ್ಯಸಾರ ಬಾಟಲ್/ಟ್ರೇಟ್ರಾ ಪಾಕೀಟಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಯಲಬುರ್ಗಾ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ 1] 90 ML HAYWARDS CHEERS WHISKY - ಒಟ್ಟು 14 (ಹದಿನಾಲ್ಕು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ - 26.54 ರೂ ಗಳಂತೆ ಒಟ್ಟು 371.56 ರೂ. 2] 90 ML WINDSOR DELUXE WISKY - ಒಟ್ಟು 18 (ಹದಿನೆಂಟು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ - 28.13 ರೂ ಗಳಂತೆ ಒಟ್ಟು 506.34 ರೂ.3] 330 ML ನ KINGFISHER STRONG PREMIUM BEER- ಒಟ್ಟು 6 (ಆರು) ಬಾಟಲಿಗಳು. ಪ್ರತಿಯೊಂದಕ್ಕೆ - 68.00 ರೂ ಗಳಂತೆ ಒಟ್ಟು 408.00  ರೂ. 4] 650 ML ನ KINGFISHER STRONG PREMIUM BEER- ಒಟ್ಟು 2 (ಎರಡು) ಬಾಟಲಿಗಳು. ಪ್ರತಿಯೊಂದಕ್ಕೆ - 125.00 ರೂ ಗಳಂತೆ ಒಟ್ಟು 250.00  ರೂ. 5] 180 ML OLD TAVERN  WHISKY - ಒಟ್ಟು 5 (ಐದು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ 68.56 ರೂಗಳಂತೆ ಒಟ್ಟು 342.80 ರೂ. 6] ಒಂದು ಪ್ಲಾಸ್ಟೀಕ ಗೊಬ್ಬರ ಚೀಲ ಅ.ಕಿ.ಇಲ್ಲ 7] ಮಧ್ಯ ಸಾರ ಮಾರಾಟದಿಂದ ಬಂದ ನಗದು ಹಣ : 550/- ರೂಗಳು. ಹೀಗೆ ಎಲ್ಲಾ ಸೇರಿ ಒಟ್ಟು ಅ.ಕಿ 2428.70/- ರೂ ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.       
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ. 34 Karnataka Excise Act.

ದಿನಾಂಕ: 13-06-2017 ರಂದು ಸಂಜೆ ನಾನು ಕಛೇರಿಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗನಾಳ ಗ್ರಾಮದಲ್ಲಿ ಪಂಪಾಪತೆಪ್ಪ ಸಾಹುಕಾರ ಎಂಬುವರ ಗೋದಾಮಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದ ಮೇರೆಗೆ ಮಾನ್ಯ ಶ್ರೀ. ದೀಪಕ ಬಿ ಸಿ.ಪಿ.ಐ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.. ಶ್ರೀ ಪ್ರಕಾಶ ಮಾಳಿ ಹಾಗೂ ಸಿಬ್ಬಂದಿಯವರಾದ ಪಿ.ಸಿ. 40, ಸಿದ್ದನಗೌಡ, ಪಿಸಿ 423 ಮುತಣ್ಣ ಪಿಸಿ 128 ಬಸವರಾಜ, ಹಾಗೂ ಜೀಪ್ ಚಾಲಕ ಎಪಿಸಿ. 211 ಹಾಗೂ ಪಂಚರಾದ (1) ಶ್ರೀ ಮರೇಗೌಡ ತಂದೆ ಅಮರೇಪ್ಪ ಲಿಂಗರೆಡ್ಡಿ, ಸಾ: ಸಿಂಗನಾಳ, ತಾ: ಗಂಗಾವತಿ (2) ಶ್ರೀ ಶರಣಬಸನಗೌಡ ತಂದೆ ಯಂಕನಗೌಡ ಗೋನಾಳ ಸಾ: ಸಿಂಗನಾಳ ತಾ: ಗಂಗಾವತಿ ಇವರುಗಳೊಂದಿಗೆ ಕೂಡಿಕೊಂಡು ಹೋಗಿ ಅಂಬೇಡ್ಕರ ಸರ್ಕಲನಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ ಅಲ್ಲಿ ಗೋದಾಮಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಎರಡು ರಟ್ಟಿನ ಬಾಕ್ಸನಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಮಧ್ಯದ ಬಾಟಲ್ಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಸದರಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಬಸವರಾಜ ತಂದೆ ಅಮರೇಶಪ್ಪ ಬ್ಯಾಲಿಹಾಳ, ವಯಸ್ಸು: 26 ವರ್ಷ ಜಾತಿ: ಲಿಂಗಾಯತ, : ಹೋಟಲ, ಸಾ: ಚಿಕ್ಕಡಂಕನಕಲ್ ತಾ: ಗಂಗಾವತಿ ಅಂತಾ ತಿಳಿಸಿದನು. ಅವನಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವುದಾದರೂ ಅಧಿಕೃತ ಪರವಾನಿಗೆ/ ಲೈಸೆನ್ಸ್ ಇದೆಯೇ ? ಅಂತಾ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಒಂದು ರಟ್ಟಿನ ಬಾಕ್ಸ್ನಲ್ಲಿ ಆಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಮಧ್ಯದ ಬಾಟಲ್ಗಳನ್ನು ಪರಿಶೀಲಿಸಲಾಗಿ ಅದರಲ್ಲಿ 1] 180 ml. £À 8 PM Whisky ಒಟ್ಟು 12 ಟೆಟ್ರಾ ( ಪ್ರತಿಯೊಂದರ ಬೆಲೆ 68.56 ರೂ ) ಒಟ್ಟು ಅಂದಾಜು ಕಿಮ್ಮತ್ತು 822/- ರೂ 2] 180 ml. £À Old Travel Whisky ಒಟ್ಟು 16 ಟೆಟ್ರಾ ( ಪ್ರತಿಯೊಂದರ ಬೆಲೆ 68.56 ರೂ ) ಒಟ್ಟು ಅಂದಾಜು ಕಿಮ್ಮತ್ತು 1096/- ರೂ 3] 90 ml. £À Orizanal Choise Whisky ಒಟ್ಟು 28 ಟೆಟ್ರಾ ( ಪ್ರತಿಯೊಂದರ ಬೆಲೆ 28.17 ರೂ ) ಒಟ್ಟು ಅಂದಾಜು ಕಿಮ್ಮತ್ತು 788/- ರೂ 4] 180 ml. £À Impereal Blue Whisky ಒಟ್ಟು 05 ಬಾಟಲ್ ( ಪ್ರತಿಯೊಂದರ ಬೆಲೆ 148 ರೂ ) ಒಟ್ಟು ಅಂದಾಜು ಕಿಮ್ಮತ್ತು 740/- ರೂ 5] 330 ml. £À King Fisher Mini Beer ಒಟ್ಟು 12 ಬಾಟಲಿಗಳು ( ಪ್ರತಿಯೊಂದರ ಬೆಲೆ 68 ರೂ ) ಅಂದಾಜು ಕಿಮ್ಮತ್ತು 816/- ರೂ ಹೀಗೆ ಒಟ್ಟು 4,262/- ರೂ ಬೆಲೆಬಾಳುವ ಮಧ್ಯದ ಬಾಟಲಿಗಳು ಸಿಕ್ಕಿದ್ದು ಸದರಿ ಮಧ್ಯದ ಬಾಟಲ್ಗಳು ಅಸಲಿಯೋ ಅಥವಾ ನಕಲಿಯೋ ಎಂಬ ಬಗ್ಗೆ ರಸಾಯನಿಕ ಪರೀಕ್ಷೆ ಮಾಡಿಸುವ ಕುರಿತು ಪ್ರತಿಯೊಂದು ಮಾದರಿಯ ವಸ್ತುಗಳಲ್ಲಿ ತಲಾ ಎರಡು ಟೆಟ್ರೋ ಹಾಗೂ ಬಾಟಲಿಗಳನ್ನು ಪ್ರತ್ಯೇಕವಾಗಿ ತೆಗೆದು ಅವುಗಳ ಬಾಯಿಗೆ ಬಿಳಿಯ ಬಟ್ಟೆಯನ್ನು ಕಟ್ಟಿ VB ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಲಾಯಿತು. ಇನ್ನುಳಿದ ಟೆಟ್ರಾ ಹಾಗೂ ಬಾಟಲಿಗಳನ್ನು ಹಾಗೆಯೇ ಎರಡು ರಟ್ಟಿನ ಬಾಕ್ಸನಲ್ಲಿ ಇಟ್ಟು ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಜಪ್ತು ಮಾಡಿಕೊಳ್ಳಲಾಯಿತು. ಅಮರೇಶನ ಹತ್ತಿರ ಪರಿಶೀಲಿಸಲಾಗಿ ಮಧ್ಯ ಮಾರಾಟ ಮಾಡಿದ ಹಣ ರೂ. 200-00 ಗಳು ದೊರೆತವು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.

0 comments:

 
Will Smith Visitors
Since 01/02/2008