Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, June 5, 2017

1]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ. 4(1), 4(1A) MMDR Act ಸಹಿತ 379 ಐ.ಪಿ.ಸಿ.
ದಿನಾಂಕ: 04-06-2017 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಆರೋಪಿತನು ತನ್ನ ಟ್ರ್ಯಾಕ್ಟರ ಇಂಜಿನ ನಂ. ಕೆಎ-37/ಟಿಎ-1067 ನೇದ್ದರಲ್ಲಿ ಚಿಲವಾಡಗಿ ಹಳ್ಳದಿಂದ ಹಳ್ಳದಿಂದ ರಾಯಲ್ಟಿ ಕಟ್ಟದೆ ಅನಧಿಕೃತವಾಗಿ ಸಾದಾ ಮರಳು ಕಳ್ಳತನ ಮಾಡಿಕೊಂಡು ಬಂದು ಸರಕಾರಕ್ಕೆ ರಾಜಸ್ವ ಪಾವತಿಸದೆ ಅನಧಿಕೃತವಾಗಿ ಸಾಗಾಣಿಕೆ ಮಾಡಿರುತ್ತಾನೆಆದ್ದರಿಂದ ಟ್ರ್ಯಾಕ್ಟರನಲ್ಲಿದ್ದ ಮರಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಟ್ರ್ಯಾಕ್ಟರ ಮತ್ತು ಚಾಲಕನನ್ನು ವಶಕ್ಕೆ ಸದರಿ ಟ್ರ್ಯಾಕ್ಟರ ಮತ್ತು ಅದರ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿರುತ್ತದೆ. 
2]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ. 4(1), 4(1A) MMDR Act ಸಹಿತ 379 ಐ.ಪಿ.ಸಿ.

ದಿನಾಂಕ: 04-06-2017 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಆರೋಪಿತನು ತನ್ನ ಟ್ರ್ಯಾಕ್ಟರ ಇಂಜಿನ ಮತ್ತು ಟ್ರಾಲಿಗೆ ನಂಬರ ಪ್ಲೇಟ್ ಇಲ್ಲದೇ ಇರುವ ಟ್ರ್ಯಾಕ್ಟರ ಇಂಜಿನ ನಂ. 3100FL63H578776F3 ಮತ್ತು ಚೆಸ್ಸಿ ನಂ. JZJSF583341SM ನೇದ್ದರಲ್ಲಿ ಚಿಲವಾಡಗಿ ಹಳ್ಳದಿಂದ ಹಳ್ಳದಿಂದ ರಾಯಲ್ಟಿ ಕಟ್ಟದೆ ಅನಧಿಕೃತವಾಗಿ ಸಾದಾ ಮರಳು ಕಳ್ಳತನ ಮಾಡಿಕೊಂಡು ಬಂದು ಸರಕಾರಕ್ಕೆ ರಾಜಸ್ವ ಪಾವತಿಸದೆ ಅನಧಿಕೃತವಾಗಿ ಸಾಗಾಣಿಕೆ ಮಾಡಿರುತ್ತಾನೆಆದ್ದರಿಂದ ಟ್ರ್ಯಾಕ್ಟರನಲ್ಲಿದ್ದ ಮರಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಟ್ರ್ಯಾಕ್ಟರ ಮತ್ತು ಚಾಲಕನನ್ನು ವಶಕ್ಕೆ ಸದರಿ ಟ್ರ್ಯಾಕ್ಟರ ಮತ್ತು ಅದರ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿರುತ್ತದೆ.

0 comments:

 
Will Smith Visitors
Since 01/02/2008