Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, July 3, 2017

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ. 32, 34  Karnataka Excise Act.
ದಿನಾಂಕ : 02-07-2017 ರಂದು ರಾತ್ರಿ 9-00 ಗಂಟೆಗೆ ಭೀಮನಗೌಡ ಬಿರಾದಾರ ಪಿ. ಡಿ.ಸಿ..ಬಿ ಘಟಕ ಕೊಪ್ಪಳ ರವರು ಅಕ್ರಮ ಮಧ್ಯ ಮರಾಟ ದಾಳಿ ಜಪ್ತಿ ಪಂಚನಾಮೆ, ಮುಧ್ಧೇಮಾಲು, ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ಒಂದು ವರದಿ ಹಾಜರು ಪಡಿಸಿದ್ದು, ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿದ್ದು, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 02-07-2017 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಆರೋಪಿತನು ಅಳವಂಡಿ ಸೀಮಾದಲ್ಲಿ ಬರುವ ಮುಂಡರಗಿ ರಸ್ತೆಯ ಪಕ್ಕದಲ್ಲಿ ಇವರು ಸ್ವಾತಿ ರೆಸ್ಟೋರೆಂಟ್ದಲ್ಲಿ ಮಧ್ಯವನ್ನು ಮಾರಾಟ ಮಾಡಲು ಮತ್ತು ಇಟ್ಟುಕೊಳ್ಳಲು ಯಾವುದೇ ಪರವಾನಿಗೆ ಮತ್ತು ದಾಖಲಾತಿ ಇಲ್ಲದೇ ಮಧ್ಯವನ್ನು ಮಾರಾಟ ಮಾಡುತ್ತಿದ್ದಾಗ, ಫಿಯರ್ಾದಿದಾರರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ 1] Old Tavern whisky 180 ML 15 ಟೆಟ್ರಾ ಪಾಕೇಟಗಳು ಪ್ರತಿಯೊಂದಕ್ಕೆ ಅಂ. ಕೀ 82.85 ರೂಗಳು 2] 8 PM Whisky 180 ML 21 ಟೆಟ್ರಾ ಪಾಕೇಟ್ಗಳು. ಪ್ರತಿಯೊಂದಕ್ಕೆ ಅಂ. ಕೀ 82.85 ರೂಗಳು 3] Bag Paper whisky 180 ML 21 ಟೆಟ್ರಾ ಪಾಕೇಟ್ಗಳು ಪ್ರತಿಯೊಂದಕ್ಕೆ ಅಂ.ಕೀ 82.85 ರೂಗಳು ಹೀಗೆ ಒಟ್ಟು ಅಂಕೀ 4,208-01 ರೂ.ಗಳು. ಬೆಲೆಯುಳ್ಳ ಟೆಟ್ರಾ ಪಾಕೇಟಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 176/2017 ಕಲಂ. 32, 34  Karnataka Excise Act.

ದಿನಾಂಕ 02-07-17 ರಂದು ರಾತ್ರಿ 9-15 ಪಿ.ಎಂ.ಸುಮಾರಿಗೆ ಪಿ.ಎಸ್. ಠಾಣೆಯಲ್ಲಿದ್ದಾಗ ಬುದಗುಂಪಾ ಗ್ರಾಮದ ಬುದಗುಂಪಾ -ಗಿಣಿಗೇರಾ ರಸ್ತೆಯ ರಾಕೇಶ್ಡಾಬಾದ ದಲ್ಲಿ  ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುತ್ತಾರೆ ಎಂದು ಖಚಿತ ಭಾತ್ಮೀ ಬಂದ ಮೇರೆಗೆ ನಾನು ಕೂಡಲೇ ಠಾಣೆಯಲ್ಲಿ ಹಾಜರಿದ್ದ ಶ್ರೀ ಮದರಸಾಬ್ .ಎಸ್.. ಸಿಬ್ಬಂದಿಗಳಾದ ಎಸ್.ಬಿ. ಪಿಸಿ-44 ಮತ್ತು ಪಿಸಿ-81, ಇವರನ್ನು ಕರೆದುಕೊಂಡು  ಹೋಗಿ ದಾಳಿ ಮಾಡಲು ದಾಳಿ ಮಾಡುವ ಕಾಲಕ್ಕೆ ಢಾಬಾದಲ್ಲಿ ಇಬ್ಬರು ಇದ್ದು ಅವರಲ್ಲಿ ಒಬ್ಬನು ಒಡಿ ಹೊಗಿದ್ದು, ಒಬ್ಬನು ಸಿಕ್ಕಿದ್ದು ಸಿಕ್ಕ ವ್ಯಕ್ತಿಗೆ ವಿಚಾರಿಸಲು ಆತನು ತನ್ನ ಹೇಸರು ನಾಗರಾಜ@ಮುತ್ತು ತಂದೆ ಚನ್ನಬಸಪ್ಪ ಮಾಲಗೌಡ್ರ ವಯಾ:21 ಜಾ: ಲಿಂಗಾಯುತ ಸಾ:3ನೇ ವಾರ್ಡ ಬುದಗುಂಪಾ ಅಂತಾ ತಿಳಿಸಿದನು.ಸದರಿಯವನಿಗೆ ವಿಚಾರಿಸಲು ತಾನು ಮತ್ತು ತಮ್ಮ ರಾಕೇಶ್ ಢಾಬಾದ ಮಾಲೀಕರಾದ ಚಂದ್ರಕಾಂತ ತಂದೆ ನಾರಾಯಣಪ್ಪ ಪೆದ್ಲ ವಯಾ: 34 ಜಾತಿ: ಕುರುಬರ : ಡಾಭಾಮಾಲಿಕರು ಸಾ: ಬುದಗುಂಪಾ ಇವರೊಂದಿಗೆ ಡಾಬಾ ಕೆಲಸ ಮಾಡಿಕೊಂಡು ಇರುತ್ತೆವೆ ಎಂದು wಳಿಸಿದನು ನಂತರ ಮಾರಾಟ ಮಾಡುತ್ತಿದ್ದ ಮಧ್ಯದ ಬಾಟಲಿಗಳ ಬಗ್ಗೆ ವಿಚಾರ ಮಾಡಲಾಗಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆಅಲ್ಲಿಯೇ ಚಿಲದಲ್ಲಿ ಇದ್ದ ಬಾಟಲಿಗಳನ್ನು ಪರಿಶಿಲಿಸಿ ನೊಡಲಾಗಿ  ಚಿಲದಲ್ಲಿ ರೂ,68-56 ರೂ. ಬೆಲೆಯ 180 ಎಂ.ಎಲ್.  82 ಟಿ ಬಾಟಲಿಗಳಿದ್ದು ಅವುಗಳ ಒಟ್ಟು ಕಿಮ್ಮತ್ತು 5,621 ರೂ 92 ಪೈಸೆ ಗಳಾಗಿರುತ್ತದೆ. ನಂತರ ಒಂದು ಬಾಟಲಿಯನ್ನು ಪಂಚರ ಸಮಕ್ಷಮ ಜಪ್ತಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ,.

0 comments:

 
Will Smith Visitors
Since 01/02/2008