Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, November 18, 2017

1]  ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 283/2017 ಕಲಂ. 78(3) Karnataka Police Act:.
ದಿನಾಂಕ 17-11-2017 ರಂದು 11-45 ಗಂಟೆಗೆ ಆರೋಪಿ ಖಾಜಾಮೈನುದ್ದೀನ್ ತಂದೆ ರಾಜಾಸಾಬ ಗೊರವಾಲೆ ಸಾ: ಬೆಂಡರವಾಡಿ ಗಂಗಾವತಿ ಇವನು ಗಂಗಾವತಿಯ ಗುಂಡಮ್ಮ ಕ್ಯಾಂಪಿನ ಮಾರುತಿ ಗ್ಯಾಸ್ ಕಂಪನಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 5040-00. (02) ಮಟಕಾ ನಂಬರ ಬರೆದ 05 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 284/2017 ಕಲಂ. 78(3) Karnataka Police Act:.
ದಿನಾಂಕ 17-11-2017 ರಂದು 14-30 ಗಂಟೆಗೆ ಆರೋಪಿ ಹುಸೇನ್ ತಂದೆ ಹುಸೇನ್ ಸಾಬ ಸಾ: ಬಸವಣ್ಣ ಸರ್ಕಲ್ ಗಂಗಾವತಿ ಇವನು ಗಂಗಾವತಿಯ ಬಸವಣ್ಣ ಸರ್ಕಲ್ ದ ಹುಸೇನ್ ಬಾಷ ದರ್ಗಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 280-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
3] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 285/2017  ಕಲಂ. 32, 34 Karnataka Excise Act.
ದಿನಾಂಕ: 17-11-2017 ರಂದು 4-45 ಪಿ.ಎಂಕ್ಕೆ ಆರೋಪಿತರು ಗಂಗಾವತಿ ನಗರದ ಹಿರೇಜಂತಕಲ್ ದ ಪೋಸ್ಟ್ ಆಪೀಸ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದರಿಂದ ಸದರಿಯವ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ಆಗ ಈರಣ್ಣ ಓಡಿ ಹೋಗಿದ್ದು ಮತ್ತೋಬ್ಬ ಗಾಳೆಪ್ಪನು ಸಿಕ್ಕಿದ್ದು ಅವನಿಂದ 44 ಓರಿಜಿನಲ್ ಚಾಯಿಸ್ ಡಿಲಕ್ಸ  ವಿಸ್ಕಿಯ 90 ಎಂ.ಎಲ್. ನ  ರೂ. 1237-72 ಬೆಲೆ ಬಾಳುವ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಜಪ್ತಿಡಿಸಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ                
4] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 256/2017  ಕಲಂ. 87 Karnataka Police Act:.
ದಿ:17-11-2017 ರಂದು 9-20 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮುಂಡರಗಿ [ಹ್ಯಾಟಿ] ಗ್ರಾಮದ ಶ್ರೀ ಗಾಳೆಮ್ಮ ದೇವಿ ಗುಡಿಯ ಹತ್ತಿರ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 08 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಎ.ಎಸ್.ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು, 08 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿನಗದು ಹಣ, 2,350=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
5] ಕುಕನೂರ ಪೊಲೀಸ್  ಠಾಣೆ  ಗುನ್ನೆ ನಂ. 165/2017  ಕಲಂ. 32, 34 Karnataka Excise Act.
ದಿನಾಂಕ:16-11-2017 ರಂದು 8.10 ಪಿ.ಎಂ.ಕ್ಕೆ ಬಳಗೇರಿ ಗ್ರಾಮದ ಆರೋಪಿತನು ತನ್ನ ಕೀರಾಣಿ ಅಂಗಡಿ ಮುಂದುಗಡೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ತನ್ನ ಮುಂದೆ ಒಂದು ಚೀಲದಲ್ಲಿ ಮದ್ಯದ ಟ್ರೆಟ್ರಾ ಪ್ಯಾಕಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತ ಮದ್ಯ ಮಾರಾಟ ಮಾಡುತಿದ್ದಾಗ ಪಿ.ಎಸ್.ಐ.ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ  ಒಟ್ಟು 5,400/- ರೂ. ಮೌಲ್ಯದ 90 M.L. HAYWARDS CHEERS WHISKY ಕಂಪನಿಯ ಒಟ್ಟು 192 ಮದ್ಯದ ಟೇಟ್ರಾ ಪ್ಯಾಕ್(ಪಾಕೇಟ್)ಗಳನ್ನು ಹಾಗೂ ಆರೋಪಿತನಿಂದ ಮದ್ಯ ಮಾರಾಟದ ನಗದು ಹಣ 2,700 /- ರೂ. ಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 310/2017  ಕಲಂ. 379 ಐ.ಪಿ.ಸಿ:

ಪಿರ್ಯಾದಿದಾರರಾದ ಶೇಖರಗೌಡ @ ಶಂಕ್ರಗೌಡ ತಂದೆ ವೀರನಗೌಡ ನಿಂಬನಗೌಡ್ರ ಒಂದು ಹೊಂಡಾ ಡ್ರೀಮ್ ಯುಗಾ ಚಾಕಲೇಟ ಕಲರ್ ಬಣ್ಣದ ಮೊ.ಸೈ ನಂ: ಕೆ.ಎ-37/ಇಎ-2095 ನೆದ್ದರ ಇಂಜಿನ್ ನಂ: JC58ET4079588 ಮತ್ತು ಚೆಸ್ಸಿ ನಂ: ME4JC58ADFT079278 ನೇದ್ದನ್ನು ಖರೀದಿ ಮಾಡಿದ್ದು,  ಸದರಿ ಮೋ.ಸೈ ನೇದ್ದನ್ನು ದಿನಾಂಕ: 06-11-2017 ರಂದು ಸಂಜೆ 6-30 ಗಂಟೆಯ ಸುಮಾರಿಗೆ ಕುಷ್ಟಗಿಯ ಪುರಸಭೆ ಮುಂದೆ ಇರುವ ಸಂತೆ ಬಯಲಿನಲ್ಲಿ ನಿಲ್ಲಿಸಿ ಕಾಯಿಪಲ್ಲೆ ತೆಗೆದುಕೊಂಡು ಬರುವ ಸಲುವಾಗಿ ಹೋಗಿ ತೆಗೆದುಕೊಂಡು ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋ. ಸೈ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ಇಲ್ಲಿಯವರೆಗೆ ಕುಷ್ಟಗಿಯ ಬಸ್ ನಿಲ್ದಾಣ, ಮಲ್ಲಯ್ಯ ಸರ್ಕಲ್, ಮಾರುತಿ ಟಾಕೀಜ್, ಬಸವರಾಜ ಟಾಕೀಜ್ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಮೋ.ಸೈ ಸಿಕ್ಕಿರುವದಿಲ್ಲ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008