1] ಅಳವಂಡಿ ಪೊಲೀಸ್ ಠಾಣೆ ಗುನ್ನೆ
ನಂ. 179/2017 ಕಲಂ. 87
Karnataka Police Act.
ದಿನಾಂಕ: 07-11-2017 ರಂದು ಮಧ್ಯಾಹ್ನ 3-45 ಗಂಟೆಗೆ ಠಾಣಾ ವ್ಯಾಪ್ತಿಯ ಹಲವಾಗಲಿ ಗ್ರಾಮದ ಹನಮಂತ ದೇವರ ಗುಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ
ಮಾಡಿದ್ದು, 04 ಜನ ಆರೋಪಿತರು ಸಿಕ್ಕಿದ್ದು,
02 ಜನ ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ
ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ.1500=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು,
ಹಾಗೂ ಒಂದು ಪ್ಲಾಸ್ಟಿಕ್ ಬರಕಾವನ್ನು ಜಪ್ತ ಮಾಡಿ ಸ್ಥಳದಲ್ಲಿ
ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಐದು ಜನ ಆರೋಪಿತರೊಂದಿಗೆ ಮೂಲ ಪಂಚನಾಮೆಯೊಂದಿಗೆ
ಒಂದು ವರದಿಯನ್ನು ಹಾಜರುಪಡಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 142/2017 ಕಲಂ. 78(3) Karnataka Police Act.
ದಿನಾಂಕ: 07-11-2017 ರಂದು ಮದ್ಯಾಹ್ನ
15:00 ಗಂಟೆಗೆ ಶ್ರೀ ಈರಣ್ಣ ಮಾಳವಾಡ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ನ್ಯಾಯಾಲಯದ ಪರವಾನಿಗೆ
ಗಣಕೀಕೃತ ವರದಿ, ಹಾಗೂ ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು,
ವರದಿಯಲ್ಲಿ ತಾವರಗೇರಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ತಾವರಗೇರಾ ಪಟ್ಟಣದ ಬಂಗಾಳಿ ಗಿಡದ ಕಟ್ಟೆಯ
ಹತ್ತಿರ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ
ಜೂಜಾಟದ ಒಟ್ಟು ನಗದು ಹಣ ರೂ.3500-00, ರೂ ಒಂದು ಬಾಲ್ ಪೆನ್, ಒಂದು ಮಟಕಾ ಚೀಟಿ, ಜಪ್ತಿ ಮಾಡಿಕೊಂಡಿದ್ದು,
ಸಿಕ್ಕಿಬಿದ್ದ ಆರೋಪಿತನಾದ ದಶರಥಸಿಂಗ್ ತಂದೆ ಶ್ಯಾಮಸಿಂಗ್ ದೇವದುಗರ್ಾ, ವಯ: 40 ವರ್ಷ, ಜಾತಿ:ರಜಪೂತ
ಉ:ಕಾಯಿಪಲ್ಲೆ ವ್ಯಾಪಾರ ಸಾ:ತಾವರಗೇರಾ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು
ಇರುತ್ತದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತ
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ
ನಂ. 286/2017 ಕಲಂ. 32, 34
Karnataka Excise Act.
ದಿನಾಂಕ: 07-11-2017 ರಂದು ಸಂಜೆ 6-45 ಗಂಟೆ ಸುಮಾರಿಗೆ ಆರೋಪಿತನು ಹಿರೇಬಗನಾಳ-ಚಿಕ್ಕಬಗನಾಳ
ರಸ್ತೆ ಮಧ್ಯದಲ್ಲಿರುವ ಎಕ್ಸ್ ಇಂಡಿಯಾ ಫ್ಯಾಕ್ಟರಿಯ ಮುಂದೆ ಡಬ್ಬಾ ಅಂಗಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವ ಸಮಯದಲ್ಲಿ ಪಿ.ಎಸ್.ಐ ಶ್ರೀ. ಜಯಪ್ರಕಾಶ ರವರು ದಾಳಿ ಮಾಡಿ ಹಿಡಿದುಕೊಂಡಿದ್ದು, ದಾಳಿ ಕಾಲಕ್ಕೆ ಆರೋಪಿತನು ಸಿಕ್ಕಿ ಬಿದ್ದಿದ್ದು, ಸದರಿ ಆರೋಪಿತನಿಗೆ 90 ಎಂ.ಎಲ್.ನ 40 8 ಪಿ.ಎಂ. ಪೆಟ್ಟಗಳು ಮತ್ತು 180 ಎಂ.ಎಲ್.ನ 24 ಹೈವೋಡ್ಸರ್ಸ ವಿಸ್ಕಿ
ಪೌಚಗಳು ಇವುಗಳ ಅಂದಾಜು ಕಿಮ್ಮತ್ತು 3006-00 ರೂ. ಗಳನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 146/2017 ಕಲಂ. 78(3)
Karnataka Police Act.
ದಿನಾಂಕ: 07-11-2017 ರಂದು ಸಂಜೆ 6-10 ಗಂಟೆಯ ಸುಮಾರಿಗೆ ಆರೋಪಿತನು
ವಜ್ರಬಂಡಿ ಗ್ರಾಮದ ತಮ್ಮ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ
ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಸಿ.ಪಿ.ಐ. ಯಲಬುರ್ಗಾರವರು,
ಯಲಬುರ್ಗಾ ಠಾಣೆಯ ಸಿಬ್ಬಂದಿ, ಪಂಚರೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿತನ ಹತ್ತಿರ ಮಟಕಾ ಜೂಜಾಟದ ನಗದು ಹಣ 570/-ರೂ. ಹಾಗೂ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಅ.ಕಿ ಇಲ್ಲ. ಇವುಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು
ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
5] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 147/2017 ಕಲಂ. 78(3)
Karnataka Police Act.
ದಿನಾಂಕ: 07-11-2017 ರಂದು ಸಂಜೆ 6-50 ಗಂಟೆಯ ಸುಮಾರಿಗೆ ಆರೋಪಿ ಹಗೇದಾಳ ಗ್ರಾಮದ ಶಿವಾಜಿ ಛತ್ರಪತಿ ವೃತ್ತದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 80 ರೂಪಾಯಿಗಳು ಬರುತ್ತವೆ
ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ
ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ
ಹಿಡಿದಿದ್ದು, ಸದರಿ ಆರೋಪಿ ಹತ್ತಿರ ಮಟಕಾ ಜೂಜಾಟದ ನಗದು ಹಣ 180/-ರೂ. ಹಾಗೂ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಅ.ಕಿ ಇಲ್ಲ. ನೇದ್ದುವುಗಳೊಂದಿಗೆ ಸಿಕ್ಕಿಬಿದ್ದಿದ್ದು ಅಂತಾ ಫಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣವನ್ನು
ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 256/2017 ಕಲಂ.78(3) Karnataka
Police Act.
ದಿನಾಂಕ 07-11-2017
ರಂದು ಮಧ್ಯಾಹ್ನ 1-00 ಗಂಟೆಗೆ ಹನುಮಂತ ತಂದೆ ಗ್ಯಾನಪ್ಪ ಜಾಲಿ, ವಯಸ್ಸು 23
ವರ್ಷ, ಜಾ: ಉಪ್ಪಾರ, ಉ: ಮೆಕ್ಯಾನಿಕ್, ಸಾ: ಟಿ.ವಿ.ಎಸ್.ಶೋ ರೂಮ್ ಎದುರುಗಡೆ, ಜುಲೈನಗರ, ಗಂಗಾವತಿ
ಇವನು ಗಂಗಾವತಿ ನಗರದ ಜುಲೈನಗರದ ಕರ್ನಾಟಕ ಟೀ ಸ್ಟಾಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ
ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ
ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಶ್ರೀ. ಉದಯ ರವಿ ಪಿ.ಐ. ರವರು ದಾಳಿ ಮಾಡಿ
ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (1) ನಗದು ಹಣ ರೂ. 3,000-00. (2) ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ
ಅಂ. ಕಿ. 00 (3) 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
7] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 259/2017 ಕಲಂ.78(3) Karnataka
Police Act.
ದಿನಾಂಕ 07-11-2017
ರಂದು ಸಾಯಂಕಾಲ 5-15 ಗಂಟೆಗೆ ನಾಗರಾಜ ತಂದೆ ಹನುಂತಪ್ಪ ಕುಂಬಾರ ವಯ : 47 ವರ್ಷ
ಜಾ : ಕುಂಬಾರ, ಉ: ಕೂಲಿ ಕೆಲಸ ಸಾ : ಜುಲೈ ನಗರ ಗಂಗಾವತಿ. ಇವನು ಗಂಗಾವತಿ ನಗರದ
ಜುಲೈನಗರದ ಎನ್.ಆರ್ ರೈಸ್ ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ
ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ
ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ
ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (1) ನಗದು ಹಣ ರೂ. 190-00. (2) ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ.
ಕಿ. 00 (3) 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
8] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 260/2017 ಕಲಂ.78(3) Karnataka
Police Act.
ದಿನಾಂಕ 07-11-2017
ರಂದು ಸಾಯಂಕಾಲ 7-15 ಗಂಟೆಗೆ ಆರೋಪಿ ಅಕ್ಬರ್ ಸಾಬ ತಂದೆ ನಭಿಸಾಬ ಮುಲ್ಲಾರ ವಯ
: 60 ವರ್ಷ ಜಾ : ಮುಸ್ಲಿಂ, ಉ: ಬೀಡಿ ಅಂಗಡಿ ವ್ಯಾಪರ ಸಾ : ಹಮಾಲರ ಕಾಲೋನಿ ಗಂಗಾವತಿ ಇವನು ಗಂಗಾವತಿ ನಗರದ
ಕನಕಗಿರಿ ರಸ್ತೆಯ ಫೈರ್ ಆಫೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ
ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ
ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ
ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (1) ನಗದು ಹಣ ರೂ. 380-00. (2) ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ.
ಕಿ. 00 (3) 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment