Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, December 15, 2012

ಅಸ್ವಭಾವಿಕ ಮರಣ ಪ್ರಕರಣ 1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 44/2012 ಕಲಂ. 174 ಸಿ.ಆರ್.ಪಿ.ಸಿ:. ಮೃತ ಬಿಜಯಕುಮಾರ ತಂದೆ ದಸರತ್ ಪರ ವಯಾ:20 ವರ್ಷ ಜಾತಿ: ಹರಿಜನ ಇವನು ಬಿಹಾರ ರಾಜ್ಯದ ದರ್ಬಾಂಗ್ ಜಿಲ್ಲಾದ ಬಿಲ್ಲಾಹ ಗ್ರಾಮದ ನಿವಾಸಿಯಾಗಿದ್ದು ಇವನು ಈಗ್ಗೆ 1 ವರ್ಷದಿಂದ ಕೊಪ್ಪಳ ಗಾಮೀಣ ಠಾಣ ವ್ಯಾಪ್ತಿಯಲ್ಲಿ ಬರುವ ಬಾಬ ಅಖಿಲಾಸಾಯಿ ಜ್ಯೊ璿 ಫ್ಯಾಕ್ಟರಿಯಲ್ಲಿ ಹೆಲ್ಪರ್ ಕೆಲಸಮಾಡಿಕೊಂಡಿದ್ದು ದಿನಾಂಕ 11-12-2012 ರಂದು ರಾತ್ರಿ 8:00 ಗಂಟೆಗೆ ತನ್ನ ಸಹಪಾಠಿಯೊಂದಿಗೆ ಫ್ಯಾಕ್ಟರಿಯ ಕೋಲ್ ಬಂಕರಿನಲ್ಲಿ ಕೆಲಸಕ್ಕೆ ಹೋಗಿದು ಅಲ್ಲಿ ರಾತ್ರಿ 2:00 ಗಂಟೆಯ ವರಗೆ ಕೆಲಸ ಮಾಡಿ ತನ್ನೊಂದಿಗೆ ಕೆಲಸಮಾಡುವ ಸುರೇಶ & ರಾಮದೇವ ಇವರಿಗೆ ನಾನು ವಿಶ್ರಾಂತಿಗೆ ಹೋಗುತ್ತೆ滆 ಅಂತಾ ಹೇಳಿ ರೊಮ್ಗೆ ಹೋಗದೆ ತಾನು ಕೆಲಸಮಾಡು ಕೊಲ್ ಸೆಡ್ಡಿನಲ್ಲಿ ಮಲಗಿದ್ದು ಮಲಗಿದ ಸಮಯದಲ್ಲಿ ಕೊಲ್ ಅವನ ಮೇಲೆ ಬಿದ್ದು ಅದರಲ್ಲಿ ಮುಚ್ಚಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದು ಇರುತ್ತದೆ ಇಂದು ದಿನಾಂಕ13-12-2012 ರಂದು ಬೆಳಿಗ್ಗೆ 11:30 ಗಂಟೆಗೆ ಕೊಲ್ ಶೆಡ್ಡಿನಲ್ಲಿ ಕೊಲ್ನ್ನು ಜೆ.ಸಿ ಬಿ ಇಂದ ತಗೆಯಿವ ಕಾಲಕ್ಕೆ ಮೃತ ದೇಹ ಸಿಕ್ಕಿದ್ದು ಇರುತ್ತದೆ ಕಾರಣ ಅವನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲ ಅಂತ ವಗೈರೆಯಾಗಿ ಕೊಟ್ಟ ಫಿರ್ಯಾದಿ ಮೇಲಿಂದ ಶ್ರಿ ಯಲ್ಲಪ್ಪ ಸಿ.ಹೆಚ್.ಸಿ-78 ಕೊಪ್ಪಳ ಗ್ರಾಮೀಣ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ

0 comments:

 
Will Smith Visitors
Since 01/02/2008