ಕೊಪ್ಪಳ
ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳಾಗಿ ಡಾ. ರಾಜಾ ಪಿ ಐ.ಪಿ.ಎಸ್. ರವರು ಇಂದು ಪ್ರಾಭಾರವನ್ನು
ವಹಿಸಿಕೊಂಡಿದ್ದು ಅವರಿಗೆ ಸ್ವಾಗತ ಕಾಯðಕ್ರಮವನ್ನು ಆಯೋಜಿಸಲಾಯಿತು ಹಾಗೂ ಕೊಪ್ಪಳ
ಜಿಲ್ಲೆಯಿಂದ ವಗಾðವಣೆಗೊಂಡ ಡಾ. ಟಿ.ಡಿ. ಪವಾರ್ ಐ.ಪಿ.ಎಸ್. ರವರಿಗೆ ಆತ್ಮೀಯವಾಗಿ ಬಿಳ್ಕೊಡಲಾಯಿತು. ಈ ಸಮಾರಂಭದಲ್ಲಿ
ಜಿಲ್ಲೆಯ ಎಲ್ಲಾ ಅಧೀಕಾರಿ ಮತ್ತು ಸಿಬ್ಬಂದಿಯವರು ಹಾಜರಿದ್ದರು.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Thursday, January 1, 2015
Subscribe to:
Post Comments (Atom)
0 comments:
Post a Comment