ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 204/2015
ಕಲಂ 87 Karnataka Police Act.
ದಿನಾಂಕ- 13-09-2015 ರಂದು ಸಾಯಂಕಾಲ 04-50 ಗಂಟೆಯ ಸುಮಾರಿಗೆ ಶ್ರೀ. ನಿಂಗಪ್ಪ
ಪಿ.ಎಸ್.ಐ ಇಸ್ಪೀಟ್ ಜೂಜಾಟದ
ಮೂಲ ಪಂಚನಾಮೆ ಒಂದು ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ ಇಂದು ದಿನಾಂಕಃ 13-09-2015 ರಂದು
ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಫ್ತಿಯ ಮಲ್ಲಿಗೆ ರೆಸ್ಟೋರೆಂಟ್ ಹತ್ತಿರ
ರೆಸ್ಟೋರೆಂಟ್ ಗೋಡೆಗೆ ಹೋಂದಿಕೊಂಡು ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರಾದ 1)ಮಹಾದೇವಪ್ಪ ತಂದಿ ಅಯ್ಯಪ್ಪ ಜುಟ್ಟಲ್ ವಯಾ-40 ವರ್ಷ ಸಾ. ಬೂದಗುಂಪಾ
2) ಬಸವರಾಜ ತಂದಿ ವೀರಭದ್ರಪ್ಪ ಕಟ್ಟಗಿ ಅಡ್ಡೆ ವಯಾ-40 ವರ್ಷ ಸಾ. ಕಾರಗಿ 3) ಜಿ. ವೀರೇಶ ತಂದಿ ಬಸಣ್ಣ ವಯಾ-60 ವರ್ಷ ಸಾ. ಕಾರಟಗಿ 4) ಮಕೃಷ್ಣಾ
ತಂದಿ ಸುರ್ಯರಾವ್ ವಯಾ-50 ವರ್ಷ ಸಾ. ದೇವಿಕ್ಯಾಂಪ್ 5) ನೀಲಕಂಠಪ್ಪ ತಂದಿ ಮಲಕಾಜಪ್ಪ ವಯಾ-42 ವರ್ಷ ಜಾ ಸಾ. ಕಾರಟಗಿ ತಾ. 6) ಗಂಗಾವತಿ ವೀರುಪನಗೌಡ ತಂದಿ ಬಸಲಿಂಗಪ್ಪ ಬಸಾಪೂರ ವಯಾ-51 ವರ್ಷ ಸಾ.
ಕೆ. ಬಸಾಪೂರ 7) ಅಮರೇಶಪ್ಪ ತಂದಿ ನೀಲಪ್ಪ ಮೇಲಮನಿ ವಯಾ-48 ವರ್ಷ ಸಾ. ಕಾರಟಗಿ8) ಸತೀಶ ತಂದಿ ಈರಪ್ಪ ಆದೋನಿ ವಯಾ- 34 ವರ್ಷ ಸಾ. ಜೆ.ಪಿ ನಗರಕಾರಟಗಿ
9) ರುದ್ರೇಶ ತಂದಿ ಅಮರಯ್ಯ ಸ್ವಾಮಿ ಗಣಾಚಾರಿ ವಯಾ-40 ವರ್ಷ ಸಾ. ಕಾರಟಗಿ 10) ನಿಜಗುಣಯ್ಯ ತಂದಿ ಈಶಯ್ಯ ಹಿರೇಮಠ ವಯಾ- 46 ವರ್ಷ ಸಾ. ಕಾರಟಗಿ
11) ಶ್ರೀಶೈಲ್ ತಂದಿ ರಾಜಶೇಖರ ಹೇರೂರ ವಯಾ- 34 ವರ್ಷ ಸಾ ಕಾರಟಗಿ 12) ಗುರುಬಸಯ್ಯ ತಂದಿ ಶಂಕ್ರಯ್ಯ ಮಠದ ವಯಾ- 48 ವರ್ಷ ಸಾ.ಕಾರಟಗಿ 13) ರಮೇಶ ಗೌಡ ಉರ್ಪ ಉಮೇಶಗೌಡ ತಂದಿ ವೀರುಪಾಕ್ಷಗೌಡ ಪೊಲೀಸ ಪಾಟೀಲ್ ವಯಾ-46
ವರ್ಷ ಸಾ. ಮೈಲಾಪೂರ 14) ಪ್ರಹ್ಲಾದರಾವ್ ತಂದಿ ಮದ್ದುರಾವ್ ವಯಾ-56 ವರ್ಷ ಸಾ. ಜುರಟಗಿ 15) ಬಸವನಗೌಡ ತಂದಿ ವೀರುಪನಗೌಡ ಜಿನ್ನದ ವಯಾ- 44 ವರ್ಷ ಸಾ. ಸೋಮನಾಳ ತಾ.
ಗಂಗಾವತಿಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ್ಗೆ ಪಿ.ಎಸ್.ಐ.ಸಾಹೇಬರು ಸಿಬ್ಬಂದಿಗಳು ಜೊತೆಯಲ್ಲಿದ್ದ ಪಂಚರ ಸಮಕ್ಷದಲ್ಲಿ ದಾಳಿ
ಮಾಡಲು 15 ಜನ ಆರೋಪಿತನ್ನು ಮತ್ತು ಅವರ ಕಡೆಯಿಂದ ಒಟ್ಟು ನಗದು ಹಣ ರೂ.69320/- ಮತ್ತು 52
ಇಸ್ಪೀಟ್ ಎಲೆಗಳು ಒಂದು ಹಳೆ ಬರಕಾವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ ಬಗ್ಗೆ
ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 205/2015 ಕಲಂ 279, 337, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕಃ- 13-09-2015 ರಂದು ರಾತ್ರಿ
21-30 ಗಂಟೆಗೆ ಪಿರ್ಯಾದಿದಾರರಾದ HUSSAINSAB
.S/o SHYAMIDASAB GANGANAL R/O- 4TH WARD SALONY KARATAGI ರವರು ಠಾಣೆಗೆದ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಇಂದು ದಿನಾಂಕಃ-13-09-2015 ರಂದು ಸಾಯಂಕಾಲ
6-00 ಗಂಟೆಯ ಸುಮಾರಿಗೆ ಕಾರಟಗಿಯ ಏರಿ ತಾತ ಪೆಟ್ರೋಲ್ ಬಂಕದಲ್ಲಿ ಪಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದು ಪೆಟ್ರೋಲ್ ಪಂಪ್ ಮುಂದುಗಡೆ ನಿಂತಿದ್ದಾಗ್ಗೆ ಅದೇ ವೇಳೆಗೆ ಪಿರ್ಯಾದಿದಾರರಿಗೆ ಪರಿಚಯಸ್ಥನಾದ VEERABADRAPPA.S/o.
RUDRAPPA ಈತನು ತನ್ನ ಮೋಟಾರ್ ಸೈಕಲ್ ಮೇಲೆ KUMARI- SHANTA D/o-VEERABADRAPPA. MASKI
AGE-12 ಈಕೆಯನ್ನು ಕುಡಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ಮಾತನಾಡಿಕೊಂಡು ನಿಂತಿದ್ದಾಗ್ಗೆ ಸಾಲುಂಚಿಮರ ಕಡೆಯಿಂದ CAR NO- KA- 36 / N- 2618 ನೆದ್ದರ ಚಾಲಕ ಅಶೋಕ ಈತನು
ಅತೀ ವೇಗ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ವೀರುಭದ್ರಪ್ಪ
ಇವರ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಗಾತ ಪಡಿಸಿದ್ದರಿಂದ ವಿರುಭದ್ರಪ್ಪ ಮತ್ತು ಕುಮಾರಿ ಶಾಂತಿ
ಇವರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಗಂಭಿರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಂತಾ ಮುಂತಾಗಿ
ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment