Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, January 18, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ. 87 Karnataka Police Act.
ದಿನಾಂಕ:- 17-01-2016 ರಂದು ಸಂಜೆ 4:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು  ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 17-01-2016 ರಂದು ಮದ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ಗ್ರಾಮದ ವಿರುಪಣ್ಣ ತಾತನ ಗುಡಿಯ ಹತ್ತಿರದ ಹಳ್ಳದ ದಂಡೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಸಿ.ಪಿ.ಐ. ಗಂಗಾವತಿ ಗ್ರಾಮೀಣ ವೃತ್ತರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 97, 110, 131, 277, 323, 354, 358, 363, 366, 429 ಹಾಗೂ ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲಗಳಲ್ಲಿ ಠಾಣೆಯಿಂದ ಮಧ್ಯಾಹ್ನ 2:30 ಗಂಟೆಗೆ ಹೊರಟು ಹೇರೂರಿಗೆ  ಹೋಗಿ ಗುಡಿಯ ಹತ್ತಿರ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಮಧ್ಯಾಹ್ನ 3:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ದೊಡ್ಡಬಸವ ತಂದೆ ಲಿಂಗಪ್ಪ ನಾಯಕ, ವಯಸ್ಸು 31 ವರ್ಷ, ವ್ಯವಸಾಯ ಸಾ: ಕೇಸರಹಟ್ಟಿ (2) ರಾಮ ತಾಯಿ ದುರಗಮ್ಮ 27 ವರ್ಷ, ಮಾದಿಗ, ಕೂಲಿ ಕೆಲಸ ಸಾ: ಕೇಸರಹಟ್ಟಿ (3) ಖಾಸೀಂಸಾಬ ತಂದೆ ಹಸನಸಾಬ, ವಯಸ್ಸು 22 ವರ್ಷ, ಪಿಂಜಾರ, ಕೂಲಿ ಕೆಲಸ ಸಾ: ಕೇಸರಹಟ್ಟಿ (4) ದುರಗಪ್ಪ್ಪ ತಂದೆ ಹನುಮಂತಪ್ಪ ತಳವಾರ, 35 ವರ್ಷ, ನಾಯಕ ಉ: ವ್ಯವಸಾಯ ಸಾ: ಕೇಸರಹಟ್ಟಿ (5) ಮಲ್ಲಿಕಾರ್ಜುನ ತಂದೆ ದುರಗಪ್ಪ ಗಂಗಾಮತ, 42 ವರ್ಷ, ವ್ಯವಸಾಯ ಸಾ: ಹೇರೂರು (6) ಹನುಮಂತ ತಂದೆ ಆದಪ್ಪ ಕುಲಕರ್ಣಿ, 45 ವರ್ಷ, ಮಡ್ಡೇರ, ಕೂಲಿ ಕೆಲಸ ಸಾ: ಹೇರೂರು (7) ವೀರಪ್ಪ ತಂದೆ ಹನುಮಂತ ರಂಗಾರೇರ, 50 ವರ್ಷ, ಸಾ: ಹೇರೂರು (8) ದುರಗಪ್ಪ ತಂದೆ ಭೀಮಪ್ಪ, ಭಜಂತ್ರಿ, 45 ವರ್ಷ, ಕೂಲಿ ಕೆಲಸ ಸಾ: ಹೇರೂರು (9) ಯಮನೂರ ತಂದೆ ವಿರುಪಣ್ಣ ಆಗೋಲಿ, 40 ವರ್ಷ, ನಾಯಕ, ಕೂಲಿ ಕೆಲಸ ಸಾ: ಹೇರೂರು (10) ಈರಪ್ಪ ತಂದೆ ಈರಪ್ಪ ತಳವಾರ, 55 ವರ್ಷ, ಕೂಲಿ ಕೆಲಸ, ನಾಯಕ ಸಾ: ಹೇರೂರು (11) ಹನುಮಂತ ತಂದೆ ಮಾಸಪ್ಪ ಕೊರವರ, 48 ವರ್ಷ, ಭಜಂತ್ರಿ, ಕೂಲಿ ಕೆಲಸ ಸಾ: ಹೇರೂರು (12) ಪಾಮಣ್ಣ ತಂದೆ ದುರಗಪ್ಪ ಕೊರವರ, 31 ರ್ಷ, ಕೂಲಿ ಕೆಲಸ ಸಾ: ಹೇರೂರು (13) ಶಂಕ್ರಪ್ಪ ತಂದೆ ರಾಮಣ್ಣ ಆಗೋಲಿ, 50 ವರ್ಷ, ನಾಯಕ, ಕೂಲಿ ಕೆಲಸ ಸಾ: ಹೇರೂರು. ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 6,100/- ಗಳು, 52 ಇಸ್ಪೇಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು.  
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 14/2016 ಕಲಂ. 87 Karnataka Police Act.
ದಿನಾಂಕ:- 17-01-2016 ರಂದು ಸಂಜೆ 7:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು  ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. "ಇಂದು ದಿನಾಂಕ:- 17-01-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮೋತಿಘಾಟದ ಮಾವಿನತೋಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಸಿ.ಪಿ.ಐ. ಗಂಗಾವತಿ ಗ್ರಾಮೀಣ ವೃತ್ತರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 97, 110, 131, 277, 323, 354, 358, 363, 366, 429 ಹಾಗೂ ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ಸಂಜೆ 5:00 ಗಂಟೆಗೆ ಹೊರಟು ಮೋತಿಘಾಟ್ ಹತ್ತಿರ ಹೋಗಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಮಾವಿನತೋಪಿನ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 5:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ರಾಮಪ್ಪ ತಂದೆ ಹನುಮಂತಪ್ಪ, 45 ವರ್ಷ, ಜಾತಿ: ಹರಿಜನ ಉ: ವ್ಯವಸಾಯ ಸಾ: ಮಲ್ಲಾಪೂರು (2) ನಿರುಪಾದಿ ತಂದೆ ಯಂಕಪ್ಪ, 26 ವರ್ಷ, ಜಾತಿ: ಹರಿಜನ ಉ: ಒಕ್ಕಲುತನ ಸಾ: ಮಲ್ಲಾಪೂರು (3) ಕೀರ್ತೇಶ ತಂದೆ ಕುಪ್ಪಣ್ಣ, 18 ವರ್ಷ, ಜಾತಿ: ಚಲುವಾದಿ ಉ: ಮೆಕಾನಿಕ್ ಸಾ: 20ನೇ ವಾರ್ಡ-ಗಂಗಾವತಿ (4) ಹನುಮೇಶ ತಂದೆ ಈರಣ್ಣ, 18 ವರ್ಷ, ಚೆಲುವಾದಿ ಉ: ಗೌಂಡಿ ಕೆಲಸ ಸಾ: 20ನೇ ವಾರ್ಡ, ಚೆಲುವಾದಿ ಓಣಿ-ಗಂಗಾವತಿ (5) ಗೋಪಿ ತಂದೆ ಮಲ್ಲೇಶಪ್ಪ, 18 ವರ್ಷ, ಚೆಲುವಾದಿ ಉ: ಗೌಂಡಿ ಕೆಲಸ ಸಾ: 20ನೇ ವಾರ್ಡ, ಚೆಲುವಾದಿ ಓಣಿ-ಗಂಗಾವತಿ (6) ಪ್ರಸಾದ ತಂದೆ ಸುಬ್ಬಾರಾಯಡು, 40 ವರ್ಷ, ಜಾತಿ: ಪತ್ತಾರ ಉ: ಅಕ್ಕಸಾಲಿಗ ಕೆಲಸ ಸಾ: ಕುಂಬಾರ ಓಣಿ-ಗಂಗಾವತಿ (7) ಶ್ರೀಧರ ತಂದೆ ನಾದಬ್ರಹ್ಮ, 30 ವರ್ಷ, ಜಾತಿ: ಪತ್ತಾರ ಉ: ಅಕ್ಕಸಾಲಿಗ ಕೆಲಸ ಸಾ: ಕುಂಬಾರ ಓಣಿ-ಗಂಗಾವತಿ (8) ಡಿ.ಎಂ. ನಜೀರ ತಂದೆ ಡಿ.ಎಂ. ಬಷೀರ, 34 ವರ್ಷ, ಮುಸ್ಲೀಂ ಉ: ಗುಮಾಸ್ತ ಸಾ: ಕಿಲ್ಲಾ ಏರಿಯಾ-ಗಂಗಾವತಿ (9) ವರಪ್ರಸಾದ ತಂದೆ ನಾದಬ್ರಹ್ಮ, 38 ವರ್ಷ, ಜಾತಿ: ಪತ್ತಾರ ಉ: ಅಕ್ಕಸಾಲಿಗ ಸಾ: ಕುಂಬಾರ ಓಣಿ-ಗಂಗಾವತಿ (10) ಸಲೀಂ ತಂದೆ ಸಮದ, 25 ವರ್ಷ, ಮುಸ್ಲೀಂ ಉ: ಗುಮಾಸ್ತ ಸಾ: ಕಿಲ್ಲಾ ಏರಿಯಾ-ಗಂಗಾವತಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 3,400/- ಗಳು, 52 ಇಸ್ಪೇಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ಚೀಲ ಜಪ್ತು ಮಾಡಲಾಯಿತು. ಈ ಬಗ್ಗೆ ಸಂಜೆ 5:30 ರಿಂದ 6:30 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 7:00 ಗಂಟೆಗೆ ಠಾಣೆಗೆ ವಾಪಸ್ ಬಂದು ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ." ಅಂತಾ  ಸಾರಾಂಶ ಇದ್ದು ಕಲಂ: 87 ಕೆ.ಪಿ. ಕಾಯ್ದೆ ಅಡಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು ಕಾರಣ 10 ಜನರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಪಡೆದುಕೊಂಡು ಸಂಜೆ 7:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 14/2016 ಕಲಂ  87 ಕೆ.ಪಿ. ಕಾಯ್ದೆ ಅಡಿ  ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ.  22/2016 ಕಲಂ. 379  ಐ.ಪಿ.ಸಿ:

ದಿನಾಂಕ:17-01-2016 ರಂದು ಮದ್ಯಾಹ್ನ 02-15 ಗಂಟೆಗೆ ಪಿರ್ಯಾದಿದಾರರಾದ ದೀಲಿಫಕುಮಾರ ಸಾ: ಇಲಕಲ್ ರವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶದ ವೆನೆಂದರೆ ಪಿರ್ಯಾದಿಯು ಈಗ್ಗೆ 15 ವರ್ಷಗಳಿಂದ ಇಲಕಲಗೆ ಬಂದು ಟ್ರಾನ್ಸಪೋರ್ಟ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಟ್ರಾನ್ಸಪೋರ್ಟ ಕೆಲಸಕ್ಕಾಗಿ ಒಂದು ಅಶೋಕ ಲೈಲಾಂಡ ಲಾರಿಯು ಇರುತ್ತದೆ. ಸದರಿ ಲಾರಿಯಿಂದ ಗ್ರೈನೆಟ್ ಕಲ್ಲಗಳನ್ನು ಟ್ರಾನ್ಸಪೋರ್ಟ ಮಾಡುತ್ತಿದ್ದೇನು. ನಂತರ ನನ್ನ ಸ್ವಂತ ಊರಾದ ಕಿಸನಗಡಾ ತಾ:ಮದನಗಂಜ ಜಿ: ಅಜ್ಮೀರ ರಾಜ್ಯ: ರಾಜ್ಯಸ್ಥಾನಕ್ಕೆ ದಸರಾ ಮತ್ತು ದೀಪಾವಳಿ ಹಬ್ಬ ಹಾಗೂ ವಯಕ್ತಿಕ ಕೆಲಸಕ್ಕಾಗಿ ಜುಲೈ ತಿಂಗಳಲ್ಲಿ ಹೋಗಿದ್ದೇನು. ನನ್ನ ಲಾರಿ ನಂ:ಕೆ.ಎ-01-ಸಿ-918, ಇಂಜನ ನಂ: ಬಿಕೆಹೆಚ್-139260 ಮತ್ತು ಚೆಸ್ಸಿ ನಂ:ಕೆಬಿಹೆಚ್-051185 ಇದ್ದು ಇದನ್ನು ಸಿಯರಾಮ ಚೌಧರಿ ಇವರು ನಮಗೆ ಪರಿಚಯಸ್ಥರು ಇದ್ದು ಇವರ ಹೊಸಪೇಟ ರೋಡ ಮಾಣಿಕ್ಯಂ ಕೋಳಿ ಪಾರ್ಮ ಹತ್ತಿರ ಇರುವ  ಲಕ್ಷ್ಮೀ ಗ್ರೈನೆಟ ಪ್ಯಾಕ್ಟರಿಯ ಆವರಣದಲ್ಲಿ ನನ್ನ ಲಾರಿಯನ್ನು ಬಿಟ್ಟು ಹೋಗಿದ್ದೇನು. ನಂತರ ನನಗೆ ದಿನಾಂಕ:20-11-2015 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ನನಗೆ ಸಿಯರಾಮ ಚೌಧರಿ ಪೋನ್ ಮಾಡಿ ದಿನಾಂಕ:19-11-2015 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ:20-11-2015 ರಂದು ಮುಂಜಾನೆ 10-00 ಗಂಟೆಯ ಅವದಿಯಲ್ಲಿ ನಿನ್ನ ಲಾರಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ತಿಳಿಸಿದ್ದು  ನಾನು ದಿನಾಂಕ:21-11-2015 ರಂದು ಇಲಕಲಗೆ ಬಂದು ಮರುದಿವಸ ದಿನಾಂಕ:22-11-2015 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ಲಕ್ಷ್ಮಿ ಗ್ರಾನೈಟ್ ಪ್ಯಾಕ್ಟರಿ ಆವರಣದಲ್ಲಿ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ. ಆಗ ನಮ್ಮ ಸಿಯಾರಾಮ ಚೌಧರಿಯವರನ್ನು ಹಾಗೂ ಲಾರಿಯ ಡ್ರೈವರ ಜನರನ್ನು ಹಾಗೂ ಗ್ಯಾರೇಜಗಳಲ್ಲಿ ನೋಡಿ ವಿಚಾರಿಸಿದೇನು. ಇಲ್ಲಿಯವರೆಗೆ ನನ್ನ ಲಾರಿಯು ಸಿಕ್ಕಿರುವುದಿಲ್ಲಾ. ಆದ್ದರಿಂದ ಸದರಿ ನನ್ನ ಲಾರಿ ನಂ: ಕೆ.ಎ-01-ಸಿ-918, ಇಂಜನ ನಂ: ಬಿಕೆಹೆಚ್-139260 ಮತ್ತು ಚೆಸ್ಸಿ ನಂ:ಕೆಬಿಹೆಚ್-051185 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಲಾರಿಯ ಅಂದಾಜು ಕಿಮ್ಮತ್ತು 4,25,000=00 ರೂಪಾಯಿಗಳಷ್ಟು ಆಗಬಹುದು ಮೆಲಿನಂತೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008