Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, January 25, 2016

Useful information to public for Jatra.

ಶ್ರೀ. ಗವಿಸಿದ್ದೇಶ್ವರ ಜಾತ್ರೆಗೆ ಬರುವ ಭಕ್ತಾಧಿಕಗಳಿಗೆ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಕೆಲವು ಸೂಚನೆಗಳು.
1. ಜಾತ್ರೆಯಲ್ಲಿ ನಿಮ್ಮ ವ್ಯಾನಿಟಿ ಬ್ಯಾಗ್, ಪಸ್ð, ಮೊಬೈಲ್ ಫೋನಗಳನ್ನು ಜಾಗ್ರತವಾಗಿ ಇಟ್ಟುಕೊಳ್ಳಿ.
2. ಅಪರಿಚಿತ ವ್ಯಕ್ತಿಗಳಿಂದ ಯಾವುದೇ ತಿಂಡಿ ತಿನಿಸಿಗಳನ್ನು ತೆಗೆದುಕೊಳ್ಳಬೇಡಿ.
3. ಅಮೂಲ್ಯವಾದ ಬಂಗಾರದ ಆಭರಣಗಳ ಬಗ್ಗೆ ಜಾಗೃತೆ ವಹಿಸಿ ಜಾತ್ರೆ ಗಲಾಟೆಯಲ್ಲಿ ಕಳೆದು ಹೋಗುವ ಸಂಭವ ಇರುತ್ತದೆ.
4. ಜನಜಂಗಳಿ, ಗಲಾಟೆಇರುವಂತಹ ಸ್ಥಳದಿಂದ ಮಕ್ಕಳನ್ನು ಮತ್ತು ಮಹಿಳೆಯರನ್ನು ಸುರಕ್ಷಿಸಿ.
5. ಸಣ್ಣ ಮಕ್ಕಳ ಜೇಬಿನಲ್ಲಿ ನಿಮ್ಮ ಅಡ್ರಸ್ ಹಾಗೂ ಮೋಬೈಲ್ ನಂಬರನ ಒಂದು ಚೀಟಿಯನ್ನು ಇಡಬೇಕು. ಮಕ್ಕಳು ಕಳೆದು ಹೋದಲ್ಲಿ ಹುಡುಕಲು ಸಹಕಾರಿ ಯಾಗುತ್ತದೆ.
6. ನಿಮ್ಮ ವಾಹನಗಳನ್ನು ಪೊಲೀಸರು ಸೂಚಿಸಿದ ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಿ.
7. ಯಾರಾದರು ಸಂಶಯಾಸ್ಪದ ವ್ಯಕ್ತಿಗಳು ಮತ್ತು ವಸ್ತುಗಳು ಕಂಡು ಬಂದಲ್ಲಿ ಕೂಡಲೆ 100, 230222, 220333 ಗೆ ಫೋನ ಮಾಡಿ ಹಾಗೂ ಜಾತ್ರೆಯಲ್ಲಿರುವ ಔಟಪೋಸ್ಟಗೆ ಮಾಹಿತಿ ನೀಡಿ.
8. ಜೇಬು ಗಳ್ಳರು ಮತ್ತು ವಾಹನಗಳ್ಳರಿಂದ ಎಚ್ಚರಿಸಿ ವಹಿಸಿ.
9. ದ್ವಿಚಕ್ರ ವಾಹನ ಸವಾರರು ಕಡ್ಡಾಯ ವಾಗಿ ಹೆಲ್ಮೇಟನ್ನು ಉಪಯೋಗಿಸಿ ಜಾತ್ರೆ ಸಮಯದಲ್ಲಿ ಹೆಚ್ಚಿನ ವಾಹನಗಳ ಸಂಚಾರ ಇರುವುದರಿಂದ ಅಪಘಾತವಾಗುವ ಸಂಭವ ಇರುತ್ತದೆ. ನಿಮ್ಮ ಅಮೂಲ್ಯವಾದ ಜೀವನವನ್ನು ಕಾಪಾಡಿಕೊಳ್ಳಿ.

0 comments:

 
Will Smith Visitors
Since 01/02/2008