Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, March 9, 2016

Bikes recovered

: : ಪತ್ರಿಕಾ ಪ್ರಕಟಣೆ : :
        ಇಂದು ದಿನಾಂಕ: 09-03-2016 ರಂದು ಮದ್ಯಾಹ್ನ 01-00 ಗಂಟೆಗೆ ಕೊಪ್ಪಳ ನಗರದ ಹಳ್ಳಿ ಮನೆ ಡಾಬಾ ಹತ್ತಿರ ಸಂಶಯಾಸ್ಪದವಾಗಿ ಸಿಕ್ಕ ಆರೋಪಿತರಾದ 1] ಸಂತೋಷ ತಂದೆ ಮಲ್ಲಪ್ಪ ಸಮಗಾರ ವಯಾ: 24 ವರ್ಷ ಜಾ: ಸಮಗಾರ : ಆಟೋ ಡ್ರೈವರ ಕೆಲಸ ಸಾ: ದೇವರಾಜ ಅರಸ ಕಾಲೋನಿ ಕೊಪ್ಪಳ, 2] ಮಾರುತಿ ತಂದೆ ಬಸಪ್ಪ ಕಾಗಿ ವಯಾ: 31 ವರ್ಷ ಜಾ: ಗೋಲ್ಲರ : ಆಟೋ ಡ್ರೈವರ್ ಸಾ: ಬನ್ನಿ ಕಟ್ಟಿ ಏರಿಯಾ ಕೊಪ್ಪಳ. 3] ರಹಿಮಾನ ತಂದೆ ಮುಕ್ತುಮ್ಸಾಬ ಬೇಟಗೇರಿ ವಯಾ: 35 ವರ್ಷ ಜಾ: ಮುಸ್ಲಿಂ : ಆಟೋ ಡ್ರೈವರ್ ಸಾ: ವಿಜಯನಗರ ಕಾಲೋನಿ ಕೊಪ್ಪಳ. ಇವರಿಂದ ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ 41/2016 ಕಲಂ 379 ಐಪಿಸಿ ಪ್ರಕರಣದಲ್ಲಿ ಕಳ್ಳತನಮಾಡಿಕೊಂಡು ಹೋಗಿದ್ದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋ ಸೈ ನಂ: KA- 37/Q-3730 ಅಂ.ಕಿ.ರೂ: 30,000=00 ಬೆಲೆ ಬಾಳುವುದನ್ನು ಮತ್ತು ಸುಮಾರು ಒಂದುವರೆ ವರ್ಷದ ಹಿಂದೆ ಕೊಪ್ಪಳ ನಗರದ ಬಸ್ ನಿಲ್ದಾಣದಲ್ಲಿದ್ದ 4ಎಸ್ ಚಾಂಪಿಯನ್ ಮೋಟಾರ ಸೈಕಲ್ ಅಂಕಿರೂ: 25000=00 ಬೆಲೆ ಬಾಳುವುದನ್ನು ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ

        ಮಾನ್ಯ ಶ್ರೀ. ಶ್ರೀಕಾಂತ ಕಟ್ಟಿಮನಿ ಡಿ.ಎಸ್.ಪಿ. ಸಾಹೇಬರು ಕೊಪ್ಪಳರವರ ಮಾರ್ಗದರ್ಶನದಲ್ಲಿ ಶ್ರೀ. ಎಸ್.ಎಸ್.ಪಾಟೀಲ್ ಪಿಐ ಕೊಪ್ಪಳ ನಗರ ಪೊಲೀಸ್ ಠಾಣೆ ಹಾಗೂ ಸಿ.ಗಣೇಶ ಪಿಎಸ್ಐ (ಅವಿ), ಮತ್ತು ಶ್ರೀಮತಿ ಫಕೀರಮ್ಮ ಮಪಿಎಸ್ಐ ಹಾಗೂ ಸಿಬ್ಬಂದಿಯವರಾದ [1] ಸಣ್ಣ ಈರಣ್ಣ ಪಿಸಿ 332 [2]  ಯಲ್ಲಪ್ಪ ಪಿಸಿ 98 [3]  ದೇವೇಂದ್ರ ಪಿಸಿ 120 [4] ಬಕ್ಷಿದ್ಸಾಬ ಪಿಸಿ 172 ಕೂಡಿ ಸದರಿ ಆರೋಪಿತರನ್ನು ಹಾಗೂ ಕಳ್ಳತನವಾಗಿದ್ದ ಎರಡು ಮೋಟಾರ ಸೈಕಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ಲಾಘನೀಯ ಕರ್ತವ್ಯ ನಿರ್ವಹಿಸಿದ ತಂಡವನ್ನು ಮಾನ್ಯ ಶ್ರೀ. ಪಿ. ತ್ಯಾಗರಾಜನ್, .ಪಿ.ಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳರವರು ಪ್ರಶಂಸಿರುತ್ತಾರೆ.  

0 comments:

 
Will Smith Visitors
Since 01/02/2008