Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, April 25, 2016

Accident report.

ಇಂದು ಸಂಜೆ 6-30 ಗಂಟೆಗೆ ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯ ಹಲಗೇರಿ ಗ್ರಾಮದ ಹತ್ತಿರ ಎನ್. ಹೆಚ್ -50 ರಸ್ತೆಯ ಮೇಲೆ ಆಟೊ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 9 ಮಹಿಳೆಯರು ಮತ್ತು 2 ಗಂಡಸರು ಸೇರಿ ಒಟ್ಟು 11 ಜನರು ಮೃತಪಟ್ಟಿರುತ್ತಾರೆ 5 ಜನ ಗಂಭೀರವಾಗಿ ಗಾಯಗೊಂಡಿರುತ್ತಾರೆ. ಆಪೆ ಆಟೋ ನಂ. ಕೆ.ಎ-37 ಎ-4216 ನೇದ್ದರಲ್ಲಿ 16 ಜನ ಹುಚ್ಚೆಶ್ವರಕ್ಯಾಂಪನಿಂದ ಮದುವೆ ಸಮಾರಂಭದ ಅಡುಗೆ ಕೆಲಸವನ್ನು ಮುಗಿಸಿಕೊಂಡು ವಾಪಸ ತಮ್ಮ ಊರು ಕುಕನೂರಿಗೆ ಹೋಗುತ್ತಿರುವಾಗ ಹಲಗೇರಿ ಗ್ರಾಮದ ಸಮೀಪ ಲಾರಿ ನಂ. ಕೆ.ಎ-25 ಟಿ-9397 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಆಟೋರಿಕ್ಷಾಗೆ ಟಕ್ಕರ ಕೊಟ್ಟ ಪರಿಣಾಮ 10 ಜನ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಒಬ್ಬರು ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದು ಇರುತ್ತದೆ. ಈ ಬಗ್ಗೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. ಹಿರಿಯ ಅಧೀಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

0 comments:

 
Will Smith Visitors
Since 01/02/2008