ಪತ್ರಿಕಾ ಪ್ರಕಟಣೆ
ಆರೋಪಿತನಾದ ಮಹಮ್ಮದ
ಮಹೇಬೂಬ ತಂದೆ ಮಹಮ್ಮದ ಇಲಿಯಾಸ್ ಸಾ: ಇಲಾಹಿ ಕಾಲೋನಿ ಗಂಗಾವತಿ ಈತನು ತನ್ನ ಪೇಸ್ ಬುಕ್ ಮತ್ತು ವಾಟ್ಸಾಪ
ಫ್ರೋಪ್ರೈಲ್ದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಮತ್ತು ಅಕಬರುದ್ದೀನ್ ಓವೈಸಿ ರವರ ತಿರುಚಿದ ಭಾವಚಿತ್ರವನ್ನು
ಪ್ರಕಟಿಸಿ ಕೊಮುಸೌಹಾರ್ದತೆಗೆ ಧಕ್ಕೆ ತರುವಂತೆ ಮಾಡಿರುತ್ತಾನೆ. ಈ ಬಗ್ಗೆ ಗಂಗಾವತಿ ನಗರ ಠಾಣೆಯಲ್ಲಿ
ಗುನ್ನೆ ನಂ. 96/2016 ಕಲಂ. 153(ಎ) ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆರೋಪಿತನನ್ನು ದಸ್ತಗಿರಿಮಾಡಿ
ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.
Mohammed Maheboob R/o Ilahi
Colony Gangavati posted modified photo of Prime Minister of India and
Akbaruddin Owaisi and trying to disturb communal harmony. In this regard a case
is registered in Gangavati Town PS Crime No. 96/2016 U/s 153(A) IPC. Accused was arrested and produced before
honourable court and was remanded to Judicial custody.
0 comments:
Post a Comment