1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
122/2016 ಕಲಂ: 78(3) Karnataka Police Act:.
ದಿನಾಂಕಃ- 17-06-2016 ರಂದು ರಾತ್ರಿ 9-50 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಒಂದು
ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ,
ಇಂದು ದಿನಾಂಕ 17-06-2016 ರಂದು ಸಾಯಂಕಾಲ 7-45 ಗಂಟೆಯ ಸುಮಾರಿಗೆ ಮಾನ್ಯ ಎಸ್.ಪಿ.
ಸಾಹೇಬರು
ಕೊಪ್ಪಳ ರವರ ಮಾರ್ಗದರ್ಶನದಂತೆ
ಮಾನ್ಯ ಪಿ.ಐ. ಡಿ.ಸಿ.ಐ.ಬಿ.
ಘಟಕ
ಕೊಪ್ಪಳ
ಹಾಗೂ
ಸಿಬ್ಬಂದಿಯೊಂದಿಗೆ ಹೊಗಿ ಕಾರಟಗಿಯ ಐ.ಸಿ.ಐ.ಸಿ.ಐ ಬ್ಯಾಂಕ್ ಮುಂದೆ ಸಾರ್ವಜನಿಕರ
ಸ್ಥಳದಲ್ಲಿ ಸಾರ್ವಜನಿಕರಿಗೆ ಮೊಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ
ಹಣ ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ 1)
ಅಂಜನೇಯ ತಂದಿ ನಾರಾಯಣಪ್ಪ ವಯಾ- 45 ವರ್ಷ ಜಾ-
ಹರಿಜನ ಉ-ಪಾನ್ ಶಾಪ್
ತಾ- ಗಂಗಾವತಿ.
) ಮಾರೇಪ್ಪ ತಂದಿ ಹನಮಂತಪಪ್ಪ ದೊಡ್ಡಮನಿ ವಯಾ-
43 ವರ್ಷ ಜಾ-ಹರಿಜನ ಸಾ-
ಇಂದಿರಾನಗರ ಕಾರಟಗಿ ತಾ- ಗಂಗಾವತಿ ಇವರ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಇಬ್ಬರು
ಆರೊಪಿತರಿಗೆ ಹಿಡಿದುಕೊಂಡು ಆರೋಪಿತರಿಂದ ನಗದು ಹಣ 2670=00 ರೂ ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪಟ್ಟಿ ಯಾರಿಗೆ ಕೊಡುತ್ತಿರಿ ಅಂತಾ
ವಿಚಾರಿಸಲು ಆರೋಪಿ ನಂ 3) ಏಸುಬಾಬು ಸಾ-
ಚಳ್ಳೂರ್ ಕ್ಯಾಂಪ್ ತಾ- ಗಂಗಾವತಿ ಇತನಿಗೆ ಕೊಡುವುದಾಗಿ ತಿಳಿಸಿರುತ್ತಾರೆ.
ಅಂತಾ ಮುಂತಾಗಿ ಇದ್ದ ವರದಿ ಮತ್ತು ಮೂಲ ಪಂಚನಾಮೆ ಪಡೆದುಕೊಂಡು ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 164/2016 ಕಲಂ: Transportation of Animal Act-1978 (
u/s 56) Karnataka Prevention of Cow Slanghter &
Cattle Prevention Act- 1964(u/s 4,8,9,11) Prevention of Cruelty to Animals
Act 1960(u/s 11) Transportation of Animal Act 1978 (u/s 46,47,48,49,50, 51,52,53,
54,55,57,96,97,98) Indian Motor Vehicals
Act 1988(u/s 177,192(A)) The Central Motor Vehicle Rules 15 (u/s) 3,4)
ಮತ್ತು ಕಲಂ 25(1)(ಎ) ಆರ್ಮಸ್ ಕಾಯ್ದೆ 1959 ಹಾಗೂ ಕಲಂ 429 ಐಪಿಸಿ:.
ಪಿರ್ಯಾದಿ ಕುಮಾರಿ ಜೋಸೈನ್ ಆಂಟೋನಿ ತಂದೆ ಆಂಟೋನಿ ಜಾರ್ಜ್ ಡೋರ್ ನಂಬರ್ 01,
ಬಿಲ್ಡಿಂಗ್ ನಂಬರ್ 17, 3 ನೇ ಪ್ಲೊರ್
2 ನೇ ಕ್ರಾಸ್ ಹಳೇ ಮಂಗಮ್ಮನಪಾಳ್ಯ ರಸ್ತೆ ಬೊಮ್ಮನಹಳ್ಳಿ ಬೆಂಗಳೂರು48
ಇವರು ಠಾಣೆಗೆ ಹಾಜರಾಗಿ ನೀಡಿದ ಇಂಗ್ಲಿಷನಲ್ಲಿ ಬರೆದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 17/06/2016
ರಂದು ಬೆಳಿಗ್ಗೆ 11-45 ಗಂಟೆಗೆ ಕುಷ್ಟಗಿಯ ಎನ್.ಹೆಚ್-50 ಕ್ರಾಸ್ ನಲ್ಲಿ 24 ಹಸುಗಳನ್ನು
ಅವುಗಳ ಮಾಲೀಕ ಅನ್ವರ ಬೇಪಾರಿ ಸಾ: ಮಾಮೀನಪೂರ ಕಲಬುರಗಿ ಲಾರಿ ಚಾಲಕನಾದ ನಜೀಮುದ್ದಿನ್
ಅಗರರ್ಗಾ ಕ್ರಾಸ್ ಕಲಬುರ್ಗಿ ಜಾನುವಾರು
ನೋಡಿಕೊಳ್ಳುವ 3] ಅಕ್ರಮ್ ಸಾ: ಅಗರರ್ಗಾ ಕ್ರಾಸ್ ಕಲಬುರ್ಗಿ 4] ಅಸ್ಲಾಂ
ಸಾ: ಮಾಮೀನಪೂರ ಕಲಬುರಗಿ 5] ಮೌಸೀನ್ ಸಾ: ಮಾಮೀನಪೂರ ಕಲಬುರಗಿ ಇವರುಗಳು ಕೀ-39/7529 ನೇದ್ದರ ಲಾರಿಯಲ್ಲಿ 24 ಜಾನುವಾರುಗಳನ್ನು ತುಂಬಿಕೊಂಡು ಜಾನುವಾರುಗಳನ್ನು ಸಾಗಿಸಲು ಅನುಮತಿ ಇಲ್ಲದೆ ಅಮಾನುಶವಾಗಿ
ಮತ್ತು ಅಮಾನವೀಯ ರೀತಿಯಲ್ಲಿ ಇಕ್ಕಟ್ಟಾದ ಜಾಗದಲ್ಲಿ ಜಾನುವಾರುಗಳನ್ನು ತುಂಬಿಕೊಂಡಿದ್ದು
ಇವುಗಳಿಗೆ ಉಸಿರಾಟಕ್ಕೆ ವೆಂಟಿಲೇಷನ್ ಬಿಡದೇ ವಾಹನಕ್ಕೆ ತಾಡುಪಾಲಿನಿಂದ ಮುಚ್ಚಿದ್ದು ಅವುಗಳಿಗೆ
ಸಾಗಾಟದ ಕಾಲಕ್ಕೆ ವಾಹನದಲ್ಲಿ ತಿನ್ನಲು ಮೇವು ಮತ್ತು ನೀರಿನ ವ್ಯವಸ್ಥೆ ಮಾಡದೇ,
ಇದ್ದು ಹಾಗೂ ವಾಹನದಲ್ಲಿ ಯಾವುದೇ ಅನುಮತಿ ಇಲ್ಲದೇ ಮೂರು ಹರಿತವಾದ
ಆಯುಧಗಳನ್ನು ಇಟ್ಟುಕೊಂಡು ಸದರಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರ
ಸಹಾಯದಿಂದ ತಡೆದು ಮೇಲ್ಕಂಡವರ ಮತ್ತು ಸದರಿ ವಾಹನವನ್ನು ಜಾನುವಾರು ಸಾಗಿಸಲು ನೀಡಿದ ವಾಹನದ
ಮಾಲಿಕ ಸೈಯದ್ ಗೌಸುದ್ದಿನ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
0 comments:
Post a Comment