Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 16, 2016

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 135/2016 ಕಲಂ: 87 KARNATAKA POLICE ACT.
ದಿನಾಂಕ 15-07-2016 ರಂದು ಸಂಜೆ 7-00 ಗಂಟೆಗೆ ಶ್ರೀ ಸಾಬಯ್ಯ, ಪಿ.ಎಸ್.ಐ ಕನಕಗಿರಿ ಪೊಲೀಸ್ ಠಾಣೆ ರವರು ಜಪ್ತ ಮಾಡಿದ ಮಾಲು ಮತ್ತು ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದು ವರದಿ ಮತ್ತು ಜಪ್ತಿ ಪಂಚನಾಮೆ ಕೊಟ್ಟಿದ್ದು, ಸದರ ವರದಿಯ ಸಾರಾಂಶವೇನೆಂದರೆ, ದಿನಾಂಕ 15-07-2016 ರಂದು ಸಂಜೆ 5-30 ಗಂಟೆಯಿಂದ 6-30 ಗಂಟೆಯವರೆಗೆ ನವಲಿ ತಾಂಡಾ ಸೀಮಾದ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ 01] ರವಿಚಂದ್ರ ತಂದೆ ಯಂಕಪ್ಪ ರಾಠೋಡ, ವಯಾ 24 ವರ್ಷ ಜಾತಿ ಲಮಾಣಿ ಉ: ಕೂಲಿಕೆಲಸ ಸಾ: ನವಲಿತಾಂಡಾ 02] ಕುಮಾರ ತಂದೆ ಹನುಮಂತಪ್ಪ ಹಿರೇಮನಿ, ವಯಾ 23 ವರ್ಷ ಜಾತಿ ಲಮಾಣಿ ಉ: ಕೂಲಿಕೆಲಸ ಸಾ: ನವಲಿತಾಂಡಾ03] ಲಚಮಪ್ಪ ತಂದೆ ಈರಪ್ಪ ರಾಠೋಡ, ವಯಾ 26 ವರ್ಷ ಜಾತಿ ಲಮಾಣಿ ಉ: ಕೂಲಿಕೆಲಸ ಸಾ: ನವಲಿತಾಂಡಾ 04] ಈರಪ್ಪ ತಂದೆ ಮುದಕಪ್ಪ ಬಜೇಂತ್ರಿ, ವಯಾ 50 ವರ್ಷ ಜಾತಿ ಬಜೇಂತ್ರಿ, ಉ: ಕೂಲಿಕೆಲಸ ಸಾ: ನವಲಿ 5] ರಾಮಪ್ಪ ತಂದೆ ನೀಲಪ್ಪ ರಾಠೋಡ್, ವಯಾ 26 ವರ್ಷ ಜಾತಿ ಲಮಾಣಿ ಉ: ಕೂಲಿಕೆಲಸ ಸಾ: ನವಲಿತಾಂಡಾ 06] ರವಿ ತಂದೆ ಕಣಿಯಪ್ಪ ಹಿರೇಮನಿ, ವಯಾ 38 ವರ್ಷ ಪ ಜಾತಿ ಲಮಾಣಿ ಉ: ಕೂಲಿಕೆಲಸ ಸಾ: ನವಲಿತಾಂಡಾ 07] ಹನುಮಂತ ತಂದೆ ದುರಗಪ್ಪ ಬಜೇಂತ್ರಿ, ವಯಾ 26 ವರ್ಷ ಜಾತಿ ಬಜೇಂತ್ರಿ ಉ: ಕೂಲಿಕೆಲಸ ಸಾ: ನವಲಿ  08] ಮುದಿಯಪ್ಪ ತಂದೆ ದುರಗಪ್ಪ ಹೊನಕೇರಿ, ವಯಾ 53 ವರ್ಷ ಜಾತಿ ಕುರುಬರು ಉ: ಒಕ್ಕಲುತನ ಸಾ: ನವಲಿ 09] ವಿರುಪಣ್ಣ ತಂದೆ ಗುರಿಕೇಪ್ಪ ಚವ್ಹಾಣ, ವಯಾ 47 ವರ್ಷ ಜಾತಿ ಲಮಾಣಿ ಉ: ಕೂಲಿಕೆಲಸ ಸಾ: ನವಲಿ ಇವನ 10] ಹನುಮಂತ ತಂದೆ ಮಲ್ಲಪ್ಪ ಕುರುಬರು, ವಯಾ 38 ವರ್ಷ ಜಾತಿ ಕುರುಬರು ಉ: ಒಕ್ಕಲುತನ ಸಾ: ಮಲ್ಲಾಪೂರ ತಾ: ಸಿಂದನೂರ 11] ಲಕ್ಷ್ಮಣ ತಂದೆ ಕನಕಪ್ಪ ಉಪ್ಪಾರ, ವಯಾ 48 ವರ್ಷ ಜಾತಿ ಉಪ್ಪಾರ ಉ: ಒಕ್ಕಲುತನ ಸಾ: ಉಮಳಿ ಕಾಟಾಪುರ 12] ಹನುಮಂತ ತಂದೆ ಛತ್ರಗೌಡ ನಾಯಕ, ವಯಾ 24 ವರ್ಷ  ಜಾತಿ ವಾಲ್ಮೀಕಿ ಉ: ಒಕ್ಕಲುತನ ಸಾ: ಉಮಳಿ ಕಾಟಾಪುರ ಇವರು ದುಂಡಾಗಿ ಕುಳಿತುಕೊಂಡು ದೈವಲಿಲೇ ಮೇಲೆ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಫಿರ್ಯಾಧಿದಾರರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದಿದ್ದು ಸದರಿ ಎಲ್ಲ ಆರೋಪಿತರಿಂದ ಒಟ್ಟು ನಗದು ಹಣ ರೂ. 9860/ ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಈ ಬಗ್ಗೆ ವಿವರವಾದ ಜಪ್ತಿ ಪಂಚನಾಮೆ ಮಾಡಿಕೊಂಡು ವಾಪಸ್ ಠಾಣೆಗೆ ಬಂದು ಪಂಚನಾಮೆ, ವರದಿಯನ್ನುಕೊಟ್ಟಿದ್ದು, ಸದರಿ ವರದಿಯ ಪ್ರಕಾರ ಅಸಂಜ್ಞೆಯ ಅಪರಾಧವಾಗಿದ್ದರಿಂದ ಎನ್.ಸಿ.ನಂ.01/16 ರೀತ್ಯಾ ದಾಖಲಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣದ ದಾಖಲು ಮಾಡಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ರಾತ್ರಿ 10-30 ಗಂಟೆಗೆ ಸದರ ವರದಿ ಮತ್ತು ಪಂಚನಾಮೆಯ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 155/2016 ಕಲಂ: 279, 338, 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ ಕಾಯ್ದೆ
ದಿನಾಂಕ-15.07.2016 ರಂದು 17.30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಬಸನಗೌಡ ತಂದೆ ನಿಂಗನಗೌಡ ಯಲಬುರ್ಗಿ ವಯಾ: 38 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ತಳಕಲ್ಲ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ,ನಮ್ಮ ತಂದೆ ನಿಂಗನಗೌಡ ಯಲಬುರ್ಗಿ ಹಾಗೂ ನಿಂಗಪ್ಪ ವಡ್ಡಿನ ಹಾಗೂ ಇತರರು ಭಾಗ್ಯನಗರದಲ್ಲಿಯ ಮದುವೆಗೆ ಹೋಗಿ ವಾಪಸ್ ಊರಿಗೆ ಬರುವಾಗ ಕೊಪ್ಪಳ ಗದಗ ರಾ.ಹೆ-63 ರಸ್ತೆಯಲ್ಲಿ ಹಲಗೇರ ದಾಟಿ ಬಾನಾಪುರ ಕಡೆಗೆ ನಮ್ಮ ತಂದೆ ಮತ್ತು ನಿಂಗಪ್ಪ ವಡ್ಡಿನ ವರು ಹಿರೋ ಫ್ಯಾಸನ್ ಪ್ರೋ ಬೈಕ್ ನಂ-ಕೆ.ಎ-37-ಯು-7906 ಗಾಡಿಯಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ  ಗದಗ ಕಡೆಯಿಂದ ಮಹಿಂದ್ರಾ ವಾಹನ ಟಿಯುವಿ-300 ಚಿಸ್ಸಿ ನಂ-ಜಿ6ಡಿ45784 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದು ಒಮ್ಮಿಂದೊಮ್ಮೆಲೆ ಬಲಕ್ಕೆ ಕಟ್ ಮಾಡಿ ನಮ್ಮ ತಂದೆ ಹಾಗೂ ನಿಂಗಪ್ಪ ವಡ್ಡಿನ ವರು ಹೊರಟಿದ್ದ ಮೊ.ಸೈಕಲ್ಲಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ಬಿಟ್ಟು ಓಡಿ ಹೋಗಿದ್ದು, ಅಪಘಾತದಲ್ಲಿ ನಮ್ಮ ತಂದೆ ನಿಂಗನಗೌಡ ತಂದೆ ಕಳಕನಗೌಡ ಯಲಬುರ್ಗಿ ಮತ್ತು ನಿಂಗಪ್ಪ ವಡ್ಡಿನ ಇವರಿಗೆ ಭಾರಿ ರಕ್ತಗಾಯಗಳಾಗಿದ್ದು ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆ ಕರೆತಂದಾಗ ನಮ್ಮ ತಂದೆ ನಿಂಗನಗೌಡ ಯಲಬುರ್ಗಿ ಮೃತಪಟ್ಟ ಬಗ್ಗೆ ವೈಧ್ಯರು ಖಚಿತ ಪಡಿಸಿದರು, ಕಾರಣ ಅಪಘಾತ ಮಾಡಿದ ಮಹಿಂದ್ರಾ ವಾಹನ ಟಿಯುವಿ-300 ಚಿಸ್ಸಿ ನಂ-ಜಿ6ಡಿ45784 ನೇದ್ದರ ಚಾಲಕನನ್ನು ಪತ್ತೆ ಮಾಡಿ ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 155/2016 ಕಲಂ: 279,338,304[ಎ] ಐಪಿಸಿ & 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 152/2016 ಕಲಂ: 87 KARNATAKA POLICE ACT.
ಇಂದು ದಿನಾಂಕ:-15-7-2016 ರಂದು ಸಾಯಂಕಾಲ 5-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 15-07-2016 ರಂದು ಮದ್ಯಾಹ್ನ 4-15 ಗಂಟೆಯ ಸುಮಾರಿಗೆ ನಾಗನಕಲ್ ಐ.ಬಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 1] ಬಸವರಾಜ ತಂದಿ ಲಿಂಗಪ್ಪ ಗಿರಣಿ ವಯಾ-44 ವರ್ಷ ಜಾ. ಲಿಂಗಾಯತ ಉ-ಒಕ್ಕಲುತನ ಸಾ. ಮೈಲಾಪೂರ 2] ಬಸಯ್ಯ ತಂದಿ ವೀರಭದ್ರಯ್ಯ ಶಾಸ್ತ್ರಿಮಠ ವಯಾ-49 ವರ್ಷ ಜಾ. ಜಂಗಮ ಉ- ಟೆಲರಿಂಗ್ ಕೆಲಸ ಸಾ. ರಾಮನಗರ ಕಾರಟಗಿ 3] ರಾಜಶೇಖರ ತಂದಿ ನಾರಾಯಣಪ್ಪ ದಂಡು ವಯಾ-50 ವರ್ಷ ಜಾ. ಮಾಲಾ ಉ- ಒಕ್ಕಲುತನ ಸಾ. ಶಿವನಗರ ಕಾರಟಗಿ ತಾ. ಗಂಗಾವತಿ 4] ರಾಮಪ್ಪ ತಂದಿ ಹೆಮಪ್ಪ ವಯಾ-50 ವರ್ಷ ಜಾ.ಛಲವಾದಿ ಉ-ಕೂಲಿ ಕೆಲಸ ಸಾ. ರಾಮನಗರ ಕಾರಟಗಿ, ಜನರು ಸಿಕ್ಕಿಬಿದ್ದಿದ್ದು ಆರೋಪಿತರ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ಒಟ್ಟು ರೂ.2840=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಮೋಟಾರ್ ಸೈಕಲ್ ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ರಾತ್ರಿ 6-45 ಗಂಟೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 198/2016 ಕಲಂ: 107 ಸಿ.ಆರ್.ಪಿ.ಸಿ.
ಪ್ರಕಾಶ ಎಲ್. ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ದೂರು ಏನೆಂದರೆ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಪತ್ರಿಕೆಗೆ ದೇಣಿಗೆ ಕೊಡುವ ವಿಚಾರದಲ್ಲಿ ಹಾಗೂ ಸಾಮಾನ್ಯ ಸಭೆಯ ಸಮಯದಲ್ಲಿ ಪ್ರವೇಶ ಮಾಡಿದ ವಿಷಯಕ್ಕೆ ಸಂಭಂದಿಸಿದಂತೆ ಪ್ರತಿವಾದಿಗಳಾದ 1] ಶ್ರೀ ರಮೇಶ ತಂದೆ ದೇವೇಂದ್ರಗೌಡ ಮಾಲೀಪಾಟೀಲ್ ಗ್ರಾ.ಪಂ. ಮೆಂಬರ್, ವಯಸ್ಸು 30 ವರ್ಷ, ಸಾ: ಕೇಸರಹಟ್ಟಿ 2] ಮಹಾಂತೇಶ ತಂದೆ ದೇವೇಂದ್ರಗೌಡ ಮಾಲೀಪಾಟೀಲ್, ವಯಸ್ಸು 30 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೇಸರಹಟ್ಟಿ ತಾ: ಗಂಗಾವತಿ. 3] ಬಸನಗೌಡ ತಂದೆ ಮಲ್ಲನಗೌಡ ಮಾಲೀಪಾಟೀಲ್, ವಯಸ್ಸು 38  ವರ್ಷ,  ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೇಸರಹಟ್ಟಿ ತಾ: ಗಂಗಾವತಿ. ಇವರಿಗೂ 1] ಶ್ರೀ ಬಸವರೆಡ್ಡಿ ಮಾಲೀಪಾಟೀಲ್ ತಂದೆ ಬೆಟ್ಟಪ್ಪ, ವಯಸ್ಸು 30 ವರ್ಷ, ಪತ್ರಕರ್ತರು, ಕಲ್ಯಾಣ ಸಿರಿ, ದಿನಪತ್ರಿಕೆ ಗಂಗಾವತಿ ಸಾ: ಕೇಸರಹಟ್ಟಿ ತಾ: ಗಂಗಾವತಿ ಮತ್ತು 2] ಮಲ್ಲಿಕಾರ್ಜುನ ತಂದೆ ವಿರುಪಣ್ಣ ಕ್ಯಾಡೇದ, ವಯಸ್ಸು 42 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೇಸರಹಟ್ಟಿ ತಾ: ಗಂಗಾವತಿ. ಇವರಿಗೂ ದಿನಾಂಕ:- 24-06-2016 ರಂದು ಗ್ರಾಮ ಪಂಚಾಯತಿಯಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಹೊಡಿ-ಬಡಿ ಮಾಡಿಕೊಂಡಿದ್ದು, ಇದರಿಂದ ಠಾಣೆಯಲ್ಲಿ ಗುನ್ನೆ ನಂ:  176/2016 ಕಲಂ 341, 323, 504, 506 ರೆಡ್ ವಿತ್ 34 ಐ.ಪಿ.ಸಿ ಮತ್ತು ಗುನ್ನೆ ನಂ: 177/2016 ಕಲಂ 323, 354, 504, 506 ರೆಡ್ ವಿತ್ 34 ಐ.ಪಿ.ಸಿ ಅಡಿ ಪ್ರಕರಣಗಳು ದಾಖಲಾಗಿರುತ್ತವೆ. ಇದರಿಂದ ಉಭಯ ಪಾರ್ಟಿಯವರು ಒಬ್ಬರಿಗೊಬ್ಬರು ತೀವ್ರತರವಾದ ದ್ವೇಷವನ್ನು ಸಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ದಿ:-15-07-2016 ರಂದು ಸ್ಥಾನಿಕವಾಗಿ ವಿಚಾರಣೆ ಮಾಡಲಾಗಿ ಮೇಲೆ ನಮೂದಿಸಿದ ಪ್ರತಿವಾದಿಗಳು ರಾಜಕೀಯ ಪ್ರಭಾವಿ ವ್ಯಕ್ತಿಗಳಾಗಿದ್ದು, ಯಾವ ಸಮಯದಲ್ಲಾದರೂ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡಿ-ಬಡಿ ಮಾಡಿಕೊಂಡು ಪ್ರಾಣ ಹಾನಿ ಮತ್ತು ಆಸ್ಥಿ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಇದ್ದು, ಗ್ರಾಮದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ತೀವ್ರ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದ್ದು, ಕಾರಣ ಪ್ರತಿವಾದಿಗಳಿಂದ ಶಾಂತತೆಯನ್ನು ಕಾಪಾಡುವ ಕುರಿತು ಯೋಗ್ಯ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅತೀ ಅವಶ್ಯಕತೆ ಇದ್ದುದರಿಂದ ಇಂದು ದಿ:-   15-07-2016 ರಂದು ಮಧ್ಯಾಹ್ನ 2:30 ಗಂಟೆಗೆ ಸ್ವಂತ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    
5] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 199/2016 ಕಲಂ: 107 ಸಿ.ಆರ್.ಪಿ.ಸಿ.
ಪ್ರಕಾಶ ಎಲ್. ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ದೂರು ಏನೆಂದರೆ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಪತ್ರಿಕೆಗೆ ದೇಣಿಗೆ ಕೊಡುವ ವಿಚಾರದಲ್ಲಿ ಹಾಗೂ ಸಾಮಾನ್ಯ ಸಭೆಯ ಸಮಯದಲ್ಲಿ ಪ್ರವೇಶ ಮಾಡಿದ ವಿಷಯಕ್ಕೆ ಸಂಭಂದಿಸಿದಂತೆ ಪ್ರತಿವಾದಿಗಳಾದ 1]  ಶ್ರೀ ಬಸವರೆಡ್ಡಿ ಮಾಲೀಪಾಟೀಲ್ ತಂದೆ ಬೆಟ್ಟಪ್ಪ, ವಯಸ್ಸು 30 ವರ್ಷ, ಪತ್ರಕರ್ತರು, ಕಲ್ಯಾಣ ಸಿರಿ, ದಿನಪತ್ರಿಕೆ ಗಂಗಾವತಿ ಸಾ: ಕೇಸರಹಟ್ಟಿ ತಾ: ಗಂಗಾವತಿ ಮತ್ತು 2] ಮಲ್ಲಿಕಾರ್ಜುನ ತಂದೆ ವಿರುಪಣ್ಣ ಕ್ಯಾಡೇದ, ವಯಸ್ಸು 42 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೇಸರಹಟ್ಟಿ ತಾ: ಗಂಗಾವತಿ. ಇವರಿಗೂ ಮತ್ತು 1] ಶ್ರೀ ರಮೇಶ ತಂದೆ ದೇವೇಂದ್ರಗೌಡ ಮಾಲೀಪಾಟೀಲ್ ಗ್ರಾ.ಪಂ. ಮೆಂಬರ್, ವಯಸ್ಸು 30 ವರ್ಷ, ಸಾ: ಕೇಸರಹಟ್ಟಿ 2] ಮಹಾಂತೇಶ ತಂದೆ ದೇವೇಂದ್ರಗೌಡ ಮಾಲೀಪಾಟೀಲ್, ವಯಸ್ಸು 30 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೇಸರಹಟ್ಟಿ ತಾ: ಗಂಗಾವತಿ. 3] ಬಸನಗೌಡ ತಂದೆ ಮಲ್ಲನಗೌಡ ಮಾಲೀಪಾಟೀಲ್, ವಯಸ್ಸು 38  ವರ್ಷ,  ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಕೇಸರಹಟ್ಟಿ ತಾ: ಗಂಗಾವತಿ. ಇವರಿಗೂ ದಿನಾಂಕ:- 24-06-2016 ರಂದು ಗ್ರಾಮ ಪಂಚಾಯತಿಯಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಹೊಡಿ-ಬಡಿ ಮಾಡಿಕೊಂಡಿದ್ದು, ಇದರಿಂದ ಠಾಣೆಯಲ್ಲಿ ಗುನ್ನೆ ನಂ:  176/2016 ಕಲಂ 341, 323, 504, 506 ರೆಡ್ ವಿತ್ 34 .ಪಿ.ಸಿ ಮತ್ತು ಗುನ್ನೆ ನಂ: 177/2016 ಕಲಂ 323, 354, 504, 506 ರೆಡ್ ವಿತ್ 34 ಐ.ಪಿ.ಸಿ ಅಡಿ ಪ್ರಕರಣಗಳು ದಾಖಲಾಗಿರುತ್ತವೆ. ಇದರಿಂದ ಉಭಯ ಪಾರ್ಟಿಯವರು ಒಬ್ಬರಿಗೊಬ್ಬರು ತೀವ್ರತರವಾದ ದ್ವೇಷವನ್ನು ಸಾಧಿಸುತ್ತಿದ್ದು,  ಈ ಹಿನ್ನೆಲೆಯಲ್ಲಿ ಇಂದು ದಿ:- 15-07-2016 ರಂದು ಸ್ಥಾನಿಕವಾಗಿ ವಿಚಾರಣೆ ಮಾಡಲಾಗಿ ಮೇಲೆ ನಮೂದಿಸಿದ ಪ್ರತಿವಾದಿಗಳು ರಾಜಕೀಯ ಪ್ರಭಾವಿ ವ್ಯಕ್ತಿಗಳಾಗಿದ್ದು, ಯಾವ ಸಮಯದಲ್ಲಾದರೂ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡಿ-ಬಡಿ ಮಾಡಿಕೊಂಡು ಪ್ರಾಣ ಹಾನಿ ಮತ್ತು ಆಸ್ಥಿ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಇದ್ದು, ಗ್ರಾಮದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ತೀವ್ರ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದ್ದು, ಕಾರಣ ಪ್ರತಿವಾದಿಗಳಿಂದ ಶಾಂತತೆಯನ್ನು ಕಾಪಾಡುವ ಕುರಿತು ಯೋಗ್ಯ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅತೀ ಅವಶ್ಯಕತೆ ಇದ್ದುದರಿಂದ ಇಂದು ದಿ:- 15-07-2016 ರಂದು ಮಧ್ಯಾಹ್ನ 3:00 ಗಂಟೆಗೆ ಸ್ವಂತ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 200/2016 ಕಲಂ: 107 ಸಿ.ಆರ್.ಪಿ.ಸಿ.
ಪ್ರಕಾಶ ಎಲ್. ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ದೂರು ಏನೆಂದರೆ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದಲ್ಲಿ ಪ್ರತಿವಾದಿಗಳಾದ 1] ಕರಿಯಪ್ಪ ತಂದೆ ಈಶಪ್ಪ ಬಡಿಗೇರ 2] ಮೌನೇಶ ತಂದೆ ಚಂದಪ್ಪ ಬಡಿಗೇರ 3] ಪಂಪಾಪತಿ ತಂದೆ ಮಾನಪ್ಪ ಬಡಿಗೇರ 4] ವಿಶ್ವ ತಂದೆ ಮಾನಪ್ಪ ಬಡಿಗೇರ, 5] ವೀರಭದ್ರಪ್ಪ ತಂದೆ ದೊಡ್ಡಪ್ಪ ಬಡಿಗೇರ ಸಾ: ಕೇಸರಹಟ್ಟಿ ತಾ: ಗಂಗಾವತಿ. ಇವರಿಗೂ ಮತ್ತು (1) ಯಮನಪ್ಪ ತಂದೆ ಯಲ್ಲಪ್ಪ ಹಾಗೂ ಇತರರಿಗೂ ದಿನಾಂಕ:- 02-07-2016 ರಂದು ತಮ್ಮ ವೈಯಕ್ತಿಕ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಹೊಡಿ-ಬಡಿ ಮಾಡಿಕೊಂಡಿದ್ದು, ಇದರಿಂದ ಉಭಯರು ನೀಡಿದ ದೂರಿನ ಆಧಾರದ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 185/2016 ಕಲಂ: 143, 147, 148, 448, 323, 324, 354, 355, 504, 506 ರೆಡ್ ವಿತ್ 149 ಐಪಿಸಿ ಮತ್ತು 3(1)(X)(XI) ಎಸ್.ಸಿ.ಎಸ್.ಟಿ. ಕಾಯ್ದೆ 1989 ಮತ್ತು ಗುನ್ನೆ ನಂ: 186/2016 ಕಲಂ 143, 147, 148, 448, 323, 324, 326, 354, 504, 506 ರೆಡ್ ವಿತ್ 149 ಐ.ಪಿ.ಸಿ. ಅಡಿ ಪ್ರಕರಣಗಳು ದಾಖಲಾಗಿರುತ್ತವೆ. ಇದರಿಂದ ಉಭಯ ಪಾರ್ಟಿಯವರು ಒಬ್ಬರಿಗೊಬ್ಬರು ತೀವ್ರತರವಾದ ದ್ವೇಷವನ್ನು ಸಾಧಿಸುತ್ತಿದ್ದು,  ಈ ಹಿನ್ನೆಲೆಯಲ್ಲಿ ಇಂದು ದಿ:- 15-07-2016 ರಂದು ಸ್ಥಾನಿಕವಾಗಿ ವಿಚಾರಣೆ ಮಾಡಲಾಗಿ ಮೇಲೆ ನಮೂದಿಸಿದ ಪ್ರತಿವಾದಿಗಳು ಯಾವ ಸಮಯದಲ್ಲಾದರೂ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡಿ-ಬಡಿ ಮಾಡಿಕೊಂಡು ಪ್ರಾಣ ಹಾನಿ ಮತ್ತು ಆಸ್ಥಿ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಇದ್ದು, ಗ್ರಾಮದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ತೀವ್ರ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದ್ದು, ಕಾರಣ ಪ್ರತಿವಾದಿಗಳಿಂದ ಶಾಂತತೆಯನ್ನು ಕಾಪಾಡುವ ಕುರಿತು ಯೋಗ್ಯ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅತೀ ಅವಶ್ಯಕತೆ ಇದ್ದುದರಿಂದ ಇಂದು ದಿ:- 15-07-2016 ರಂದು ಸಂಜೆ 7:00 ಗಂಟೆಗೆ ಸ್ವಂತ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
7] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 201/2016 ಕಲಂ: 107 ಸಿ.ಆರ್.ಪಿ.ಸಿ.
ಪ್ರಕಾಶ ಎಲ್. ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ ಠಾಣೆ ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ದೂರು ಏನೆಂದರೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದಲ್ಲಿ ಪ್ರತಿವಾದಿಗಳಾದ  1] ಪರಸಪ್ಪ ತಂದೆ ಯಮನಪ್ಪ, ವಯಸ್ಸು 42 ವರ್ಷ,  ವಡ್ಡರು ಉ: ಗೌಂಡಿ ಕೆಲಸ ಸಾ: ಕೇಸರಹಟ್ಟಿ. 2] ರಾಮಣ್ಣ ತಂದೆ  ಯಮನಪ್ಪ, ವಯಸ್ಸು 32 ವರ್ಷ, ಜಾತಿ: ವಡ್ಡರು ಉ: ಗೌಂಡಿ ಸಾ: ಕೇಸರಹಟ್ಟಿ. 3] ಲಕ್ಷ್ಮಣ ತಂದೆ ಯಮನಪ್ಪ, ವಯಸ್ಸು 32 ವರ್ಷ, ಜಾತಿ: ವಡ್ಡರು ಉ: ಗೌಂಡಿ ಸಾ: ಕೇಸರಹಟ್ಟಿ. 4] ಯಲ್ಲಪ್ಪ ತಂದೆ ಯಮನಪ್ಪ, ವಯಸ್ಸು 28 ವರ್ಷ, ಜಾತಿ: ವಡ್ಡರು, ಉ: ಗೌಂಡಿ  ಸಾ: ಕೇಸರಹಟ್ಟಿ. 5] ಹನುಮಂತ ತಂದೆ ಗುರಪ್ಪ, ವಯಸ್ಸು 37 ವರ್ಷ, ಜಾ: ವಡ್ಡರು ಉ: ಒಕ್ಕಲುತನ ಸಾ: ಕೇಸರಹಟ್ಟಿ ಇವರಿಗೂ ಮತ್ತು  ಕರಿಯಪ್ಪ ತಂದೆ ಈಶಪ್ಪ ಬಡಿಗೇರ ಹಾಗೂ ಇತರರಿಗೂ ದಿನಾಂಕ:-02-07-2016 ರಂದು ತಮ್ಮ ವೈಯಕ್ತಿಕ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಹೊಡಿ-ಬಡಿ ಮಾಡಿಕೊಂಡಿದ್ದು, ಇದರಿಂದ ಉಭಯರು ನೀಡಿದ ದೂರಿನ ಆಧಾರದ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 185/2016 ಕಲಂ: 143, 147, 148, 448, 323, 324, 354, 355, 504, 506 ರೆಡ್ ವಿತ್ 149 ಐಪಿಸಿ ಮತ್ತು 3(1)(X)(XI) ಎಸ್.ಸಿ.ಎಸ್.ಟಿ. ಕಾಯ್ದೆ 1989 ಮತ್ತು ಗುನ್ನೆ ನಂ: 186/2016 ಕಲಂ 143, 147, 148, 448, 323, 324, 326, 354, 504, 506 ರೆಡ್ ವಿತ್ 149 ಐ.ಪಿ.ಸಿ. ಅಡಿ ಪ್ರಕರಣಗಳು ದಾಖಲಾಗಿರುತ್ತವೆ. ಇದರಿಂದ ಉಭಯ ಪಾರ್ಟಿಯವರು ಒಬ್ಬರಿಗೊಬ್ಬರು ತೀವ್ರತರವಾದ ದ್ವೇಷವನ್ನು ಸಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ದಿ:- 15-07-2016 ರಂದು ಸ್ಥಾನಿಕವಾಗಿ ವಿಚಾರಣೆ ಮಾಡಲಾಗಿ ಮೇಲೆ ನಮೂದಿಸಿದ ಪ್ರತಿವಾದಿಗಳು ಯಾವ ಸಮಯದಲ್ಲಾದರೂ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡಿ-ಬಡಿ ಮಾಡಿಕೊಂಡು ಪ್ರಾಣ ಹಾನಿ ಮತ್ತು ಆಸ್ಥಿ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಇದ್ದು, ಗ್ರಾಮದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ತೀವ್ರ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದ್ದು, ಕಾರಣ ಪ್ರತಿವಾದಿಗಳಿಂದ ಶಾಂತತೆಯನ್ನು ಕಾಪಾಡುವ ಕುರಿತು ಯೋಗ್ಯ ಮುಚ್ಚಳಿಕೆಯನ್ನು ಪಡೆದುಕೊಳ್ಳುವುದು ಅತೀ ಅವಶ್ಯಕತೆ ಇದ್ದುದರಿಂದ ದಿನಾಂಕ:- 15-07-2016 ರಂದು ಸಂಜೆ 7:30 ಗಂಟೆಗೆ ಸ್ವಂತ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
8] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 61/2016 ಕಲಂ: 107 ಸಿ.ಆರ್.ಪಿ.ಸಿ.

ಸಂಗಮೇಶ ವ್ಹಿ. ಶಿವಯೋಗಿ ಪಿ.ಎಸ್.ಐ. ಹನಮಸಾಗರ ಪೊಲೀಸ್ ಠಾಣೆ ಸರ್ಕಾರಿ ತರ್ಫಿ ಈ ಕೆಳಗಿನಂತೆ ಫಿರ್ಯಾದಿಯನ್ನು ಸಲ್ಲಿಸುವುದೇನೆಂದರೆ, ಇಂದು ದಿನಾಂಕ 15-07-2016 ರಂದು ನಾನು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕುರಿತು 21-05 ಗಂಟೆಗೆ ಠಾಣೆಯಿಂದ ಹೊರಟು ಹನಮನಾಳ, ನಿಲೋಗಲ ಗ್ರಾಮಕ್ಕೆ ರಾತ್ರಿ 21-35 ಗಂಟೆಗೆ ಬೇಟಿ ನೀಡಿದಾಗ ಗ್ರಾಮದಲ್ಲಿ ಬಾತ್ಮಿದಾರರನ್ನು ವಿಚಾರಣೆ ಮಾಡಲಾಗಿ ತಿಳಿದು ಬಂದಿದ್ದೇನೆಂದರೆ, ಸರ್ವೆ ನಂ: 23 ನೇದ್ದರ ಹದ ಬಂದ ಸಲುವಾಗಿ ಸರ್ವೆ ಮಾಡಿಸುವ ಸಂಬಂದ ವೈಮನಸಾಗಿ ಎದರುದಾರರ ನಂ: 1 ರಿಂದ 6 ರ ವರಗಿನವರ ಮೇಲೆ ಈ ಹಿಂದೆ ನಮ್ಮ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಂಖ್ಯೆ: 58/2016 ಕಲಂ 143, 147, 148, 448, 326, 354, 504, 307 ಸಹಿತ 149 ಐ.ಪಿ.ಸಿ ಹಾಗೂ ಆರೋಪಿ ಅ.ನಂ: 7 ರಿಂದ 12 ರವರಗಿನವರಿಗೆ ಪ್ರಕರಣದ ಸಂಖ್ಯೆ 59/2016 ಕಲಂ : 143, 147, 148, 326, 504, 506, 307 ಸಹಿತ 149 ಐ.ಪಿ.ಸಿ ಪ್ರಕರಣದಲ್ಲಿ ಆರೋಪಿತರಾಗಿರುತ್ತಾರೆ. ಸದರ ಎದರುದಾರರ ವಿರುದ್ದ ಕೇಸ್ ಪ್ರತಿ ಕೇಸುಗಳಾಗಿದ್ದು ಸದರಿಯರ ನಡುವೆ ಹೊಲದ ಹದಬಂದ ಸಂಬಂದ ವೈಮನಸ್ಸು ಬೆಳೆದಿದ್ದು ಇರುತ್ತದೆ. ಆರೋಫಿತರು ಪರಾರಿ ಹಾಗೂ ಒಳ ರೋಗಿಗಳಾಗಿ ಉಪಚಾರ ಪಡೆಯುತ್ತಿದ್ದು ಸದರಿ ಆರೋಪಿತರು ಮಾನ್ಯ ನ್ಯಾಯಾಲಯದಲ್ಲಿ ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದು. ಸದರಿಯವರಿಗೆ ಜಾಮಿನೀನ ಮೇಲೆ ಊರಿಗೆ ಬಂದಲ್ಲಿ  ಪುನಃ ಜಗಳಗಳಾಗಿ ರಕ್ತಪಾತ, ಪ್ರಾಣ ಹಾನಿ, ಆಸ್ತಿ ಹಾನಿಯಾಗಿ ಗ್ರಾಮಗಳಲ್ಲಿ ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗುವದಲ್ಲದೆ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಸಾಧ್ಯತೆ ಬಹಾಳಷ್ಟು ಇರುವ ಬಗ್ಗೆ ತಿಳಿದು ಬಂದಿದ್ದು ಇರುತ್ತದೆ. ಆದ್ದರಿಂದ ನಿಲೋಗಲ್ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತತೆ ಕಾಪಾಡುವ ಹಿತ ದೃಷ್ಟಿಯಿಂದ 1] ಕಾಳಪ್ಪ ತಂದೆ ಬಾಲಪ್ಪ ಆಡೀನ್ 2] ಬಾಲಪ್ಪ ತಂದೆ ಕಾಳಪ್ಪ ಆಡೀನ್ 3] ಹೊನ್ನಪ್ಪ ತಂದೆ ಕಾಳಪ್ಪ ಆಡೀನ್ 4] ಪಾರ್ವತೆವ್ವ ಗಂಡ ಕಾಳಪ್ಪ ಆಡೀನ 5] ಯಂಕವ್ವ ಗಂಡ ಬಾಲಪ್ಪ ಆಡಿನ 6] ಲಕ್ಷ್ಮವ್ವ ಗಂಡ ಹೊನ್ನಪ್ಪ ಆಡಿನ 7] ಕಾಡಪ್ಪ ತಂದೆ ಯಮನೂರಪ್ಪ ದಮ್ಮೂರ 8] ಭೀಮಪ್ಪ ತಂದೆ ಯಮನೂರಪ್ಪ ದಮ್ಮೂರ 9] ಹನಮಂತಪ್ಪ ತಂದೆ ಯಮನೂರಪ್ಪ ದಮ್ಮೂರ 10] ಕಳಸವ್ವ ಗಂಡ ಕಾಡಪ್ಪ ದಮ್ಮೂರ 11] ರೇಣುಕಾ: @ ರೇಖಾ ಗಂಡ ಹನಮಂತಪ್ಪ ದಮ್ಮೂರ 12] ನಾಗವ್ವ ಗಂಡ ಯಮನೂರಪ್ಪ ದಮ್ಮೂರ ಎಲ್ಲರೂ ಸಾ: ನಿಲೋಗಲ್ ಇವರ ಮೇಲೆ ಮುಂಜಾಗ್ರತ ಕ್ರಮವಾಗಿ ಸರಕಾರಿ ತರ್ಪೆ ಪ್ರಕರಣ ದಾಖಲು ಮಾಡಿಕೊ0ಡು ತನಿಖೆ ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008