ದಿನಾಂಕ. 30-08-2016 ರಂದು 4-30 ಪಿ.ಎಂ.ಕ್ಕೆ ಆರೋಪಿತನು ಹುಲಗಿ ಗ್ರಾಮದ
ಶಿವಪೂರ ರಸ್ತೆಯಲ್ಲಿರುವ ಗವಿಮಠದ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫೀರ್ಯಾದಿದಾರರಾದ ಶ್ರೀ ಜಯಪ್ರಕಾಶ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತರಿಂದ
ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ಜೂಜಾಟದ
ನಗದು ಹಣ.1300-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ
ನಂ. 154/2016
ಕಲಂ: 78(3) Karnataka Police Act:.
ದಿನಾಂಕ. 30-08-2016 ರಂದು 6-30 ಪಿ.ಎಂ.ಕ್ಕೆ ಆರೋಪಿತನು ಮುನಿರಾಬಾದ-ಹುಲಗಿ
ರಸ್ತೆಯ ಮುನಿರಾಬಾದ ಆರ್.ಎಸ್. ನ ಸಾಲಾರಜಂಗ್ ಶುಗರ್ ಫ್ಯಾಕ್ಟರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ
ತೊಡಗಿದ್ದಾಗ ಫೀರ್ಯಾದಿದಾರರಾದ ಶ್ರೀ ಜಯಪ್ರಕಾಶ ಪಿ.ಎಸ್.ಐ ಹಾಗೂ
ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ಜೂಜಾಟದ
ನಗದು ಹಣ.850-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 183/2016 ಕಲಂ: 78(3)
Karnataka Police Act:.
ದಿನಾಂಕ 31-08-2016 ರಂದು 20-00 ಗಂಟೆಯ ಸುಮಾರಿಗೆ ಆರೋಪಿತರಾದ 1] ಹಾವಣ್ಣ ತಂದೆ ನಾಗಪ್ಪ ವಯಾ:
30 ವರ್ಷ ಜಾ: ಚಲುವಾಧಿ ಉ: ಎಳೆ ನೀರ ವ್ಯಾಪಾರ ಸಾ: 28 ನೇ ವಾರ್ಡ,ಹಿರೇ ಜಂತಕಲ್ , ಗಂಗಾವತಿ 2]
ನಾಗರಾಜ ತಂದೆ ಹನುಮಂತಪ್ಪ ಕುಂಬಾರ ವಯಾ: 46 ವರ್ಷ ಜಾ: ಕುಂಬಾರ ಉ:
ಕೂಲಿ ಕೆಲಸ ಸಾ: ಎನ್ ಆರ್ ಮಿಲ್ ಹತ್ತಿರ, ಗಂಗಾವತಿ ಇವರು ಗಂಗಾವತಿ ಶಹರದ
ವಿರುಪಾಪುರ ನಗರದಲ್ಲಿರುವ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು
ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ
ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವರ ಮೇಲೆ ಪಿ ಐ ನಗರ ಠಾಣೆ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವರಿಬ್ಬರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 2400-00 02 ] ಮಟಕಾ ನಂಬರ ಬರೆದ 05 ಚೀಟಿಗಳು ಅಂ.
ಕಿ 00 03] ಒಂದು ಚೈನಾ ಕಂಪನಿಯ ಮೊಬೈಲ್ ಅಂ.ಕಿ 200 04] 02 ಬಾಲ್ ಪೆನ್ ಅಂ.ಕಿ 00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment