ದಿನಾಂಕ 20-10-2016 ರಂದು ರಾತ್ರಿ 6-45 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮದ ಸಿನಿಮಾ ಟಾಕೀಸ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ 1) ವಿಶ್ವನಾಥ ತಂದೆ ಬಸಯ್ಯ ಹಿರೇಮಠ ವಯ 31 ವರ್ಷ ಜಾತಿ ಜಂಗಮ ಉ. ಕೂಲಿಕೆಲಸ ಸಾ.
ಮಲ್ಲಿಕಾರ್ಜುನ ನಗರ
ಸಿದ್ದಾಪೂರ ತಾ. ಗಂಗಾವತಿ ಇವನ ಮೇಲೆ ಪಂಚರ
ಸಮಕ್ಷಮದಲ್ಲಿ ಸಿಬ್ಬಂದಿಗಳ ಸಹಾಯದಿಂದ ಪಿ.ಎಸ್.ಐ. ಕಾರಟಗಿ
ರವರು ದಾಳಿ ಮಾಡಿ ಹಿಡಿದುಕೊಂಡು ಅವರಿಂದ ನಗದು ಹಣ ರೂ. 630=00 ಗಳನ್ನು ಮತ್ತು ಮಟ್ಕಾ
ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 175/2016
ಕಲಂ: 78 (3) Karnataka Police Act.
ದಿ: 20-10-2016 ರಂದು ರಾತ್ರಿ 7-00 ಗಂಟೆಗೆ
ಕೊಪ್ಪಳ ನಗರದ ಹಸನ್ ಕ್ರಾಸ್ ಹತ್ತಿರದ ಈಶ್ವರ ವೈನ್ಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತನಾದ ಕಿರಣ ತಂದೆ ಪರಶುರಾಮ ಸಾ ಪವಾರ ವಯಾ: 24 ವರ್ಷ ಜಾ; ಸಾವಜಿ ಉ: ಖುಷ್ಕಾ
ವ್ಯಾಪಾರ ಸಾ: ಯತ್ನಟ್ಟಿ ರೋಡ್ ಭಾಗ್ಯನಗರ ಕೊಪ್ಪಳ. ಇತನು ಜನರ ಗುಂಪಿನಲ್ಲಿ ನಿಂತುಕೊಂಡು
ಜನರಿಗೆ ಯಾರ ಅದೃಷ್ಟ ನಸೀಬದ ಜೂಜಾಟ 1-00 ರೂಪಾಯಿಗೆ 80-00 ರೂಪಾಯಿ ಬರುತ್ತದೆ ಅಂತಾ ಕೂಗುತ್ತಾ
ಹಣ ಪಡೆದುಕೊಳ್ಳುತ್ತಿದ್ದು, ಮಟಕಾ ನಂಬರಗಳ ಚೀಟಿ ಬರೆದುಕೊಡುತ್ತಿರುವ
ಕಾಲಕ್ಕೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ರಾತ್ರಿ 7-00 ಗಂಟೆಯ ವೇಳೆಗೆ ದಾಳಿ ಮಾಡಿದಾಗ
ಆರೋಪಿ ಕಿರಣ ತಂದೆ ಪರಶುರಾಮ ಸಾ ಇತನು ಸಿಕ್ಕಿದ್ದು ಇತನಿಂದ 1] 650=00 ರೂ. ನಗದು ಹಣ. 2]
ಒಂದು ಬಾಲ್ಪೆನ್. ಅಂಕಿ ಇಲ್ಲಾ. 3] ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಪಟ್ಟಿ ಇವುಗಳನ್ನು
ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 176/2016
ಕಲಂ: 78 (3) Karnataka Police Act.
ದಿ: 20-10-2016 ರಂದು ರಾತ್ರಿ 8-45 ಗಂಟೆಗೆ ಕೊಪ್ಪಳ ನಗರದ ಅಂಬೇಡ್ಕರ್ ಭವನದ
ಹತ್ತಿರದ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಾಮಾಂಜನಿ ತಂದೆ ಮಾರೇಪ್ಪ
ಮುತ್ತಗಾರ ವಯಾ: 40 ವರ್ಷ ಜಾ: ಚನ್ನದಾಸರ ಉ: ಸ್ಟೇಷನರಿ ವ್ಯಾಪಾರ ಸಾ: ಹಮಾಲರ ಕಾಲೋನಿ
ಕೊಪ್ಪಳ. ಇತನು ಜನರ ಗುಂಪಿನಲ್ಲಿ ನಿಂತುಕೊಂಡು ಜನರಿಗೆ ಯಾರ ಅದೃಷ್ಟ ನಸೀಬದ ಜೂಜಾಟ 1-00
ರೂಪಾಯಿಗೆ 80-00
ರೂಪಾಯಿ ಬರುತ್ತದೆ
ಅಂತಾ ಕೂಗುತ್ತಾ ಹಣ ಪಡೆದುಕೊಳ್ಳುತ್ತಿದ್ದು, ಮಟಕಾ ನಂಬರಗಳ ಚೀಟಿ ಬರೆದುಕೊಡುತ್ತಿರುವ
ಕಾಲಕ್ಕೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ರಾತ್ರಿ 8-45 ಗಂಟೆಯ ವೇಳೆಗೆ ದಾಳಿ ಮಾಡಿದಾಗ ಆರೋಪಿ
ರಾಮಾಂಜನಿ ತಂದೆ ಮಾರೇಪ್ಪ ಮುತ್ತಗಾರ ಇತನು ಸಿಕ್ಕಿದ್ದು ಇತನಿಂದ 1]
750=00 ರೂ. ನಗದು ಹಣ. 2]
ಒಂದು ಬಾಲ್ಪೆನ್.
ಅಂಕಿ ಇಲ್ಲಾ. 3] ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಪಟ್ಟಿ ಇವುಗಳನ್ನು ಪಂಚರ
ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
4] ಕನಕಗಿರಿ ಪೊಲೀಸ್
ಠಾಣೆ ಗುನ್ನೆ ನಂ: 162/2016
ಕಲಂ: 78 (3) Karnataka Police Act 42 IPC.
ದಿನಾಂಕ 20-10-2016 ರಂದು ಸಂಜೆ 6-00 ಗಂಟೆಗೆ ವಡಕಿ ಗ್ರಾಮದ
ಶ್ರೀ ಲಕ್ಷ್ಮೀದೇವಿ ದೇವರ ಗುಡಿಯ ಮುಂದೆ ಇರುವ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡ
ಆರೋಫಿತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಅವರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ
80 ರೂಪಾಯಿ ಬರುತ್ತದೇ ಬನ್ನೀ ಎಂಬ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಓ.ಸಿ.
ನಂಬರಗಳನ್ನು ಬರೆದು ಕೊಡುತ್ತಾ ಮೋಸ ಮಾಡುತ್ತಿರುವದನ್ನು ಖಾತ್ರಿ ಪಡೆಸಿಕೊಂಡು ಪಿ.ಎಸ್.ಐ. ಮತ್ತು
ಸಿಬ್ಬಂದಿರವರು ಒಮ್ಮೆಲೆ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್
ಪೆನ್ನು ನಗದು ಹಣ ರೂ.1615=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಜಪ್ತಿಪಡಿಸಿಕೊಂಡು
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment