Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 21, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 206/2016 ಕಲಂ: 143, 153, 117 ಐ.ಪಿ.ಸಿ ಮತ್ತು 35(1) ಇ, 36, 34(ಇ), 37, 107, 108 109 Karnataka Police Act.   
ದಿನಾಂಖ: 20.11.2016 ರಂದು ಸಾಯಂಕಾಲ: 5:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸತೀಶ.ಎಸ.ಪಾಟೀಲ್.ಪಿ.ಐ ಕೊಪ್ಪಳ ನಗರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ 10.11.2016 ರಂದು ಕನರ್ಾಟಕ ರಾಜ್ಯ ಸಕರ್ಾರವು ಟಿಪ್ಪು ಸುಲ್ತಾನ ಜಯಂತಿಯನ್ನು ಆಯಾ ಜಿಲ್ಲೆಯ ಜಿಲ್ಲಾಡಳಿತದ ವತಿಯಿಂದ ಆಚರಿಸುವಂತೆ ಆದೇಶ ಮಾಡಿದ್ದು ಮತ್ತು ಆ ಸಮಯದಲ್ಲಿ ಯಾವುದೇ ಸಾರ್ವಜನಿಕವಾಗಿ ಮೆರವಣಿಗೆ ನೆಡೆಸದಂತೆ ಕೇವಲ ಒಳಾಂಗಣದಲ್ಲಿ ಆಚರಿಸುವಂತೆ ಆದೇಶಿಸಿದ್ದು ಇರುತ್ತದೆ. ದಿನಾಂಕ: 20.11.2016 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ಕೊಪ್ಪಳದ ಮುಸ್ಲಿಂ ಸಮಾಜದ ಯುವಕರು ಹಾಗೂ ಇತರೆ ಜನರೊಂದಿಗೆ ಕೂಡಿಕೊಂಡು ಸಕರ್ಾರದ ಅಥವಾ ಪೊಲೀಸ ಇಲಾಖೆಯ ಪರವಾನಿಗೆಯನ್ನು ಪಡೆದುಕೊಳ್ಳದೆ ಟಿಪ್ಪು ಜಯಂತಿಯ ಅಂಗವಾಗಿ ಕೊಪ್ಪಳದ ನೂರಾನಿ ಮಸೀದಿ ಯಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಮೆರವಣಿಗೆಯನ್ನು ಮಾಡುವ ಬಗ್ಗೆ ತಿಳಿದುಬಂದಿದ್ದರಿಂದ ಕೂಡಲೇ ಠಾಣೆಯಲ್ಲಿದ್ದ ನಾನು ಹಾಗೂ ಠಾಣೆಯ ಸಿಬ್ಬಂದಿಯವರಾದ ರಾಮಣ್ಣ ಎ.ಎಸ.ಐ, ಪಿ.ಸಿ-307, 382, 226, 172, 342, 74, 188, 313, ಎಲ್ಲರೂ ಕೂಡಿಕೊಂಡು ಬೆಳಿಗ್ಗೆ 9:15 ಗಂಟೆಗೆ ನೂರಾನಿ ಮಸೀದಿಯ ಮುಂದೆ ಸೇರಿದ್ದ ಜನರಿಗೆ ಮೆರವಣಿಗೆ ನೆಡೆಸಲು ನೀವು ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ಸಕರ್ಾರದ ನಿಯಮವನ್ನು ಉಲ್ಲಂಘಿಸಿರುತ್ತೀರಿ ಎಂದು ಎಚ್ಚರಿಕೆ ನೀಡಿದಾಗಲೂ ಸಹ ನಮ್ಮ ಮಾತನ್ನು ಧಿಕ್ಕರಿಸಿ ಮೆರವಣಿಗೆಯನ್ನು ಮುಂದುವರೆಸಿ ಕಾನೂನಿನ ಉಲ್ಲಂಘನೆ ಮಾಡಿದ್ದು ಇರುತ್ತದೆ, ಅಲ್ಲದೇ ಕೊಪ್ಪಳ ಜಿಲ್ಲೆಯಾದ್ಯಂತ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಯ ಅಂಗವಾಗಿ ಸಾರ್ವಜನಿಕವಾಗಿ ಟಿಪ್ಪು ಮೆರವಣಿಗೆಯನ್ನು ಆಚರಿಸದಂತೆ ಸಾರ್ವಜನಿಕವಾಗಿ ಎಲ್ಲಾ ಕಡೆ ಪ್ರಚಾರ ಮಾಡಿದ್ದು ಇರುತ್ತದೆ. ಆದರೂ ಸಹ ಈ ಕೆಳಗೆ ಕಾಣಿಸಿದ ಜನರಾದ  1] ಮಕ್ಬೂಲ್ ಹೂಗಾರ ಸಾ: ಗಡಿಯಾರ ಕಂಬದ ಹತ್ತಿರ 2] ಮಹ್ಮದ್ ಸಲಿಂ ತಂದೆ ಗೋಲಿಮಹ್ಮದ್ ಸಾ: ಕುವೆಂಪುನಗರ 3] ಇಫರ್ಾನ್ ಪಾಷಾ ತಂದೆ ಗೌಸಸಾಬ ಜಮೇದಾರ ಬಾಂಬೆ ಟೇಲರ ಸಾ: ತೆಗ್ಗಿನಕೇರಿ 4] ಸಲಿಂಖಾದ್ರಿ ತಂದೆ ಸುಜ್ಜುಖಾದ್ರಿ ಸಾ: ಪಲ್ಟಾನ್ಗಲ್ಲಿ 5] ಸಲಿಂ ಗೊಂಡಬಾಳ ಸಾ: ಪಲ್ಟಾನ ಗಲ್ಲಿ 6] ಅಯುಬ್ ಅಡ್ಡೆವಾಲೆ ಸಾ: ಸದರ್ಾರಗಲ್ಲಿ 7] ಬಶೀರ ಟೇಲರ್ ಸಾ: ತೆಗ್ಗಿನಕೇರಿ 8] ಖಾಸಿಂ ಸಾ: ನಿಮರ್ಿತಿಕೇಂದ್ರ 9] ಮಹ್ಮದ್ [ ಕುದುರೆಸವಾರಿ ನೆಡೆಸುವವ ] 10] ರಿಯಾಜ್ ಸಾ: ಸದರ್ಾರಗಲ್ಲಿ 11] ಮಹಿಬೂಬ ನಾಲಭಂದ್ 12] ಝಬೀ ಡೆಕೋರೆಟರ್ ಸಾ: ಹಟಗಾರಪೇಟೆ 13] ಯುಸೂಫ್ ತಂದೆ ನಬಿಸಾಬ ಮಾಳೇಕೊಪ್ಪ ಸಾ: ತೆಗ್ಗಿನಕೇರಿ 14] ಶಬ್ಬೀರ ಮಂಗಳಾಪೂರ ಟ್ರ್ಯಾಕ್ಟರ ಚಾಲಕ 15] ಖಲೀಲ್ ಲೆಬೈಕ್ ಟ್ರಾನ್ಸಪೋರ್ಟ 16] ಟಿಪ್ಪು ವಿಡಿಯೋ ಗ್ರಾಫರ್ ಸಾ: ಗೌರಿ ಅಂಗಳ 17] ಇಫರ್ಾನ್ ತಂದೆ ಚಾಂದ್ ಸಾ: ನಿಮರ್ಿತಿ ಕೇಂದ್ರ 18] ನಯೀಮ್ ಸಾ: ಗೌರಿ ಅಂಗಳ 19] ಸಮದ್ ಗ್ಲಾಸ್ ಪ್ರೇಮ್ ವರ್ಕ ಸಾ: ಆಝಾದ್ ಸರ್ಕಲ್ 20] ಹೆಚ್.ಎಮ್ ಮಾನವಿ ಸಾ: ಸದರ್ಾರಗಲ್ಲಿ 21] ಜುಬೇರ ತಂದೆ ಮುಸ್ತಫಾ ಕಾತರಕಿ ಸಾ: ಸಜ್ಜಿಹೊಲ 22] ಸೈಫುಲ್ಲಾ ತಂದೆ ಮುಸ್ತಫಾ ಕಾತರಕಿ ಸಾ: ಸಜ್ಜಿಹೊಲ 23] ಇಮ್ರಾನ್ ಹೊಂಡಾ ಶೋ ರೂಂ ಮೆಕ್ಯಾನಿಕ್ ಸಾ: ಹಮಾಲರ ಕಾಲೋನಿ 24] ಖಾಜಾಸಾಬ ಗುಡಗೇರಿ ಸಾ: ದಿಡ್ಡಿಕೇರಿ 25] ಸಾಧಿಕ್ ಕಲಾಂ ಬ್ಯಾಂಕ್ ನೌಕರ ಸಾ: ಶ್ರೀಶೈಲ್ ನಗರ 26] ಸಿಕಂದರ ತಂದೆ ಅಲ್ಲಾಭಕ್ಷ ಬಳ್ಳಾರಿ ಸಾ: ಬಹಾರಪೇಟೆ ಕೊಪ್ಪಳ 27] ದಸ್ತಗೀರ (ಡಿ.ಕೆ) ಸಾ: ಪಲ್ಟಾನಗಲ್ಲಿ 28] ಶೋಯಬ್ ನಿಶಾನಿ ಸಾ: ದಿಡ್ಡಿಕೇರಿ 29] ಖಾಸಿಂಬೌಡಿ ಸಾ: ತೆಗ್ಗಿನಕೇರಿ 30] ತೌಶೀಫ್ ತಂದೆ ನಬೀಸಾಬ ಮಾಳೇಕೊಪ್ಪ ಸಾ: ತಗ್ಗಿನಕೇರಿ 31] ಭಕ್ಷಿ ತಂದೆ ರಾಜಾಸಾಬ ಆಡಿದಿವಾರ್ ಸಾ: ಅತ್ತಾರಗಲ್ಲಿ 32] ಇಮ್ರಾನ್ ತಂದೆ ಅಬ್ಬಾಸ ಅಲಿ ಗಂಗಾವತಿ ಸಾ: ಹಟಗಾರಪೇಟೆ 33] ಇಮ್ರಾನ್ ತಂದೆ ರಹೀಮಾನಸಾಬ ಇಲಕಲ್ ಸಾ: ಹಟಗಾರಪೇಟೆ 34]  ಖಾಸಿಂ ತಂದೆ ನನ್ನುಸಾಬ ನೀಲಿ ಸಾ: ಹಟಗಾರಪೇಟೆ 35] ಖಾಸಿಂ ತಂದೆ ಯಾಕೂಬ್ ಸಾಬ ಕೂಕನೂರ ಸಾ: ಕಪಾಲಿಗಲ್ಲಿ 36] ಮುಸ್ತಫಾ ತಂದೆ ದಸ್ತಗೀರಸಾಬ ಬಂಕೂರ ಸಾ: ಹಟಗಾರಪೇಟೆ 37] ರಿಜ್ವಾನ್ ತಂದೆ ಇಕ್ಬಾಲ್ಸಾಬ ಸ್ವಪ್ನಾ ಸಾ: ಹಟಗಾರಪೇಟೆ 38] ಮದರ್ಾನ್ ಮೆಕ್ಯಾನಿಕ್ ಸಾ: ಮಿಟ್ಟಿಕೇರಿ 39] ಇಮ್ರಾನ್ ಬಳ್ಳಾರಿ ಸಾ: ಪಲ್ಟಾನ್ಗಲ್ಲಿ 40] ಉಮೇರ ಗೇಟಿನ್ ತಂದೆ ಗೌಸಸಾಬ ಗೇಟಿನ್ ಸಾ: ತೆಗ್ಗಿನ್ಕೇರಿ 41] ಫೀರೋಜ್ ಸಾ: ಪಲ್ಟಾನ್ ಗಲ್ಲಿ 42] ಸಮಿವುಲ್ಲಾ @ ಸಮಿ ಸಾ: ದೇವರಾಜ ಅರಸ ಕಾಲೋನಿ 43] ಮಹಿಬೂಬಸಾಬ ಕರಡಿ ಸಾ: ಬಹಾರಪೇಟೆ 44] ರಾಜಾ ತಂದೆ ಜಂಗ್ಲಿಸಾಬ ಮುಜಾವರ ಸಾ: ಹಟಗಾರಪೇಟೆ 45] ಪಾಷಾ ತಂದೆ ಅಕ್ಬರಸಾಬ ಮಂಡಾಳಭಟ್ಟಿ ಸಾ: ತೆಗ್ಗಿನಕೇರಿ 46] ಮದರ್ಾನ್ ಗಾದಿ ಸಾ: ಬಹಾರಪೇಟ 47] ಅಬ್ಬಾಸ ಕೂಕನೂರ ಸಾ:  ಗೌರಿ ಅಂಗಳ 48] ಮುಸ್ತಫಾ ಕಾತರಕಿ ಹಾಗೂ ಇತರರು ಕಾನೂನು ಬಾಹಿರವಾಗಿ ಏಕೋದ್ದೇಶದಿಂದ ಗುಂಪುಕಟ್ಟಿಕೊಂಡು ಬಂದು ಕೇಕೇ ಹಾಕುತ್ತಾ ಸಾರ್ವಜನಿಕರಲ್ಲಿ ಮತ್ತು ನಗರದಲ್ಲಿ ದೊಂಬಿ ಉಂಟಾಗುವಂತೆ ಉದ್ರೇಕಿಸುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಮತ್ತು ಯಾವುದೇ ಪೂವರ್ಾನುಮತಿ ಪಡೆಯದೇ ಟಿಪ್ಪು ಸುಲ್ತಾನ ಜಯಂತಿಯ ಅಂಗವಾಗಿ ಜವಾಹರ ರಸ್ತೆಯ ಗಡಿಯಾರಕಂಬ ಮಾರ್ಗವಾಗಿ ದಿವಟರ ಸರ್ಕಲ್ದಿಂದ ಟಿಪ್ಪು ಸುಲ್ತಾನ ಸರ್ಕಲ್ವರೆಗೆ ಮದ್ಯಾನ 3:00 ಗಂಟೆಯ ವರೆಗೆ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 120/2016 ಕಲಂ: 447, 341, 323, 324, 355, 504 ಸಹಿತ 34 ಐ.ಪಿ.ಸಿ.
ದಿನಾಂಕ: 19-11-2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ಪಿರ್ಯಾದಿ ತನ್ನ ಹೊಲದಲ್ಲಿದ್ದಾಗ ಆರೋಪಿ 01 ಮತ್ತು 02 ಇವರು ಪಿರ್ಯಾದಿ ಹೊಲದಲ್ಲಿ ಅತೀಕ್ರಮೇಣ ಪ್ರವೇಶ ಮಾಡಿ ಪಿರ್ಯಾದಿಗೆ ನೀನು ನಿಮ್ಮ ಧನಗಳನ್ನು ನಮ್ಮ ಹೊಲದಲ್ಲಿ ಬಿಟ್ಟು ಮೇಯಿಸಿ ತೊಗರಿ ಬೇಳೆ ಲುಕ್ಸಾನ್ ಮಾಡಿರುತ್ತಿ ಅಂತಾ ಬೈದು ಕೈಗಳಿಂದ ಹೊಡಿಬಡಿಮಾಡಿದ್ದು ಇರುತ್ತದೆ. ನಂತರ ಸಾಯಾಂಕಾಲ 5 ಗಂಟೆಯ ಸುಮಾರಿಗೆ ಪಿರ್ಯಾದಿದಾರನು ತನ್ನ ಹೊಲದಿಂದ ತನ್ನ ಮೆನೆಗೆ ತುಮ್ಮರಗುದ್ದಿ ಗ್ರಾಮದಲ್ಲಿ ಬರುವ ಯಮನೂರಪ್ಪ ದರ್ಗಾದ ಮುಂದೆ ಸಾರ್ವಜನಿ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ನಂ 01 ರಿಂದ 03 ನೇದ್ದವರು ಕೂಡಿಕೊಂಡು ಬಂದು ಪಿರ್ಯಾದಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಗೆ ನಿಮ್ಮ ದನಗಳನ್ನು ನಮ್ಮ ಹೊಲದಲ್ಲಿ ಬಿಟ್ಟು ಮೇಯಿಸಿದ್ದರಿಂದ ತೊಗರಿ ಬೆಳೆ ಲುಕ್ಸಾನ್ ಆಗಿರುತ್ತದೆ ಅಂದವರೇ ಆರೋಪಿ ನಂ 01 ಈತನು ಕಾಲಿನಿಂದ ಪಿರ್ಯಾದಿಯ ಬಲಪಕ್ಕಡಿಗೆ ಒದ್ದಿದ್ದು ಆರೋಪಿ ನಂ 02 ಈಕೆಯು ತನ್ನ ಬಲಗಾಲ ಚಪ್ಪಲಿಯಿಂದ ಪಿರ್ಯಾದಿಯ ಬಲ ಕಪ್ಪಾಳಕ್ಕೆ ಹೊಡೆದಿದ್ದು  ಆರೋಪಿ ನಂ 03 ಈತನು ಪಿರ್ಯಾದಿಗೆ ಕಾಲಿನಿಂದ ಬಲಚಪ್ಪಿಗೆ ಒದ್ದು ಅಲ್ಲಿಯೇ ಬಿದ್ದಿದ್ದ ಒಂದು ಹಿಡಿಗಾತ್ರದ ಕಲ್ಲಿನಿಂದ ಎಡ ಹಣೆಗೆ, ಎಡ ಕಣ್ಣಿನ ಕೆಳಗೆ ಮತ್ತು ತಲೆಯ ಹಿಂಭಾಗ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 229/2016 ಕಲಂ: 143, 147, 323, 504, 506 109 ಸಹಿತ 149 ಐ.ಪಿ.ಸಿ:.

ದಿ:20-11-16 ರಂದು ಮದ್ಯಾನ್ಹ 1.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶರಣಪ್ಪ ತಂದೆ ನಿಂಗಜ್ಜ ಹಳ್ಳಿಕೇರಿ ಸಾ: ಹೊಸಗೊಂಡಬಾಳ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ನೀಡಿದ್ದು ಸದರ ಫಿರ್ಯಾದಿಯ ಸಾರಾಂಶವೆನಂದರೆ ದಿ:19-11-2016 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ತಂದೆ ನಿಂಗಜ್ಜ, ಮತ್ತು ತಮ್ಮಂದಿರಾದ, ಸುರೇಶ, ಶಿವಾನಂದ, ಮತ್ತು ಚಿಕ್ಕಪ್ಪನಾದ ಕಲ್ಲೇಶಪ್ಪ, ಅವರ ಮಗನಾದ ಬಸವರಾಜ, ಮಾವನಾದ ಶಿವಪ್ಪ ಹಳ್ಳಿಕೇರಿ ಹೀಗೆ ನಾವುಗಳು ಎಲ್ಲರೂ ಕೂಡಿಕೊಂಡು ಹಳೇಗೊಂಡಬಾಳ ಗ್ರಾಮದ ಸಮೀಪದ ಶಿಬಿರಕಟ್ಟೆಯ ಹತ್ತಿರ ಇರುವ ನಮ್ಮ ಹೊಲದ ಲೇಔಟದಲ್ಲಿ ಸ್ವಚ್ಚತೆ ಮಾಡಲು ಹೋದಾಗ  ಅದೇ ಸಮಯಕ್ಕೆ ನಮ್ಮ ಗ್ರಾಮದ, 1] ಬಸವರಾಜ ತಂದೆ ನಿಂಗಪ್ಪ ಕೋಣಿ, 2] ಬಸವರಾಜ ತಂದೆ ವಿರುಪಣ್ಣ ಕೋಣಿ, 3] ಅಂದಪ್ಪ ತಂದೆ ವಿರುಪಣ್ಣ ಕೋಣಿ. 4] ಪ್ರಭುರಾಜ ತಂದೆ ವಿರುಪಣ್ಣ ಕೋಣಿ. 5] ಪ್ರಕಾಶ ತಂದೆ ವಿರುಪಣ್ಣ ಕೋಣಿ. 6] ಬಸವರಾಜ ತಂದೆ ದೇವಪ್ಪ ಹಂದ್ರಾಳ, ಇವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಲೇಔಟದಲ್ಲಿ ಬಂದವರೇ ಏಕಾಏಕೀ ನಮಗೆ ಲೇ ಸೂಳೇ ಮಕ್ಕಳೇ ಸದರಿ ಲೇಔಟದಲ್ಲಿ ಕೆಲಸ ಮಾಡಬೇಡಿರಿ ನಮ್ಮದು ತಕರಾರು ಇದ್ದರಿಂದ ನಾವು ಕೋರ್ಟನಲ್ಲಿ ಸಿವಿಲ್ ಕೇಸ ಮಾಡಿದ್ದೇವೆ. ಕೋರ್ಟನಲ್ಲಿ ತೀರ್ಪು ಆಗುವರೆಗೆ ಯಾಕೆ ಕೆಲಸ ಮಾಡಸ್ತೀರೆಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಫಿರ್ಯಾದಿ ಮತ್ತು ಆತನ ತಮ್ಮ ಶಿವಾನಂದನಿಗೆ ಹೊಡಿಬಡಿ ಮಾಡಿ ಕಾಲಿನಿಂದ ಒದ್ದಿದ್ದು, 7] ನಿಂಗಪ್ಪ ತಂದೆ ಬಸಪ್ಪ ಕೋಣಿ, 8] ವಿರುಪಣ್ಣ ತಂದೆ ಬಸಪ್ಪ ಕೋಣಿ ಮತ್ತು 9] ಫಕೀರಗೌಡ ತಂದೆ ಗುರುಪಾದಗೌಡ ಪಾಟೀಲ ಇವರುಗಳು ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದು ಅದೇ ಸಮಯಕ್ಕೆ ಗ್ರಾಮದ ಅಮರೇಶ ಮೆತಗಲ್, ಗೋವಿಂದರಾಜ ಜನಾದ್ರಿ, ಇವರುಗಳು ಬಂದು ನೋಡಿ ಅವರಿಗೆ ಈ ರೀತಿ ಜಗಳ ಮಾಡುವದು ಸರಿಯಲ್ಲವೆಂದು ಬುದ್ದಿಹೇಳಿದರು. ಆಗ ಅವರುಗಳೆಲ್ಲರು ನಮಗೆ ಊರಿನ ಹಿರಿಯರು ಬಂದು ಜಗಳ ಬಿಡಿಸಿದ್ದಕ್ಕೆ ನಿಮಗೆ ಬಿಟ್ಟಿವಲೇ ಸೂಳೇಮಕ್ಕಳೆ ಲೇಔಟ್ ಜಾಗದಲ್ಲಿ ಕೆಲಸ ಮಾಡಲು ಇನ್ನೊಂದು ಸಲ ಬಂದರೆ ನಿಮ್ಮೆಲ್ಲರಿಗೆ ಹೊಡೆದು ಸಾಯಿಸಿ ಬಿಡುತ್ತೇವೆ. ಎಂದು ಜೀವದ ಬೆದರಿಕೆ ಹಾಕಿ  ಹೋದರು.  ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008