Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, November 22, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 272/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ:-21-11-2016 ರಂದು 15-30 ಗಂಟೆಗೆ  ಪಿರ್ಯಾದುದಾರರು ತಮ್ಮ ಸಂಬದಿಕರ ಮದುವೆಯನ್ನು ಮುಗಿಸಿಕೊಂಡು ವಾಪಸ್ಸು ಗಂಗಾವತಿಗೆ ಹೋಗಲು ಗುಂಡೂರು ಕ್ರಾಸ್ ಬಳಿ  ರಸ್ತೆಯ ಎಡಬದಿಯಲ್ಲಿ  ಬಸ್ ಅನ್ನು ಕಾಯುತ್ತಿದ್ದ ನಿಂತಿರುವಾಗ್ಗೆ .ಇದೇ ಸಮಯದಲ್ಲಿ ಸಿದ್ದಾಪೂರ ಕಡೆಯಿಂದ ಇನ್ನೋವಾ ಕಾರ್ ಚಾಲಕ ತನ್ನ ವಾಹನ ನಂ ಕೆಎ-37-ಎಂ-6997 ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಮಾಡಿಡ ಪರಿಣಾಮ ಪಿರ್ಯದುದಾರರಿಗೆ ಕಯಿ.ಮತ್ತು ಹಣೆಗೆ ಗಂಬೀರ ಸ್ವರೂಪ ಗಾಯಗಳಾಲೂ ಕಾರಣರಾಗಿರುತ್ತಾರೆ.ಆದ್ದರಿಂದ ಇನ್ನೋವಾ ಕಾರ್ ಚಾಲಕನ ಮೇಲೆ ಕಾನೂನು ಕ್ರಮ  ಜರುಗಿಸಲು ವಿನಂತಿ ಅಂತಾ ಮುಂತಾಗಿ ದು ಮಲ್ಲನಗೌಡ ಆಸ್ಪತ್ರೆ ಯಲ್ಲಿ ನೀಡಿ ಇದ್ದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಯು.ಡಿ.ಆರ್ ನಂ: 22/2016 ಕಲಂ: 174 ಸಿ.ಆರ್.ಪಿ.ಸಿ:.

ದಿನಾಂಕ 21-11-2016 ರಂದು ಸಂಜೆ 5-00 ಗಂಟೆಗೆ ಫೀರ್ಯಾಧಿದಾರಳಾದ ಶ್ರೀಮತಿ ಸುಜಾತ ಗಂಡ ಕಂಠಿ ರಂಗಪ್ಪ ಹೂಗಾರ, ವಯಾ 27 ವರ್ಷ ಜಾತಿ ಹೂಗಾರ ಉ : ಹೂ ಮಾರುವದು ಸಾ : ಶಿವಾಜಿನಗರ ಕನಕಗಿರಿ ಇವರು ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ,  ನನ್ನ ಗಂಡ ಕಂಠಿ ರಂಗಪ್ಪ ಈತನಿಗೆ ಸುಮಾರು 2 ವರ್ಷಗಳಿಂದ ತುಂಬಾ ಹೊಟ್ಟೆನೋವು ಇದ್ದು, ಅದನ್ನು ಎಲ್ಲಾ ಕಡೆ ತೋರಿಸಿದ್ದರೂ ಕಡಿಮೆ ಆಗಿದ್ದಿಲ್ಲ ಮತ್ತು ಅದರ ಭಾದೆಗೆ ತುಂಭಾ ಕುಡಿಯುವ ಚಟಕ್ಕೆ ಬಿದ್ದಿದ್ದನು.ಅವನಿಗೆ ಕುಡಿಯಲು ಬಿಡುವಂತೆ ಎಷ್ಟು ಸಲಾ ನಾವು ಹೇಳಿದರೂ ನಮ್ಮ ಮಾತನ್ನು ಕೇಳುತ್ತಿದ್ದಿಲ್ಲ. ದಿನಾಂಕ 21-11-2016 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಹೂ ಕಟ್ಟುತ್ತಾ ಕುಳಿತುಕೊಂಡಾಗ ಆ ಸಮಯದಲ್ಲಿ ನನ್ನ ಗಂಡ ಕಂಠಿರಂಗಪ್ಪನಿಗೆ ಹೊಟ್ಟೆನೋವು ಜಾಸ್ತಿಯಾಗಿ ನೆಲದಲ್ಲಿ ಒದ್ದಾಡುತಿದ್ದಾಗ ನಾನು ಗಾಬರಿಯಲ್ಲಿ ಓಡಿ ನವಲಿ ಸರ್ಕಲ್ ಗೆ ಹೋಗಿ ಅಲ್ಲಿ ಹೂ ಮಾರುತ್ತಿದ್ದ ನನ್ನ ಅತ್ತೆಯನ್ನು ಕರೆದುಕೊಂಡು ವಾಪಸ್ ಸಂಜೆ 4-00 ಗಂಟೆಗೆ ಬಂದು ನೋಡಲಾಗಿ, ಮನೆಯ ಹಾಲ್ನಲ್ಲಿರುವ ತೊಟ್ಟಿಲು ಕೊಂಡಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

0 comments:

 
Will Smith Visitors
Since 01/02/2008