Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, November 22, 2016

ಇಂದು ದಿನಾಂಕ 22-11-2016 ರಂದು ಕೊಪ್ಪಳ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಾನವ ಹಕ್ಕು, ಲಿಂಗ ಸಮಾನತೆ ಮತ್ತು ಕಳ್ಳಸಾಗಣಿಕೆ ಕುರಿತು ಒಂದು ದಿನದ ಕಾರ್ಯಾಗರವನ್ನು ಕೊಪ್ಪಳ ಜಿಲ್ಲಾ ಸಿಬ್ಬಂದಿ ವ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದು ಈ ಕಾರ್ಯಾಗದಲ್ಲಿ  ಮಾನ್ಯ ಶ್ರೀಮತಿ. ಮೀರಾ ಸಿ. ಸಕ್ಸೆನಾ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಸಧ್ಯ ಮಾನವ ಹಕ್ಕು ಜಾಗೃತಿಯ ಅಧಿಕಾರಿಯವರು ಕಾರ್ಯಾಕ್ರಮವನ್ನು ಉದ್ಘಾಟನೆ ಮಾಡಿದ್ದು ಈ ಸಂಧರ್ಭದಲ್ಲಿ ಡಾ. ಕೆ. ತ್ಯಾಗರಾಜನ್ ಐ.ಪಿ.ಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಜಿಲ್ಲೆರವರು ಹಾಜರಿದ್ದರು.











0 comments:

 
Will Smith Visitors
Since 01/02/2008