1] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 31/2016 ಕಲಂ: 279, 304(ಎ) ಐ.ಪಿ.ಸಿ
ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾಧೀದಾರರದ ವಿರೇಶ ತಂದೆ ರುದ್ರಪ್ಪ ಜಾಲಿಹಾಳ ಸಾ :
ಗಂಗಾವತಿ ಫಿರ್ಯಾಧಿಯನ್ನು ನೀಡಿದ್ದು ದಿನಾಂಕ 05-12-2016 ರಂದು ಬೆಳಗ್ಗೆ 9-30 ಗಂಟೆ ಸುಮಾರು ನಮ್ಮ ತಂದೆಯು ಮದ್ಯಪಾನ ಮಾಡಿ
ನಡೆದುಕೊಂಡು ಗಾಂಧಿ ಸರ್ಕಲ್ ನಲ್ಲಿ ಬಂದಾಗ ಯಾವುದೋ ಒಂದು ವಾಹನ ಅಪಘಾತ ಮಾಡಿ ಹೋಗಿದ್ದು
ನಂತರ ಗಾಂದಿ ಸರ್ಕಲ್ ಹತ್ತಿರ ನಮ್ಮ ತಂದೆ ರಸ್ತೆ ಮೇಲೆ ಬಿದ್ದಿರುವುದನ್ನು ನೋಡಿದ ಯಾರೋ ಜನರು
ಗಂಗಾವತಿ ಪೊಲೀಸ ಠಾಣೆಗೆ ಪೋನ್ ಮಾಡಿದಾಗ ಗಂಗಾವತಿ ನಗರ ಠಾಣೆಯ ಪೊಲೀಸರು ಗಾಂಧಿ ಸರ್ಕಲ್ಗೆ ಹೋಗಿ
ನೋಡಿ ಯಾವುದೋ ಒಂದು ಅಟೋದಲ್ಲಿ ಕರೆದುಕೊಂಡು ಬಂದು ಗಂಗಾವತಿ ಸರಕಾರಿ ಆಸ್ಪತ್ರೆಗೆ ಸೇರಿಕೆ
ಮಾಡಿರುತ್ತಾರೆಂದು ತಿಳಿಯಿತು. ನಮ್ಮ ತಂದೆಯ ತಲೆಗೆ ರಕ್ತಗಾಯ ಮತ್ತು ತಲೆಗೆ
ಒಳಪೆಟ್ಟಾಗಿದ್ದರಿಂದ ಮೂಗಿನಿಂದ ರಕ್ತ ಶ್ರಾವವಾಗಿದ್ದು ಇರುತ್ತದೆ. ಮತ್ತು ಎರಡು ಮೋಣಕಾಲಿಗೆ
ತೆರೆಚಿದಗಾಯವಾಗಿದ್ದು ಚಿಕಿತ್ಸೆ ಕಾಲಕ್ಕೆ ಮೃತ ಪಟ್ಟಿದ್ದು ಇರುತ್ತದೆ. ನಮ್ಮ ತಂದೆಗೆ ಯಾವುದೋ ಒಂದು ವಾಹನ ಚಾಲಕ ತನ್ನ ವಾಹನವನ್ನು
ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ತಂದೆಗೆ ಅಪಘಾತ ಮಾಡಿ
ನಿಲ್ಲಿಸದೇ ಹಾಗೇಯೇ ಹೋಗಿದ್ದು ಯಾವ ವಾಹನ ಎಂಬುದು ಗೊತ್ತಿರುವುದಿಲ್ಲಾ. ಮತ್ತು ವಾಹನ ನಂಬರ ಸಹಾ
ಗೊತ್ತಿರುವುದಿಲ್ಲಾ. ಪ್ರಕರಣ ದಾಖಲಿಸಿ ತನಿಖೆ ಕೈಗೂಂಡಿದ್ದು ಅದೆ
0 comments:
Post a Comment