1] ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ: 05/2017 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ 23-02-2017 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿ ಮತ್ತು ರಾಘವೇಂದ್ರ ತಂದೆ ದುರುಗಪ್ಪ ಜೆಲ್ಲಿ ವಯಸ್ಸು 24 ಸಾ: ಮುಕ್ಕುಂಪಿ ಇವರು ತಮ್ಮೂರಿಗೆ ಹೋಗುವ ಕುರಿತು ಅಟೋವನ್ನು ಕಾಯುತ್ತಾ ವಿಶಾಲ
ಪ್ರಾವಿಜನ್ ಸ್ಟೋರ್ ಹತ್ತಿರ ನಿಂತಿರುವಾಗ ಅದೇ ವೇಳೆಗೆ ಲಾರಿ ನಂ ಎಪಿ 07-ಟಿಇ 6899 ನೇದ್ದರ ಚಾಲಕನಾದ ಆರೋಪಿತನು ತನ್ನ ಲಾರಿಯಲ್ಲಿದ್ದ ಮಾಲನ್ನು ವಿಶಾಲ ಪ್ರಾವಿಜನ ಸ್ಟೋರ್
ಅಂಗಡಿಗೆ ಇಳಿಸುವ ಕುರಿತು ಒಮ್ಮೆಲೆ ನಿರ್ಲಕ್ಷತನದಿಂದ ಜೋರಾಗಿ ಹಿಂದಕ್ಕೆ ರಿವರ್ಸ ತಗೆದುಕೊಂಡು
ಪಿರ್ಯಾದಿಗೆ ಮತ್ತು ರಾಘವೇಂದ್ರ ಇವರಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ
ಪಿರ್ಯಾದಿದಾರನಿಗೆ ಮತ್ತು ರಾಘವೇಂದ್ರ ಇವರಿಗೆ ಭಾರಿ ಮತ್ತು ಸಾದಾ ಸ್ವರೂಪದ ಒಳಪೆಟ್ಟಾಗಿದ್ದು
ಇರುತ್ತದೆ.
0 comments:
Post a Comment