Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, March 14, 2017

1] ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ: 17/2017 ಕಲ0: 279,  337 ಐ.ಪಿ.ಸಿ:.

ದಿನಾಂಕ: 13-03-2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ಠಾಣೆಗ ಹಾಜರಾಗಿ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ಸುಶೀಲ್ ನು ಮೋಟಾರ್ ಸೈಕಲ್ ನಂ. ಕೆಎ-05/ಈ.ಎಲ್.-9482 ನೇದ್ದರ ಮೇಲೆ ಫಿರ್ಯಾದಿದಾರರ ಮಾವ ಕನಕಪ್ಪ ಹಾಗೂ ದಿನೇಶನನ್ನು ಕೂಡಿಸಿಕೊಂಡು ಕುಕನೂರ ಕಡೆಯಿಂದ ಮಸಬಹಂಚಿನಾಳ ಕಡೆಗೆ ಮೋಟಾರ್ ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ಕುಕನೂರ ಭಾನಾಪೂರ ಎನ್.ಹೆಚ್-367 ರಸ್ತೆಯ ಮೇಲೆ ಮದ್ಯಾಹ್ನ 2-00 ಗಂಟೆ ಸುಮಾರಿಗೆ ಸುಶೀಲ್ ನು ನಡೆಸುತ್ತಿದ್ದ ಮೋಟಾರ್ ಸೈಕಲ್ ನ್ನು ನಿಯಂತ್ರಣ ಮಾಡಲಾರದೇ ಸ್ಕಿಡ್ ಆಗಿ ಮೂವರು ಮೋಟಾರ್ ಸೈಕಲ್ ಸಮೇತ ಬಿದ್ದು ಗಾಯಗೊಂಡಿದ್ದು ಇದೆ. ಇದರಿಂದಾಗಿ ತನ್ನ ಮಾವನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಈ ಅಪಘಾತಪಡಿಸಿರುವ ಮೋ.ಸೈ. ಚಾಲಕ ಸುಶೀಲ್  ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008