1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ. ನಂ: 30/2017
ಕಲಂ: 279, 338 ಐ.ಪಿ.ಸಿ:.
ದಿನಾಂಕ 29-03-2017 ರಂದು ಸಾಯಾಂಕಾಲ 06-30 ಗಂಟೆಗೆ ಕನಕಗಿರಿ
ಪ್ರಾಥಾಮಿಕ ಆರೋಗ್ಯ ಕೆಂದ್ರದಿಂದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ದಾಖಲಾದ ಬಗ್ಗೆ ಎಎಮ್.ಎಲ್.ಸಿ
ಮಾಹಿತಿ ಬಂದಿದ್ದು ಕೂಡಲೆ ಆಸ್ಪತ್ರೆ ಹೋಗಿ ಚಿಕಿತ್ಸ ಕುರಿತು ದಾಖಲಾದ ಗಾಯಾಳು ದೇವಪ್ಪ ತಂದೆ ಹನುಮಂತಪ್ಪ ಚುಕ್ಕಾಡಿ ಸಾ: ಮರಳಿ
ಇವನ ಹೇಳಿಕೆ ಪಡೆದುಕೊಂಡಿದ್ದು ಸಾರಂಶವೆನಂದರೆ. ಫಿರ್ಯಾದಿ
ದೇವಪ್ಪ ತಂದೆ ಹನುಮಂತಪ್ಪ ಚುಕ್ಕಾಡಿ ವಯಾ: 35 ವರ್ಷ ಜಾತಿ: ಹರಿಜನ ಸಾ: ಮರಳಿ ಇವನು ಇಂದು ದಿನಾಂಕ:
29/3/2017 ರಂದು ಸಾಯಾಮಕಾಲ 5:00 ಗಂಟೆಗೆ ತಮ್ಮೂರಾದ ಮರಳಿ ಯಿಂದ ತನ್ನ ಗೆಳೆಯ ಹುಸೇನಪ್ಪ ಇವನ ಮೋಟರ್
ಸೈಕಲ್ ನಂ: ಕೆ.ಎ-37/ಎನ್.ಟಿ-8491 ನೇದ್ದನ್ನು ತಗೆದುಕೊಂಡು ತಮ್ಮ ಕಾಕನ ಮಗಳಾದ ಲಲೀತಮ್ಮ ಇವಳನ್ನ
ಭಟ್ಟರ ನರಸಾಪೂರ ಗ್ರಾಮಕ್ಕೆ ಮದುವೆಮಾಡಿಕೊಟ್ಟಿದ್ದು
ಇವಳನ್ನು ಮಾತನಾಡಿಕೊಂಡು ಬರಲು ಮರಳಿ ಯಿಂದ
ಜೀರಾಳ ಮಾಗರ್ಾವಾಗಿ ಹೊರಟು ಕಲಕೇರಿ ಇನ್ನೂ 3 ಕಿ.ಮೀ ಮುಂದೆ ಇರುವಾಗ ಸಾಯಾಂಕಾಲ 5:45 ಗಂಟೆಯ ಸುಮಾರಿಗೆ ಜೀರಾಳ ಸೀಮಾದ ಬಸವಣ್ಣ ದೇವರ ಗುಡಿಯ ಹತ್ತಿರ ಫಿಯರ್ಾದಿಯೂ
ರಸ್ತೆಯ ಎಡಗಡೆ ಹೋಗುತ್ತಿರುವಾಗ ಎದುಗಡೆಯಿಂದ ಕಾರನಂ: ಕೆ.ಎ-37/ಎನ್.0895 ನೇದ್ದರ ಚಾಲಕನಾದ ಪ್ರಕಾಶ
ತಂದೆ ಪರಸಪ್ಪ ಬ್ಯಾಲಿಹಾಳ ಸಾ:ನಿಡಶೇಸಿ ತಾ: ಕುಷ್ಠಗಿ ಇತನು ತನ್ನ ಕಾರನ್ನು ಅತೀವೇಗ ಹಾಗೂ ಅಲಕ್ಷತನದಿಂದ
ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ರಸ್ತೆಯ ಬಲಕ್ಕೆ ಬಂದು ಎದುರುಗಡೆಯಿಂದ ಪಿಯರ್ಾದಿಯ
ಮೋಟರ್ ಸೈಕಲ್ ಗೆ ಟಕ್ಕರ್ಕೊಟ್ಟು ಅಪಘಾತಪಡಿಸಿದ್ದರಿಂದ ಪಿಯರ್ಾದಿಗೆ ಹಣೆಗೆ,ತಲೆಗೆ ಬಲಗೈಗೆ,ಬಲಗಾಲಮೋಣಕಾಲಿಗೆ
ರಕ್ತಗಾಯ ಹಾಗೂ ಒಳಪೆಟ್ಟಾಗಿದ್ದು ಬಲಗಾಳ ಮೋಣಕಾಲ ಕೆಳಗೆ ಪಾದದ ಹತ್ತಿರ ಮುರಿದಂತಾಗಿದ್ದು ಅಲ್ಲದೆ
ಬಲಗಾಲಿನ ಕಿರುಬೆರಳು ಮುರಿದಂತಾಗಿದ್ದು ಇರುತ್ತದೆ.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment