Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 25, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 196/2017 ಕಲಂ. 78(3)  Karnataka Police Act.
ದಿನಾಂಕ: 25-07-2017 ರಂದು 10-00 ಎ.ಎಂ. ಸುಮಾರಿಗೆ ಹುಲಗಿ ಗ್ರಾಮದ ನಂದಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಿಯಾಜ್ ಅಹಮದ ತಂ/ ಮಹ್ಮದ್ ಗೌಸ ಕಾಲೇಗಾರ ಇವನು  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 1410-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು , ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.     
2] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ. 379 IPC & Rule 4, 4(1), 4(A) MMRD 1957.
ದಿನಾಂಕ: 25-07-2017 ರಂದು ಬೆಳಗ್ಗೆ 9-40 ಆರೋಪಿತರಿಗೆ ಸೇರಿದ ಟ್ರಾಕ್ಟರ್ ನಂ: ಕೆಎ-26 ಟಿಎ-6550 ನೇದ್ದರಲ್ಲಿ ಇಬ್ಬರೂ ಕೂಡಿಕೊಂಡು  ಹಾಗೂ ಆರೋಪಿ ನಂ: 03 ಈತನು ಆರೋಪಿ 04 ಇವರು ಈತನಿಗೆ ಸಂಭಂದಿಸಿದ  ಟ್ರಾಕ್ಟರ್ ಇಂಜನ್ ನಂ: 39.1354/EB001129A ನೇದ್ದರಲ್ಲಿ  ಸರ್ಕಾರಕ್ಕೆ ಸೇರಿದ ಮುಧೋಳ ಹಳ್ಳದಲ್ಲಿಯ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪರವಾನಿಗೆ ಅಥವಾ ಪಾಸ್ ವ ಪರ್ಮೀಟ್ ಪಡೆಯದೇ ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡಿ, ಲಾಭ ಗಳಿಸುವ ಉದ್ಧೇಶದಿಂದ ಆರೋಪಿ ನಂ: 01 ಮತ್ತು 03 ಇವರು ಟ್ರಾಕ್ಟರ್ ಗಳಲ್ಲಿ ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ಕರಮುಡಿ ಕಡೆಯಿಂದ ಹಾಳಕೇರಿ ಕಡೆಗೆ ಹೋಗುತ್ತಿದ್ದಾಗ, ಬೆಳಗ್ಗೆ 09-40 ಗಂಟೆಗೆ ಫಿರ್ಯಾದಿದಾರರು, ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿದಾಗ ಸಿಕ್ಕಿ ಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008