Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, September 10, 2017

1]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 208/2017 ಕಲಂ: 279, 337, 338 ಐ.ಪಿ.ಸಿ:

ದಿನಾಂಕ:-09-09-2017 ರಂದು ಪಿರ್ಯಾದಿದಾರರು ಮತ್ತು ಮಂಗಳಗೌರಮ್ಮ, ವಿಕಾಸ್, ಅಮೃತಾ, ತೇಜಸ್ ಮತ್ತು ಕಾರ್ ನಂ ಕೆ.ಎ-36/ಬಿ 1765 ನೆದ್ದರ ಚಾಲಕ ವಿಶ್ವನಾಥ ರವರು ಕೂಡಿ ಸದ್ರಿ ಕಾರಿನಲ್ಲಿ ರಾಯಚೂರನಿಂದ ತೊರಣಗಲ್ ಕಡೆಗೆ ಕಾರಟಗಿ ಮುಖಾಂತರ ಸಿದ್ದಾಪೂರ ದಾಡಿ ಕಾರ್ ಚಲಾಯಿಸುತ್ತಿದ್ದ ವಿಶ್ವನಾಥ ಇವರು ಬೆಳಿಗ್ಗೆ 10-30 ಗಂಟೆಗೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ್ಗೆ ಬರಗೂರು ಕ್ರಾಸ್ ಹತ್ತಿರ ಯಾವುದೋ ಬೀದಿ ನಾಯಿ ರಸ್ತೆಗೆ ಅಡ್ಡ ಬಂದಿದ್ದರಿಂದ ಕಾರ್ ಚಾಲಕ ವಿಶ್ವನಾಥ ರವರು ಕಾರಿನ ವೇಗದ ನಿಯಂತ್ರಣ ಕಾಯ್ದುಕೊಳ್ಳದೇ ನಾಯಿಯನ್ನು ತಪ್ಪಿಸಲು  ರಸ್ತೆಯ ಎಡಕ್ಕೆ ತೆಗೆದುಕೊಂಡಿದ್ದರಿಂದ ಕಾರ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಗದ್ದೆಯಲ್ಲಿ ಹೋಗಿ ಪಲ್ಟಿಯಾಗಿ ಬಿದ್ದು ಕಾರಿನಲ್ಲಿದ್ದ ಮಂಗಳಗೌರಮ್ಮ ರವರಿಗೆ ಬುಜಕ್ಕೆ ಗಂಭೀರ ಒಳಪೆಟ್ಟು ರಕ್ತಗಾಯವಾಗಿ ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ ಮಂಗಳಗೌರಮ್ಮ ಇವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ದಲ್ಲಿ  ದಾಖಲು ಮಾಡಿ ಬಂದು ದೂರು ಕೊಟ್ಟಿರುತ್ತವೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂಗ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008