Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 11, 2017

1]  ಮುನಿರಾಬಾದ ಪೊಲೀಸ್  ಠಾಣೆ  ಗುನ್ನೆ ನಂ. 242/2017 ಕಲಂ: 279, 304(ಎ) 283 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:

ದಿನಾಂಕ: 10-09-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮೃತ ಪರಶುರಾಮ ತಂದೆ ವೀರಬಸಪ್ಪ ಜಂತ್ಲಿ ವಯ: 42, ಜಾತಿ: ಮೋಚಿ, : ವಿ.ಎನ್.ಸಿ. ಹೈಸ್ಕೂಲ್ ಶಿಕ್ಷಕರು ಸಾ: ಅಳವಂಡಿ ಹಾ/ ಮುನಿರಾಬಾದ ಇವರು ತಮ್ಮ ಮೋಟರ ಸೈಕಲ್ ನಂ. ಕೆಎ-37/ಇಇ-7884 ನೇದ್ದರಲ್ಲಿ ಮುನಿರಾಬಾದಿಂದ ಹುಲಗಿ ಕಡೆಗೆ ಹೋಗುವಾಗ ಎನ್.ಎಚ್-50 ರಸ್ತೆಯನ್ನು ದಾಟುತ್ತಿರುವಾಗ ಆರೋಪಿತನು ತನ್ನ ಲಾರಿ ನಂ. ಟಿ.ಎನ್-39/ಸಿಝಡ್-5268 ನೇದ್ದನ್ನು ಹಿಟ್ನಾಳ ಟೋಲ್ ಗೇಟ ಕಡೆಯಿಂದ ಹೊಸಪೇಟೆ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಪರಶುರಾಮ ಇವರು ಮೃತಪಟ್ಟಿರುತ್ತಾರೆಮತ್ತು ಅಪಘಾತಕ್ಕೆ ಎನ್.ಎಚ್-50 ರಸ್ತೆಯನ್ನು ಜಂಕ್ಷನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ಇದನ್ನು ನಿರ್ಮಾಣ ಮಾಡಿದ ಎನ್.ಎಚ್-50 ಇದರ ಪ್ರಾಧಿಕಾರದ ಅಭಿಯಂತರರು ಕಾರಣರಾಗಿರುತ್ತಾರೆಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 

0 comments:

 
Will Smith Visitors
Since 01/02/2008