1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ
ನಂ. 146/2017
ಕಲಂ. 279, 338, 304(ಎ) ಐ.ಪಿ.ಸಿ:
ದಿನಾಂಕ: 16-10-2017 ರಂದು ಸಾಯಾಂಕಾಲ 6:30 ಗಂಟೆಗೆ ಅಂಗಡಿಯಲ್ಲಿರುವಾಗ ನಮ್ಮೂರಿನ ಶರಣೆಗೌಡ
ತಂದೆ ವಿರುಪಾಕ್ಷಗೌಡ ತನು ನನಗೆ ಪೋನ್ ಮಾಡಿ ತಿಳಿಸಿದ್ದೆನಂದರೆ ನಾನು ಕೆಲಸದ ನೀಮಿತ್ಯೆ ಕನಕಗಿರಿಗೆ
ಹೋಗಿದ್ದು. ವಾಪಸ್ ನಮ್ಮೂರಿಗೆರ ಬರುತ್ತಿರುವಾಗ ನನ್ನವಾಹದ ಮುಂದೆ ಸುರೇಶ ತಂದೆ ಚಲಪತಿರಾವ್ ಹಾಗೂ
ನಿಮ್ಮ ಮಾವನಾದ ಮೌನೇಶ
ತಂದೆ ಈರಪ್ಪ ಪತ್ತಾರ ಇಬ್ಬರೂ ವಾಹನ ಸಂಖ್ಯೆ ಕೆ.ಎ-37-ಎಸ್-2857 ರಲ್ಲಿ ಹೋಗುತ್ತಿದ್ದು.
ಸದರಿ ವಾಹನವನ್ನು ಸುರೇಶ ತಂದೆ ಚಲಪತಿರಾವ್ ನಡೆಸುತ್ತಿದ್ದು. ನಿಮ್ಮ ಮಾವನಾದ ಮೌನೇಶ್ವರ ವಾಹನದ
ಹಿಂದೆ ಕುಳಿತುಕೊಂಡಿದ್ದು ಸದರಿ ವಾಹನವು ಸೂಳೆಕಲ್ ದಾಟಿ ಅರಳಿಳ್ಳಿ ಹತ್ತಿರ ಬರುತ್ತಿರುವಾಗ ಸುರೇಶ
ತಂದೆ ಚಲಪತಿರವಾ ಇತನು ವಾಹನವನ್ನು ಅತಿವೇಗವಾಗಿ ತಿವ್ರ ನಿರ್ಲಕ್ಷತೆಯಿಂದ ಚಾಲನೆ ಮಾಡುತ್ತಾ
ಮುಂದೆ ಹೋಗುತ್ತಿದ್ದ ಇನ್ನೊಂದು ವಾಹನ ಹೆಚ್.ಎಪ್ ಡಿಲಕ್ಸ್ ವಾಹನ ಸಂಖ್ಯೆ: ಕೆ.ಎ-37-ವ್ಹಿ/3792
ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ನಿಮ್ಮ ಮಾವನಾದ ಮೌನೇಶ್ವರ ಇತನು ಪುಟಿದು ಕೆಳಗೆ ಬಿದ್ದಿದ್ದು.
ಹಾಗೂ ಮುಂದೆ ಹೋಗುತ್ತಿದ್ದ ಇನ್ನೋಬ್ಬ ವ್ಯಕ್ತಿಗೆ ಗಾಯಗಳಾಗಿದ್ದು ನಾನು ಹೋಗಿ ನೋಡಲಾಗಿ ನಿಮ್ಮ ಮಾವನಾದ
ಮೌನೇಶ್ವರ ತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಇನ್ನೋರ್ವ ಹೆಚ್.ಎಫ್-ಡಿಲೇಕ್ಷ್ ವಾಹನ ಚಾಲಕನಿಗೆ
ವಿಚಾರಿಸಲಾಗಿ ಆತನು ತನ್ನ ಹೆಸರು ದೇವರಾಜ ತಂದೆ ಬಸಪ್ಪ ಸಾ: ಸೂಳೆಕಲ್ ಎಂದು ತಿಳಿಸಿ ಇದನು. ಹಾಗೂ
ಸದರಿ ದೇವರಾಜ ಇತನಿಗೆ ತಲೆಗೆ,ಎದೆಗೆ ಹಾಗೂ ಕೈ ಕಾಲುಗಳಿಗೆ ಸಾಧ ಹಾಗೂ ತಿವ್ರ ಪೆಟ್ಟಾಗಿರುತ್ತದೆ ಎಂದು ತಿಳಿಸಿದೆನು. ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂ. 312/2017
ಕಲಂ: 143, 147, 447, 323, 354,
504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 16-10-2017 ರಂದು
ಮುಂಜಾನೆ 8:30 ಗಂಟೆಯ ಸುಮಾರಿಗೆ ಏಕಾಏಕಿ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ನಾನು ಮನೆಯನ್ನು
ಕಟ್ಟಿಸಲು ಬುನಾದಿ ಪೂಜೆ ಮಾಡುವಾಗ ಈ ಜಮೀನು ನಮ್ಮ ಜಮೀನು ಇದ್ದು, ನೀವು ಇಲ್ಲಿ ಏನು ಮಾಡಬಾರದು ಎಂದು
ಅವಾಚ್ಯವಾಗಿ ಬೈದಾಡುತ್ತಾ ಫಿರ್ಯಾದಿದಾರರಾದ ಬಸನಗೌಡ ತಂದೆ ಬಸನಗೌಡನಿಗೆ ಮತ್ತು ನನ್ನ ಕುಟುಂಬದವರನ್ನು
ಬೈದಾಡುತ್ತಾ ನನ್ನ ಅಂಗಿಯನ್ನು ಹಿಡಿದು ಎಳೆದಾಡಿ ಹೊಟ್ಟೆಗೆ ಗುದ್ದಿದ್ದು ಅಲ್ಲದೇ ಬಿಡಿಸಲು ಬಂದ
ನನ್ನ ಹೆಂಡತಿಯಾದ ಲಕ್ಷ್ಮೀ ಮತ್ತು ಅತ್ತಿಗೆಯಾದ ನಿರ್ಮಲಾ, ಗಂಗಮ್ಮರನ್ನು ಎಳೆದಾಡಿ, ಒತ್ತಾಯಪೂರ್ವಕವಾಗಿ
ನಮ್ಮನ್ನು ಜಮೀನಿನಿಂದ ಹೊರದೂಡಲು ಪ್ರಯತ್ನಿಸಿದರು. ಲೇ ಸೂಳೇ ಮಗನೇ ನಿನ್ನನ್ನು ಇಲ್ಲಿಯೇ ಹೂತು ಬಿಟ್ಟು
ನಮ್ಮ ಜಮೀನನ್ನು ಬಿಡಿಸಿಕೊಳ್ಳುತ್ತೇವೆ, ನಿಮ್ಮ ಕುಟುಂದವರನ್ನೆಲ್ಲಾ ಜೀವ ಸಹಿತ ಬಿಡುವುದಿಲ್ಲವೆಂದು
ಜೀವ ಬೆದರಿಕೆ ಹಾಕಿದರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment